ಪುಟ:ಕೆಳದಿನೃಪವಿಜಯಂ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ 213 ಭದಿಂ ಹೊರದೆಗೆಸಿ ತಮ್ಮಂ ಮರೆವೊಕ್ಕ ಕೃಷ್ಟಪ್ಪನಾಯಕನಂ ಬೇಲೂರ ಸಂಸ್ಥಾನದ ರಾಜತ್ವಕ್ಕೆ ನಿಲಿಸಿ ಪರಮಪ್ರಖ್ಯಾತಿಯಂ ಪಡೆದ ನಂತುಮಲ್ಲದೆಯುಂ | ಕ ಎ ಇ » vಳ ಪುತ್ರನ ಹೆಸರು ಬೇಲೂರಯ್ಯ; ಹಾಗೆ ಮೂವರು ಪುತ್ತು; ಆ ಯುವರು ಕುಮಾ ರರೊಳಗೆ ಗೋಪಾಲನಾಯಕ ಬೇಂದ್ಯನೆಂಬ ಇಬ್ಬರಿಗೂ ಸಂತಾನವಿಲ್ಲ; ಈ ಇಬ್ಬರೊಳಗಾ ಗೋಪಾಲನಾಯಕನೆಂಟ ತನಂ ಹಿರಿಯಬಸವಪ್ಪನಾಯಕರ ಜೈಷ್ಯ ಪುತ್ರನಾದ ಸೋಮಶೇಖರನಾಯಕರು ಬೇಲೂರ ರಾಜಧಿಕಾರಕ್ಕೆ ನಿಲಿಸಿ ಆತನ ಅಣ್ಣ ವೆಂಕಟಾದ್ರಿನಾಯಕನು ಉನ್ಮದಾವಸ್ಥೆಯಿಂದ ವರ್ತಿಸುತ್ತಿರಲಾಗಿ ಆತನಂ ಬಿದುರೂರಿಗೆ ಕರೆಸಿಕೊಂಡು ಇಟ್ಟುಕೊಂಡು ಈ ಪ್ರಕಾರವಿರುತ್ತು ಮಿರಲಾಗಿ ಅರಕಲಗೂಡ ಚೌಡಯ್ಯನ ಅಳಿಯ ವಲ್ಲಣ್ಣನೆಂಬಾತನು ಆ ವೆಂಕ ಟಾದ್ರಿನಾಯಕನ ಕಿರಿಯತಮ್ಮನಾದ ಬೇಲೂರಯ್ಯನೆಂಬಾತನಂ ಕಡಿಕೊಂಡು ಮೈಸೂರವರ ಬಳಿಗೆ ಹೋಗಿ ಬೇಲೂರಯ್ಯನ ಕಾಣಿಸಿಕೊಟ್ಟು ಆತನಂ ಅವರ ಬಳಿಯಲ್ಲಿ ಇಟ್ಟು ತಾನು ವೇಣುಗ್ರರದಲ್ಲು ಇದ್ದ ವೆಂಕಟಾದ್ರಿನಾಯಕನ ಖಳಿಗೆ ಬಂದು ನಿನಗೆ ರಾಜ್ಯಪಟ್ಟಮಂ ಕಟ್ಟಿಸುತ್ತೇನೆ ನೀನು ಸುಮ್ಮನೆ ಈ ಸ್ಥಳದಲ್ಲಿ ಯಾಕೆ ಇರುತ್ತಿದ್ದೀರೆಂದು ಕುಬೋಧೆಯುಲ ಬೋಧಿಸಿ ರಾಜತದ ದುರಾಸೆಯಂ ಪಟ್ಟ ಸಿ ಪಟ್ಟಣಕ್ಕೆ ತೆರಳಿಸಿಕೊಂಡು ಹೋಗಿ, ಅರಸಂ ಕಾಣಿಸಿ ಕೆಳದಿಂಗಳು ರಾಜತ್ವ ನಿಲಿಸಿದ ಗೋಪಾಲನಾಯಕನಂ ವಾರೆದೆಗೆಸಿ ಸಿರಿಯನಾದ ಈ ವೆಂಕಟಾದ್ರಿನಾಯಕನನ್ನೇ ರಾಜಾಧಿಕಾರಕ್ಕೆ ನಿಲಿಸಿ ಕೊಡಬೇಕೆಂದು ಬಹುವಿಧದಿಂದ ಮೈಸೂರತನೊಡವಡಿಸಿ, ಆ ಮಲ್ಲಣ್ಣನು ವೆಂಕಟಾದ್ರಿನಾಯಕನೊಡನೆ ಮೈಸೂರವರ ಸೌಜಸುಬೇದಾರ ಕೊಣನೂರ ಸುಬ್ಬರಾಯನೆಂಬಾತನಂ ಸಹ ತೆರಳಿಸಿಕೊಂಡು ಬಂದು ಐಗೂರ ಸಮೀಪದಲ್ಲ ಕೊಡಲಿಪೇಟೆ ಯಂಬ ಸ್ಥಳದಲ್ಲಸಾಳ್ಳವನಿಳಿದು ಮಸಲತಿಯಾದಲ್ಲಿ ಆ ವರ್ತ ಮಾನವ ಗೋಪಾಲನಾಯಕಂ ಏನ್ನ ಹವಂ ಮಾಡಿ ಕಳುಪಲಾಗಿ ಆಗೆ ಗೋಪಾಲನಾಯಕಗೆ ಸಹಾಯವಾಗಿ ರಾಯಪಳ್ಳದ ಬೈದೂರ ಚನ್ನವೀರಪ್ಪನ ಸಂಗಡ ಸೈನ್ಯವುಂ ಕೂಡಿಸಿ ತೆರಳಿಸಿ ಕಳಸಲಾಗಿ ಆ ಉಭಯ ಸೈನ್ಯಕ್ಕೂ ಕೈ ಗಲಸಿ ಮಸಲತ್ತಿಯಲ್ಲಿ ಸಹಾಯಕ್ಕೆ ಬಂದ ಮಾಯಾವಿಗಳ ಸೈನ್ಯವು ಪಲಾಯನಂ ಬಡೆದು ಹೋಗಲಾಗಿ ಆಗಲಾ ವೆಂಕಟಾದ್ರಿನಾಯಕ ಮಲ್ಲಣ್ಣನಂಖವ ಸಹಾ ಮೈಸೂರವರ ಸೀಮೆಯೊಳಗಣ ಗೊರವೂರೆಂಬ ಸ್ಥಳದಲ್ಲಿ ಇರುತ್ತಿದ್ದಲ್ಲಿ, ವೆಂಕ ಟ →