ಪುಟ:ಕೆಳದಿನೃಪವಿಜಯಂ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾ ಶ್ವಾಸಂ 205 ಪುರ ಶಂಕರನಾರಾಯಣ ಕಮಲಶಿಲೆ ಕೇಳದಿ ಮುಂತಾದ ಪುಣ್ಯಕ್ಷೇತ್ರ ಸ್ಥಳ೦ಗಳನೈದಿ ತತ್ತದೇವತಾದರ್ಶನಂಗೈದು ಮಹಾಪೂಜೆ ಮುಂತಾದುಪ ಚಾರಂಗಳನೊಡರ್ಚಿಸುತ್ತು ಮಲ್ಲಿಂ ತೆರಳ ತಂದು ಮಂತ್ರ ರಾಜಪುರದ ರಥೋತ್ಸವವನೀಕ್ಷಿಸುತ್ತುಮಲ್ಲಿಂ ಮುಂತಾರ್ದು ಕೊಡೆಯಾಲ ಮಂಗ ಲೂರೆ ಕುಂದಾಪ್ರರ ಕಾಲಕಳ ಮುಂತಾದ ಸ್ಥಳಗಳನವಲೋಕನಂಗೆ ದತ್ತುಂ ವೈಹಾಳಿಯನೆಸಗುತ್ತೆ ಮರಳು ವೇಣುಪುರದರಮನೆಯಂ ಸರ್ವ ಸಂತತಂ ಶಿವಪೂಜೆ ಸಪ್ಪುರಾಣ ಶ್ರವಣ ಸುಖಸಂಖಫಾವಿನೋದ ಗೋಪಿ ಗಳಿ೦ ಗುರುಲಿಂಗಜಂಗಮಸೇವಾತತ್ಪರನೆನಿಸಿ ವರ್ತಿಸುತ್ತು ಮಿರಲೆ ತರಿಕೆರೆಯವರಿ ಮಾಯಾವಿಗಳಡನನುಸಂಧಾನಮಂ ರಚಿಸು ತಿರ್ಪರೆಂಬ ವರ್ತ'ವಾನಮಂ ಕೇಳ್ಳು ಸಟ್ಟುನೀಸ ಕೃ7 ಪ್ರಯ ನೊಡನೆ ಸೇನಾಸಮಹಮ ತೆರ ಸಿ ಕಳುಹಿ || 8 ತಿನ್ನಿ ದಿ ಬ - ಅ M ಎ 0 ಟ ವ.ಶಿವ ತರೀಕೆರೆಯಧಿಪನ ಗುವಿಕೆಯಂ ಮುರಿದು ಶೋಭಿಫುಬ್ರಾಣಿಯ ಛಾ | ಸುರರಂಗಯ್ಯನ ಹನುಮನ ವರದುರ್ಗತ್ರಯವನಾನ್ಸಸಂ ವಶಗೈದಂ || ೪& ಇಂತು ಕೊಟಾ೦ಗಳ೦ ಸ್ವಾಧೀನಂಗೈಯಲ್ಕದವಳಿದು ವೇಣುಪುರವರಕ್ಕೆಂದು ಸಂದರ್ಶನಂಗೆಯು ತನ್ನ ಸಂಸ್ಥಾನದ ಆರ ಭಾರಸುಖದುಃಖಾದಿವಿವರಣಂಗಳನುಸಿರ್ದು ದೈನ್ನೋಕ್ಕಿಗಳ ನುಡಿದಾ ತರಿಕೆರೆಯ ನಾಯಕನಂ ನಯೋಕ್ತಿಯಿಂ ಎನ್ನಿಸಿ ಗಜಾಶ್ರವಸ್ಸಾ ಭರಣಾದಿಗಳಸಿತ್ತು ಸನ್ಮಾನಿಸಿ ಕಳುಸಿ ಸುಖದಿಂ ರಾಜ್ಯಂಗೆಯ್ಯುತ್ತು ಮಿರ್ತನಂತುವಲ್ಲದೆ.o | 8೭ ಹರಪುರದರಸನುಮಂ ಭಾ ಸುರತರಸವಣರ ಸತಿ ನಬಾಬನ ಘಜಂ |