ಪುಟ:ಕೆಳದಿನೃಪವಿಜಯಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ಎ 9ಧಿ 16 ಕೆಳದಿನೃಪವಿಜಯ ಅದೆಂತೆಂದೊಡಿಂತು ವಿರಾಜಿಸುತ್ತುವಿರ್ಪ ಭದಸಗಜನಪ್ಪ ಚೌಡಪನ ಸಪ್ಪ ದೊಳೆ ಶ್ರೀಮತ್ಪರಮೇಶ್ವರಂ ಮನಂಗೊಳಪ್ಪ ವೃದ್ದ ಜಂಗಮಸ್ಸ ರೂಪದಿಂ ಪ್ರಸನ್ನನಾಗಿ ಕೆಳದಿಪುರವರದೆಡೆಯೊಳೆ ಸೀಗೆ ವಳ್ಳಿ ಯೆಂಬ ತಾಣದೊಳೆ ತರುಗುಲ್ಮಲತಾಪ್ರತಾನಾವೃತಮಾದ ಸೀಗೆ ವೆಳೆಯ ಮಧ್ಯದೊಳೆ ರಾಮೇಶ್ವರನೆಂಬ ಮಹಾದಿವಲಿಂಗು ನೆಲೆಸಿರ್ಪು ದಾಲಿಂಗಂ ಬಹುಕಾಲಮಾರಭ್ಯ ವಲ್ಮೀಕಾಚ್ಛಾದಿತವಾಗಿರ್ಪುದಲ್ಲಿ ತಲ್ಲಿಂ ಗಮಿರ್ಪುದರ್ಕೆ ಕುರುಹೇನೆಂದೊಡೆ ನಿನ್ನ ಮನೆಯೊಳಸವ ಕಪಿಲೆವ ಣ ದ ಪಸು ಕರುವೆರಸುತಾಣ ಮನೈದಿ ನಿಂಬಾಪುತದ ಮೇಗಡೆಯೊಳಿ ಪ್ರತಿದಿನಂ ಪಲ್ಲ ರೆದು ಬರುತಿರ್ಪುದೆ ಕುರುಹಾಲಿಂಗಮಂ ಜನರ ಕಣ್ಣು ನಕ್ಕೆ ಗೋಚರಮಪ್ಪಂತು ನಿಮಿರ್ಚಿನಿ ತದ್ರಾಮೇಶ್ವರಲಿಂಗವಂ ಸದ್ಧ ಕೈಯಿಂದರ್ಚಿಸಲೆ ನಿನಗಖಂಡಪ್ಪ ಪತಿತಂ ಕೈಸುರ್ವುದೆಂದುನಿರ್ವಾ ಜಂಗಮಮೂರ್ತಿ ಯಂತರ್ಧಾನಮನೈದಲೆಳ ರ್ತು ಪುಮರ್ಹಸಿತ ನಾಗಿ ನಿಜಮಾತೃವಪ್ಪ ಬಸವಾಂಬಿಕೆಯೊಳಿಂತು ಕಂಡ ಸ್ಪಷ್ಟವನುಸಿ ರಲದಂ ಕೇಳ್ಳಿಂತು ಸ್ಪಷ್ಟ ದೊಳೆ ನಿರೂಪಿಸಿ ಪೋದ ಜಂಗಮಮೂರ್ತಿ ಸಾಕ್ಷಾತ್ಪರಮೇಶ್ವರನೆಂಬುದೆ ನಿತ್ತ ಯುವಾರಾಮೆಶ್ವರಲಿಂಗಕ್ಕೆ ಭಕ್ತಿ ಯೋಳಿ ನಡೆಕೊಂಡೊಡೆ ಮುಂದೆ ನಿನಗೆ ಮಹಾಭಿವೃದ್ಧಿಯುಂಟಿರ್ಕೆ ಸಂದೆಗವಿಲ್ಲೆಂದುನಿರಲಂತಾ ಮಾತಂ ಕೇಳು ಮರುದಿವಸಂ ಬೇಹ ಚರರಂಕಾಕ್ಕೆ ನಿಜಮಂದಿರದೊಳಿರ್ಪ ಕಪಿಲೆವಣ್ಣ ದ ಪಸುವಾಸ್ತು ದೆಡೆಗೈದಿ ಸುರಭಿಯಂ ಕರೆದು ಬರ್ಪುದಂ ಗೊರಕಕರ ಮುಖದಿಂದರಿದಲ್ಲಿ ಗೈದಿ ಯಾಪುತವನಗುಳಿನಿ ನೋಡಲದರೊಳೆ ಕಂಗೊಳಿಸುತಿರ್ಸ ಮಂಗಲ ಮೂರ್ತಿಯಪ್ಪ ಶ್ರೀರಾಮೇಶ್ವರಲಿಂಗಮಿರಲ್ಕಂಡು ವಿಸ್ಮಿತನಾಗಿ ಕರ ಸರೋಜಮಂ" ಮುಗಿದು "ಭಯಭರಿತಭಕ್ತಿಯಿಂ ಪೊಡಮಟ್ಟು ನುತಿಸಿ ಬಳಕಾತರುಗುಲ್ಮಲತಾಪ್ರತಾನಸೀಕಾಕುಂಜಂಗಳಂ ಸವ ರ್ದಾತಾಣಮಂ ಮನೋಹರಮಪ್ಪಂತು ಸೈತುಗೊಳಿಸಿ ತತ್ಕಾಲೋ ಚಿತವಾದ ತೃಣಕುಟಿಯಂ ನಿರ್ಮಿಸಿ ನಿತೃವಾಲಿಂಗಕ್ಕಂ ಧೂಪದೀಪ ನೈವೇದ್ಯಂ ನಡೆವಂತು ಕಟ್ಟಲೆಯಂ ರಚಿಸಿ ಪ್ರತಿದಿನಂಗಳೆ ತಾಂ