ಪುಟ:ಕೆಳದಿನೃಪವಿಜಯಂ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

209 ಏಕಾದಶಾಶ್ವಾಸಂ ಇಂತಾ ಬಸವನ್ನ ಪಾಲಂ ಸಂತತಮರಿಜಾಲಕಾಲನತಿಶುಭಶೀಲಂ | ಸಂತಸದೆ ಸುಜನರೊಡಬಡು ವಂತಿರೆ ಕರಮಾಳನೊಪ್ಪುವವನೀತಳಮಂ | ೬೬ ಆ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೬.೭೭ನೆಯ ಭಾವ ಸಂವತ್ಸರದ ಕಾರ್ತಿಕ ಶುದ್ದ 1 ೫ ರವಿವಾಸರದೆಳೆ | ಉನ್ನತಸದ್ದು ಣಗಣಸಂ ಪನ್ನಂ ಬಸವೇಂದ್ರನೃಪನ ತರುವಾಯಿಯೊಳಂ | ಚನ್ನ ಬಸವೇಂದ್ರನವನಿಸ ರನ್ನು ರಂಜಿಸುವ ರಾಜಕಧಿಪತಿಯಾದಂ || ೬೭ - ಆ ಚನ್ನ ಬಸವಪ್ಪನಾಯಕನೃಪಾಲಂ ಮಾತೃ ಚನ್ನವೀರಮ್ಯಾ ಜಿಯವರ್ನಿರೂಪಿಸಿದ ಬುದ್ದಿ ಮಾರ್ಗ೦ಬಿಡಿದು ವರ್ತಿಸುತ್ತುಂ, ತಂದೆ ಬಸವಪ್ಪನಾಯಕರಾಳಿಬರುತ್ತಿರ್ದ ರಾಜ್ಯ, ರಾಷ್ಟ್ರ ) ದೇಶ ಕೋಶ ಪ್ರಜೆ ಪರಿವಾರ ಪರಿಸ್ತರಣ ಮಂತ್ರಿ ನಿಯೋಗಿ ಸಾಮಾಜಿಕ ಸಾಮಂತ ಮಿತ್ರ ಸುಭಟ ಪುರಜನ ಪರಿಜನ ಸೇವಕಜನರ್ಮುಂತಾದ ಸಮಸ್ಯ ಜನರಂ ಸಂರಕ್ಷಿಸುತ್ತುಂ ಸದ್ಧರ್ಮದಿಂ ರಾಜೃವನಾಳುತ್ತು ಮಿರಲೆ, ಯುವ ಸಂವತ್ಸರದ ಘಾಲ್ಗುಣ ಮಾಸದೊಳೆ ನಾನಾರಾಯನ ಪ್ರೇರಣೆ ಯಿಂ ಮಾಧೋಜಿಪುರಂದರನೆಂಬ ವಟೀರೆಂ ಭೂರಿಸೆನ್ನಸಮೇತನಾಗಿ ದಾಳಿವರಿಯುತ್ದಿ | ಇಕ್ಕೇರಿಯ ಕೊಂಟೆಗೆ ಬಂ ದಿಕ್ಕಿಗೆ ಮುತ್ತಿಗೆಯ ಸಮರಸಂಧಾನದೊಳಾ | 1 Hಯಲ್ಲಿ ಬಿದರೂರು ಭದರಾಜಪುರದ ವಟ್ಟಿ ದೇವರ ಮಠದ ಭೂಮಿಯಲ್ಲು ಕ್ರಿಯಾಸಮಾಧಿ; ಇದೇ ಶುದ್ಧ ಪಂಚಮಿ ರವಿವಾಸರದೊಳೆ (ಕ) K. N. VIJAYA ೬v 27