ಪುಟ:ಕೆಳದಿನೃಪವಿಜಯಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܢܩ ಇ ೧೫ ಪ್ರಥಮಾಶ್ವಾಸಂ ಜಳನಂದನಮುರುನಂದನ ಕುಳವಿಲ್ಲದ ಪೊಳಲ್ಲ೪ಲ್ಲವಂತಾನಾಡೋಳೆ | ಮತ್ಯಮದಲ್ಲದೆ || ಎಳ ಎಲರಿಂದೋಡದೊಸರ್ವು ಜೂಲಧವಳಹುಗಳ ಸಾಳಿ 1 ಕಲ್ಲ೪ನೆತ್ತಂ | ಬೆಳದಾ ಶಾಲಿವನಂ ಕಂ ಗೊಳಿಪುದು ಭೂವನಿತೆಯುಟ್ಟ ಪೊಂಬಟ್ಟೆ ಯವೋಲೆ || ನೆರೆ ತಿಳಿದು ನಿಂದ ನೀರೊಳೆ ತರದಿಂ ಮಾಳವ ಶಾಲಿಮಂಜರಿನಿಕರಂ || ವರಭೂಸಾರತೆಯಿಂ ತಾ| ನುರೆ ಬೇರೆ ಬೇರೆ ಫಲಿಸಿತೆಂಬವೊಲೆಸಗುಂ !! ಮತ್ತಮದಲ್ಲದೆ || ಜಲಜಜನಮರ್ದo ಬೆಳ್ಳಿಯ ಕೊಳವಿಗಳೂ ತುಂಬಿ ಗಂಟನೊಂದಿಸಿ ಗರುಡಂ | ತಿಳಿಯದೊಲವನಿಳಯೊಳ್ಳಲೆ ಗಳಿಸಿದನೆನೆ ಮೆರೆದದಮಳ ಪ್ರಂಡಹುವನಂ || ಹರಿಯೊಮೆಯವರ್ದನಮರ ರ್ಗರೆದೊಡೆ ನವಸುಧೆಯನೆರೆದವು ನಿಮಗನಿಶಂ | ನರರಿ ಬನ್ನಿ ಮೆನುತುಂ | ಕರೆವಂತಿರೆ ಮೊರೆವುವಿಕುಯಂತ್ರಪಚಯಂ || ಮತ್ತಮದಲ್ಲದೆ | ಮಿಂಚುವ ಪೊಸನೆಲೆ ನೆಗಳ ಗೊಂಚಲ್ಯಳನಡಸಿ ಬಾಯ್ದು ಛಳಿ ನಲಿಯುತುಂ | 1 ಸಾಲು (8) C... c &