ಪುಟ:ಕೆಳದಿನೃಪವಿಜಯಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ೬೦. ಕೆಳದಿನೃಪವಿಜಯ ಪ್ರೇಮದೊ೪ಕ್ಷಿಸುತಿರಲು ದ್ರಾ ಮಾಹಿಯದೊಂದು ಚಡಪನ ಶಿರದೆಡೆಯೊಳ್ || ಪೆಡೆಯಾಡುತ್ತಿರಲೀಕ್ಷಿಸಿ ಕಡುಚೋದಂಬಟ್ಟು ಮಗನನೆ ಸೆ ಮುಳಿನಿಂ || ಕಡಿದಪುದೆಂಬತಿಭಯದಿಂ ಮಿಡುಕುತ ನಿಂದನೆಯುಸಿಕ್ಕ ವೀಕ್ಷಿಸುತಿರ್ದಳೆ || &೧ ಇಂತು ನಿಂದು ನಿಟ್ಟಿಸುತಿರಲೆ ಚಡಪನ ಶಿರದ ಮೇಗಡೆಯೊಳೆ ನಲಿನಲಿದು ಹೆಡೆಯಾಡಿ ಕೆಲವುಂ ಪೊಳು ಪೋಗಲೊಡನಾಸರ್ಪo ಮೆಲ್ಲ ನಿಳಿದು ತಾನೇ ಪರಿದು ಪೋಗುತ್ತುವಿರಲಾಬಸವಮಾಂಬಿಕೆಯೆ ತಂದು ಮರೆದೊರಗಿರ್ಪ ಸುತನನೆಳ ರಿಸಿ ಕುಳ್ಳಿರಿಸಿ ತನ್ನಸಕದ ಮೇಗಡೆ ಯೋಳೆ ಸರ್ಪo ನಲಿನಲಿದು ಪೆಡೆಯಾಡಿದ ವ್ಯತ್ಯಾಂತಮನುಸಿರ್ದು ಪುಣ ವಶದಿಂ ಬದುಕಿದೆಯೆಂದತಿವ್ಯಾಮೋಹದಿಂ ಮಗನಂ ಮುದ್ದಿಸಿ ಗಾಢಾ ಲಿಂಗನಂಗೈಯೊಡನೆ ಸರಿದು ಪೋಸ ಪಾವಂ ತೋರಲಾಗಳಾಸರ್ಪಂ ತನ್ನ ಪಡೆಯನೆತ್ತಿಕೊಂಡಿವರಂ ತಿರಿತಿರಿಗಿ ನೋಡುತ್ತುಂ ಮೆಲ್ಲಮೆಲ್ಲ ನೈದುತ್ತಂ ಸನ್ನೆ ದೊಣಲಿ ಕರೆದ ಭಾವವುಂ ತೋರುತ್ತುಂ ಪರಿಯುತ್ತಿರ ಅವರದರ ವಿಂಗಡೆಯಾಳ್ಮೆಂಬಳಿವಿಡಿದೈದಿ ನೋಡುತ್ತುಮಿರಲಾಸರ್ಪo ನಿಕ್ಷೇಶಮಿರ್ದ ಶಾಲೀಕ್ಷೇತ್ರದೆಡೆಗಿಳಿದಲ್ಲಿ ನಿವರ್ಗಳಂ ನೋಡಿ ತನ್ನ ಸೆಡೆಯನೆ ಪೆಡೆದುಗ್ರದಿಂದಾತಾಣಮಂ ಮುಟ್ಟಿ ಮುಟ್ಟಿ ತೋರಿಸಿ ಯದೃಶ್ಯವಾಗಲಿವರಿದು ಕಾರಣಸರ್ಪವಹುದೇನಾದೊಡಮೀತಾಣ ಮಂ ಪರೀಕ್ಷಿಸಿ ನೋಡಿಳ್ಳೆಂದು ನಿಶ್ಚಯಿಸಿಯಾತಾಣಮಂ ಕುರು ಸಿಟ್ಟು ಮನೆಗೈದಿ ನಿಜಾನುಜನೊಡನೀವೃತ್ತಾಂತವನುನಿರ್ದೊಡನಿರ್ವರಿ ಸಂತಸದಿಂ ಮಜ್ಜನಶಿವಾರ್ಚನಭೋಜನಾದಿಗಳ೦ ರಚಿಸಿ ಬಳಿಕಂ ಪರಿ ಮಿತರಾದಾಪ್ತಜರ್ನರಸು ಕಳವುಕ್ಷೇತ್ರಮಂ ಸಾರು ಕುರುವಿಟ್ಟ ತಾಣದೆಡೆಗೆದಿ ಹಣಮಂ ಕಟ್ಟಿಸಿ ಪೂಡಿಸಲಾಗಳಾ ನೇಗಿಲಮೊನೆಗೆ ನಿಕ್ಷೇ ಪಕಟಾಪದ ಬಳಗಳೆ ನಿಲುಂಕಿ ಘಣಘಣರೆಂಬ ದನಿಯಾಗಲಾಗಳ ಸ್ಥಳ ವನಗುಳಿ ಸಿ ನೋಡಲಲ್ಲಿ ಭೂರಿನಿಕ್ಷೇಪಕಟಾಹಂ ನಾಗರಮರಿ ಯೆಂಬ