ಪುಟ:ಕೆಳದಿನೃಪವಿಜಯಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಚ @ . - ೮ ಕಿ. ಪಥವಾಕ್ಸಾಸಂ ಕತ್ತಿಸಹಿತಮಿರಲಾ ನಿಕೋರಮಂ ವಶಂಮಾಡಿ ಮರೆಯಾಗಿ ಬೈತಿರಿಸಿ ಕೊಂಡಾತಾಣದೊಳೆ ತತ್ಕಾಲೋಚಿತವಾದ ಗೃಹಮಂ ನಿಮಿರ್ಚಿನಿ ಕುಟುಂಬಸಹಿತಂ ತಾವಲ್ಲಿನಿಲ್ಯಾವುದರಲ್ಲಿಯುಂ ಬಲಶಾಲಿಗಳನಿಸಿ ವರ್ತಿ ಸುತ್ತುಮಿರುತಿರ್ದು ಕತಿಪಯದಿನಂಗಳೆ ಪೋಗಲೊಡನೆ || ಮೆರೆವಾ ಚೌಡಸಮನ್ನೆ ಯಂಗೆ ಶುಭಯುಕ್ಕೇಂದ್ರ ತ್ರಿಕೋಣಂಗಳಿ೦ ಪರಮೋಚ ನ್ತಿ ತಸ ಹತ್ರಯಗಳಿಂ ಕರಾರಿದುಶಿ ತ್ಯದಿಂ | ಬೆರೆದು,ಪ'ಸುಲಗ್ನದೊಳ್ಳ ಬಲಚಂದ್ರಾವಸ್ಥೆಯೊಳ್ಳುಟ್ಟದಂ ಸ್ಪುರದತ್ಯುನ್ನ ತರಾಜಯೋಗದೊಳ ಲೋಕಾನಂದನಂ ನಂದನಂ || ೬೩ ಆ ಸುತನೊಗೆದ ಮುಹೂರ್ತದ ಭಾಸುರತರರಾಜಯೋಗಮುಖಫಲಗಳುಮಂ || ಜೋಸಿಗರ ಮುಖದೆ ಕೇಳುವ ಹಾಸಂತೋಪಾಂಬುಧಿಯೊಳಲಾಡುತ್ತುಂ || ಬಗೆಬಗೆಯ ದಾನಧರ್ಮಾ ದಿಗಳ೦ ವಿರಚಿಸಿ ಸದಾಶಿವಯ್ಯನೆನುತ್ತುಂ ! ಸೊಗಯಿಸುವಭಿಧಾನವನಿ ಟೈಗಣಿತಹರ್ಷದೊಳೆ ಚಡಪಂ ಪೊನ್ನಿಸಿದಂ | & ೫. ಇಂತು ಪೋಷಿಸುತ್ತುವಿರಲಾ ಬಾಲಕ ಬಾಲೇಂದುವಿನಂತೆ ಪ್ರತಿದಿನಂಗಳಳ ಪರಮಾಭಿವೃದ್ದಿ ಯಂ ಪಡೆದು ವಿರಾಜಿಸುತ್ತು ಮಿರಲಾ ಸುತನಂ ನಿಟ್ಟಿನಿ ನಲಿದುತ್ತುಂ ಮತ್ತಮಾಕುಮಾರಗೆ ಯುವನೋದಯವಾಗಲೊಡನೆ ಸುಲಸಂಭವೆಯರಪ್ಪ ವೀರಮಾಂಬೆ ಭದ್ರವಾಂಬೆ ಯೆಂಬಿರ್ವ ಕನ್ಯಾರತ್ನಂಗಳನತಿವಿಭವದಿಂ ವಿವಾಹಮಂ ರಚಿಸಿ ಕೆಳದಿರಾಮೇಶ್ವರಗೃಹಮಂ ದಾರುಮಯವನಾಗಿಸಿ ಸಧ್ಯಕ್ತಿ ಯಿಂದರ್ಚಿಸುತ್ತುಂ ತತ್ ಪಾಕಟಾಕ್ಷಮಲದಿಂ ದಿನದಿನದೊಳಿಭಾಗ್ದಾ ಭಿವೃದ್ಧಿ ಯಂ ಪಡೆದು ನಾಲೈಸೆಯೊಳೆ ಪರಮಪ್ರಖ್ಯಾತಿವೆತ್ತು ವರ್ತಿಸು ತುಮಿರ್ದನಂತುಮಲ್ಲದೆಯುಂ, | 48 ಲಧಿ ೬೬