ಪುಟ:ಕೆಳದಿನೃಪವಿಜಯಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ ಕೆಳದಿನೃಪವಿಜಯಂ ಚಂಚುಗಳಿನಲಿವ ಗಿಳಿಗಳ ಸಂಚಯಮಂ ಸೋವುತಿರ್ಪರು ಪಾಮರಿಯಲಿ || ಸಲೆ ಸೋವಪಾವರಿಯರು ಜ್ವಲಿಪದರವನೀಕ್ಷಿಸುತ್ತೆ ಪುರುಬಿಂಬೀ | ಫಲವೊಂದು ಕರ್ದುಕಬಗೆದವ ರ್ಗಳ ಸಿರಿಮೊಗಕೆರಸುವಲ್ಲಿ ಗಿಳಿಗಳ ಬಳಗಂ | ನೋಡಿ * ನಗುವಬಲೆಯರ ಸ | ಲ್ಲಾ ಡಿಯನಭಿವೀಕ್ಷಿಸುತ್ತೆ ಪರಿಪಕಲಸ | ದಾ ಡಿವಿಯ ಬೀಜಮೆನುತೆಡೆ ಯಾಡುತೆ ಕಾಗೆಯುತಿರ್ಪುವಾಕೀರಂಗಳಿ || ೩೦ ಮತ್ತಮದಲ್ಲದಾದೇಶದೊಳೆ | ನೀತಿ ಪೊಸ ಪೂಗಳ ರಸದಿಕ್ಕು ಪ್ರಸರದ ಪಾಲ್ಗಳ ಸುನಾರಿಕೇಳಫಲಾಂಭೋ | ವಿಸರದ ಪರಿಕಾಲ ೪ನುಡು | ಪಸಮೂಹದೆ ಪಾಯುದಲ್ಲಿ ಪಾಂಥಸಮಾಜಂ | ೩೪ ಬಾಳೆಯ ಬಟ್ಟಗಂಬಗಳಿಸಿದ್ದುಗಳೊಳೊಲೆಯಿಂದಮಂಬುರು | ಕ್ಲಾಳದ ಸಂತೆಯಿಂ ಪೊಸತಳಿರ್ವನೆಯಿಂ ಹಿಮವಾರಿಪೂರ್ಣಕುಂ | ಭಾಳಿಯಿನಚ್ಚ ಮಲ್ಲಿಗೆಯ ಕುಚ್ಚದೆ ಬಾಳದ ಪಂದಲಿಂ ಪ್ರಪಾ ಶಾಲೆಗಳಧ್ಯದೊಳೆ ಸ್ಮರವಿವಾಹಗೃಹಂಗಳೂಲವಿರಾಜೆಕುಂ || ೩೫ ಮತ್ತಮಲ್ಲಿ ೩೬ ನೀರೆರೆವಳ ತೋಳೂದಲಿಂ ಗೇರಿರೆ ಕುಡಿವರಿದು ದಿಟ್ಟ ಸರಿಸದ ಪೊಯ್ಕೆ | ರ್ಧಾರೆ ಪೊರಸೂಸೆ ಸಾಂಢ ನೀರೆಯರಂ ಭಾಂಗೆ ಬಾಯ ಬಿಟ್ಟುರನಗಿಪರಿ ||

  • ಸೋನಖಲೆಯರ (ಒ, ಕ)

42