ಪುಟ:ಕೆಳದಿನೃಪವಿಜಯಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸಂ ಇಂದುವಿನೊಡನು... ಇಲಿಸುವ ಮಂದಾರಂ ಜನಿಸಿದಂತೆ ತಚ್ ಡಸಭೆ | ಚಂದಿರನೊಡನುರುಭದ್ರಪ ನೆಂದೆಂಬ ಕುಮಾರನೊಗದು ರಾರಾಜಿಸಿದಂ ||

  • * ೮

ܩR܀ N ಆ ಪರತರಬಸವಪಕುಲ ದೀಪರ್ವೂವಚೌಡಪಂಭದ್ರಪನೆಂ | ಬಾಪುಣ್ಯಪುರುಷರುಜ್ಜಲ ರೂಪನ್ನಿತರೆನೆಸಿ ಮೆರೆದರಿನತತಿಗಳವೊಲೆ | ಅವರೀಶನಾಣಿಯಿಂ ಜನ ನಿವಹವನಾದ್ದರಿಸೆ ಭುವಿಯೊಳಗೆದತಿಮಹಿಮಾ | ರ್ಇವರತಿಕಾರಣಪುರುಷ ರ್ಶಿವಮತತತ್ತ್ವಜ ರೆಂದು ಬಲ್ಲವರುನಿರ್ವಶ | ಇಂತೆಸೆವ ಕುಮಾರರೂಗೆದನಂತರಮಾಬಸವಸಂ ಭಾಗ್ದಾಳಿ ವೃದ್ಧಿಯಂ ಪಡೆದು ಸಂತಸವಡುತ್ತೆ ಕೂರ್ಮಾರ್ಗೆ ಯವನೊದಯ ಮಾಗಲೊಡನೆ ಸತ್ತುಲಸಂಭವೆಯರಪ್ಪ ಕನ್ಯಾರತ್ನಂಗಳಂ ವಿವಾ ಹಮಂ ರಚಿಸಿ ಕತಿಪಯದಿವಸವಿರ್ದು ಶಿವಸಾಯುಜವನೈದಳೊಡನೆ ತತ್ಪತ್ನಿಯಪ್ಪ ಬಸವವಾಂಬಿಕೆಯಾಪುತ್ರರಿರ್ವರಂ ಪೋಷಿಸಲಿವರ್ಗಳಿ ದಿನದಿನದೊಳೆ ವರ್ಧಿಗಳಾಗಿ ಪಞ್ಚವಯಲ ಗ್ರಾಮದೊಳೆ (ಪಿತ್ರಾ ರ್ಜಿತಕ್ಕಪ್ರಾರಂಭಾದಿವ್ಯಾಪಾರದಾರದಿಂ ಪರಮಾಭಿವೃದ್ಧಿಯಂ ಪಡೆದು ಪಟುತರಭುಜಬಲಶಾಲಿಗಳಸಿಸಿ ವಿರಾಜಿಸುತಿರ್ದನಂತರದೊಳಿ, || ೫೩ ವರವೀರಶೈವಕುಲತೇ | ಖರಬಸವಪಪುತ್ರಚೌಡಪಂ ಶ್ರೀರಾಮೇ | ಶರಕ್ಷಸೆಯಿಂ ತತ್ಕಳದಿಯ ಪುರವರ ನಿಂಹಾಸನಕ್ಕಧೀಶ್ವರನಾದಂ || KELADI NRUPAVIJAYA. 2 ye