ಪುಟ:ಕೆಳದಿನೃಪವಿಜಯಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸಂ ಸವಯಲಿಂದೆಳ್ಳಂದಾಲಿಂಗಮಂ ಭಜೆಸಿ ಪೋಪ ನಿಯಮವಂ ಮಾಡಿಕೊಂಡಿಂತು ವರ್ತಿಸುತ್ತು ಮಿರ್ದು ಕತಿಪಯದಿನಂಗಳೆ ಪೋಗ ಲೋಡನಾಚೌಡಪನೊಂದುದಿನದೊಳಂದಿನಂತೆ ನಿಜಾಲಯದಿಂ ಪೊರ ಮಟ್ಟು ತಾಂ ಕ್ಷಮಾರಂಭವುಂ ರಚಿಯಿಸ 1 ಶಾಲೀಕ್ಷೇತ್ರದೆಡೆಗೈ ದುತ್ತುಮಿರಲಾಪ್ರಸನದೊಳೆ 2 || મમ ಸರಟಂ ಚೌಡಪನ್ನೆದುತಿರ್ಪ ಪಥಕಂ ತಾನೈದಿ ಕಣ್ಣಂದದಿಂ ನಿರಮಂಪಯ್ಯಲಭಿಸುತ್ತುಮದನೆಳ್ಳಟ್ಟಿಲದಿ ಮಾ | ಮರನಂ ಶೀಘ್ರದೊಳರು ಮಲ್ಲಿ ಸಿರಮಂ ಪಾಯುತಿರಲೆ ನೋಡುತ ಚ ರಿವದ್ಮಜಲಿಸುತ್ತುವಿರ್ಪ ವರಶಾಲೀಕ್ಷೇತ್ರಮಂ ಪೊರ್ದಿದಂ !a{೬ ಬಳಿಕಾ ಚೌಡಪನೊಪ್ಪುವ ಕಳಮಕ್ಷೇತ್ರವನಭೀಕ್ಷಿಸುತೆ ತತ್ತಂ || ಗಳನಾರಯು ಬಳಲು ಜ್ವಲಿಸುವ ವಾಮರನ ತಣ್ಣೆಳಲನುರೆ ಸರ್ವಂ ! મટ ಆ ಗರುವಂ ವಿಗತಶ್ರಮ ನಾಗಿ ತದುರ್ವೀಜಮಲದೊಳ್ಳುಳವೆಲಿರ್ಗo | ಮೈಗೆಟ್ಟು ಗಾಢನಿದ್ರಾ ಯೋಗದೆ ಮರೆದೊರಗಿರದಂಬಿಕೆಯಿತ್ತಂ || ವರಸುತನುಣಬರತಳವಿದ ಪರಿಯೇ ಕಾರಣವೆ ನೋಳ್ಳನೆನುತಾಲಯದಿಂ | ಪೊರಮಟ್ಟು ಗರ್ದೆ ಯಂ ಸಾ ರ್ದರಸುತೆಮಾವರನ ಮೂಲಮಂ ನೆರೆಸಾರ್ದಳೆ|| ಆ ಮಾಮರದಡಿಯೊ ದ್ರಾಮುದ್ರಿತನೇತ್ರನಾಗಿ ಮಲಗಿಹ ಸುತನಂ | 1, ರಚಿಸಲು(ಕ), 2 ಪ್ರಸ್ತಾವದೊಳೆ (ಬ), ದಿ ಇ - - -+ - - - - n = === =