ಪುಟ:ಕೆಳದಿನೃಪವಿಜಯಂ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೬ ಏಕಾದಶಾಶ್ವಾಸಂ 215 ಇಂತಾ ಚನ್ನಬಸವಭೂ ಕಾಂತಂ ಸುಯಶೋದಿಗಂತನಮಲಸಾಂತಂ | ಸಂತಸದಿಂ ರಿಪುನಿಕರಕ್ಷ ತಾಂತಂ ಧರ್ಮದೊಳ ರಾಜಮಂ ಪಾಲಿಸಿದಂ | ಇರುತಿರುತುಂ ತದ್ದ ರಣೀ ಶರನುರುವಿಧಿವಶದೆ ತಾಂ ಚತುರ್ದಶವರ್ಪಾo | ಕನಿಷ್ಠ ಪುತ್ರನಾದ ವೆಂಕಟಾದ್ರಿನಾಯಕನು ರಾಜ್ಯಾಧಿಕಾರಮಂ ವಹಿಸಿ ಭಲ್ಯದಲ್ಲು ಇರುತ್ತಿದ್ದಲ್ಲಿ ಆ ವೆಂಕಟಾದ್ರಿನಾಯಕನ ಅಣ್ಣ ದೊಡ್ಡಯ್ಕರಸಿನ ಕುಮಾರನಾದ ಕೃಷ್ಣಪ್ಪನಾಯನು ಧಾತು ಸಂವತ್ಸರದ ಭಾದ್ರಪದ ಬಹುಳದಲ್ಲು ತನ್ನ ಚಿಕ್ಕಪ್ಪ ನಾದ ವೆಂಕಟಾದ್ರಿನಾಯಕನ ಕಯ್ಯಾರ ಘಾತವ ಮಾಡಿ ತಾನು ತನ್ನ ತಮ್ಮ ಕೃಷ್ಣಸ್ವಾಮಿ ಸಹಾ ಭಲ್ಯದಲ್ಲಿ ರಾಜತಕ್ಕೆ ಸಿಲಲಾಗಿ ಈ ವರ್ತಮಾನವ ಕೊಡಗಿನ ವೀರರಾಜಂ ಕೇಳು ಈ ಕೃಷ್ಣಪ್ಪನಾಯಕ, ಸ-ವಿದೇಹಿ ಇವನಂ ವಾರೆದೆಗಿಸಿ ಮಲಪುರುಷ ಬೇಲೂರ ವೆಂಕಟಾದ್ರಿನಾಯಕನ ಪಟ್ಟದ ಸ್ತ್ರೀ ಸಂತಾನಪರಂಪರೆಯಲ್ಲು ಜನಿಸಿದ ಗಣಗೂರ ಲಿಂಗಮ್ಮಗೆ ಗೃಹೀತ ಪುತ್ರನಾಗಿ ಇರುತ್ತಿದ್ದ ಕುಮಾರಕೃಷ್ಣಪ್ಪನಾಯಕನ ರಾಜತ್ರಕ್ಕೆ ನಿಲಿಸ ಬೇಕೆಂದ ಬಳೊಚಿಸಿ ಭವಂ ವೇಧ್ಯೆಪುದೆಂದು ಸೈನೈಮಂ ಕಳುಸಿ ಈ ಪುಕಾರ ಪ್ರಯತ್ನ ಮಂ ಮಾಡುತ್ತಿರಲಾಗಿ ಆ ಕೃಷ್ಟಪ್ಪನಾಯಕನು ಛಲ್ಯದಲ್ಲು ನಿಷ್ಕರಿಸ ಲಾರದೆ ಪಲಾಯನಂಬಡೆದು ಬಂದು ಕುಟುಂಬಸಹ ಕಳಸದ ಕೋಟೆಯಲು ನಿಂತು ತನ್ನ ವೃತ್ತಾಂತಮಂ ಚನ್ನ ಬಸ್ತವಸನಾಯಕರ್ಗೆ ರಾಯಸಮಂ ಬರೆಸಿ ನಿಮ್ಮ ಹೊಂದಿದ ಪುತ್ತುಮನೆತನದವನಾದೆನ್ನ ರಾಜತ್ಯಕ್ಕೆ ನಿಲ್ಲಿಸಬೇಕೆಂದು ಬಿನ್ನವಿಸಿ ಕಳುಪಮ್ಮ ಮರೆವೊಕ್ಕವನು ಅವನೆಂತವನಾಗಿರ್ದೊಡಲ ಅವನ ಉದ್ದಾರ ಮಾಡಬೇಕೆಂದು ಆಳೋಚಿಸಿ ರಾಯಸದ ಶಂಕರನಾರಣಯ್ಯನೊಡನೆ ಭೂರಿಸೈನ್ಯವು ಕಳುಪಿ ಭವ, ವೇಥೈಸಿದ ಕೊಡಗುಸೈನಮಂ ವಾರೆ ದೆಗೆಸಿ ಕೊಡಗಿನ ವೀರರಾಜನಂ ನಯಭಯಕ್ತಿಗಳಿಂದೊಡಂಬಡಿಸಿ ಕುಮಾರ ಕೃಷ್ಟಪ್ಪನಾಯ್ಕನಂ ಛಲ್ಯದಿಂ ಹೊರದೆಗಿಸಿ ತಮ್ಮಲ ಮರೆವೊಕ್ಕ ಕೃಷ್ಣಪ್ಪನಾ ಯ್ಯನಂ ಬೇಲೂರ ಸಂಸ್ಥಾನದ ರಾಜತ್ನಕ್ಕೆ ನಿಲಿಸಿ ಪರಮಪಖ್ಯಾತಿಯ ಪಡೆದ ನಂತವಲ್ಲದೆಯು 9