ಪುಟ:ಕೆಳದಿನೃಪವಿಜಯಂ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

211 ಏಕಾದಶಾಶ್ವಾಸಂ * ಬಸವಲಿಂಗಾಖ್ಯಮಂತ್ರಿ ಪ್ರಸರಶಿರೋಮಣಿಯನಧಿಕಚತುರಾಗ್ರಣಿಯಂ | ಒಸೆದಖಿಲನೇಮಂ ಕೂ ಡಿಸಿ ತೆರಳಿಸಿ ಕಳುಪಿ ಚನ್ನಗಿರಿಗಡಿಯೆಡೆಯೊಳೆ | ಇರ ಬೇಟಮುಖದೆ ಕಾರದ ನಿರುಗೆಯನರಿದುಚಿತವಚನರಚನೆಗಳಿಂದಂ || ಗುರುವಾತ್ಸಲ್ಯವ ತೋರಿಸಿ ನೆರೆ ಸಂತಸವಡಿಸಿ ತೆಗೆಸಿ ಗಡಿಮುಖದಿಂದಂ || ೬V ೭ಣ Vo © ವರಮೈ ಸೂರ ಮುಖಕ್ಕಂ ಮೆರೆವ ಗೋಪಾಲರಾಯನಂ ಬಲಸಹಿತಂ | ತರಳಿಸಿ ನಿಜರಾಜೃವನಂ ದುರೆ ರಕ್ಷಿಸಿ ಜಸವನಾಂತನಾ ನೃಪತಿಲಕಂ 2 || ಇಂತು ದಾಳಿಯಿಡುತ್ತೈದಿದ ಗೋಪಾಲರಾಯನಂ ಹೊರದೆಗೆ ರಾಜೃಂಗೆಯುತ್ತಿರಲೊಂದವಸರದೊಳೆ | ಬೇಲೂರ ಕೃಷ್ಣಪೇಂದ್ರ ಮಲಚ್ಚುತನಾಗಿ ಬಂದು ಕೊಡಗನ ದೆಸೆಯಿಂ | ಮೇಲಹ ಕಳಸದ ಕೋಟೆಯ ೪ಾಲೋಚಿಸುತಲ್ಲಿ ನಿಂದು ತನ್ನಯ ಕಥೆಯಂ | ಚನ್ನ ಬಸವೇಂದ್ರನೆಡೆಗಂ ಬಿನ್ನ ಪವಂ ಬರೆದು ನಿಮ್ಮ ಪೊಂದಿದ ಸುತನಾ | ದೆನ್ನಂ ಸಂಸ್ಥಾನದೊಳಂ | ಚೆನ್ನಾಗಿರೆ ನಿಲಿಸಿ ಪೊರೆಯಬೇಹುದೆನುತ್ತುಂ || V೦ 1 ಧಾತು ಸಂವತ್ಸರದ ಘಾಲ್ಕು ಣದೊಳೆ V ೧