ಪುಟ:ಕೆಳದಿನೃಪವಿಜಯಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸಂ ಕುಂದದೆ ನೀರೆರೆವಳ ಸು ಬೈಂದನ್ನಿತರೋಚಿ ಮುಸುಕಿ ಪರಿಮಳಿಸುತೆ ಬೆ | ಳೊಂದಿರೆ ಕುಡಿನೀಠ ತನುಗಿದು ಚಂದನರಸವೆಂದು ಪೂಸಬಗೆವರ ಪಾಂಥರೆ || ಇಂತನವರತಮಶೇಷಸುಖಸಂಪತ್ನಮಾಜದಿಂದಾದೇಶಂ ವಿರಾಜಿಸುತ್ತುವಿರಲಿ || ಅದರೊಳೆ ಮೈಮೆಯಿನೆಸೆವಾ ತ್ರಿದಶತರಂಗಿಣಿಗಮಧಿಕವೆನಿಸುವ ವರದಾ | ನದಿಮೂಲಮೊಪ್ಪುಗುಂ ತ ೩ ದಿಯುತ್ತರತಟದೊಳರ್ಧಯೋಜನದೆಡೆಯೊಳ್ || ಆ ಕರ್ಣಾಟಕದೇಶದ ಭೂಕಾಂತಯು ವಕ ಸದ್ಯ ಮೆನೆ ರಾಜಿಸುಗುಂ | 'ಶ್ರೀಕರಮೆನಿಸಯಜಸ್ತಂ ನಾಕವನಿಳಕೈದ ಕೆಳದಿ ಯೆಂದೆನಿಪ ಪುದಂ | ಶ್ರೀವತ್ಯೆಳದಿಯ ಪೊಳಲೊಳೆ ಹೈಮವತೀರಮಣನೆಸೆವಲಿಂಗಾಕೃತಿಯಿಂ | ರಾಮೇಶ್ವರಾಖ್ಯಂ ತಳ ದಾವಹಿಯೊಳೆ ಪುತ್ರದಲ್ಲಿ ನೆಲೆಸಿರುತಿರ್ದo | ಆ ಪುರದ ಮುಂತನೆಳಯ ಸ ಮೀಪದೊಳೂತ್ತಾಗಿ ಚೆಲ್ಪ ಪಳ್ಳಿಯಬಯಲೆಂ | ಬಾ ಪಳ್ಳಿ ಕೃಷಿಕxನಸ ವ್ಯಾಪಾರನಿ೪ಂಪವಲ್ಲಿ ಯಾರಾಜಿಸುಗುಂ | ಮಿನುಘಾ ಪಳ್ಳಿಯಬಯಲೆಂ ದೆನಿಪೂರಿನ ಮೂಲ ಬಸವಪಂ ಕ್ಷಮೈಕರ್ಮಾ |