ಪುಟ:ಕೆಳದಿನೃಪವಿಜಯಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 0 #ಣೆ ಕೆಳದಿನೃಪವಿಜಯಂ ಪೇಳ್ವುದಕ್ಕೆ ಬಹ್ಮದೇವರಿಗಾದರೂ ಅಸಾಧ್ಯವೆನ್ನಪಾಡೇನೆನಲಾಗಿ ಆ ಮಾತಂ ಕೇಳು ಆ ತ್ರಿಶಂಕುಮಹಾರಾಯಂ ಪ್ರತಿಷ್ಠಾ ಲಿಂಗವೋ ಯೆಂದು ಕೇಳ್ಳ ದೋಷನಿವೃತ್ತಿಗೊಸುಗಂ ಕೃಷ್ಣವೇಣೀನದೀತೀ ರಮಾರಭ್ಯ ಸೇತುಸರ್ಯ೦ತಂ ಮೂರುವರೆಕೊಟರಾಜ್ಞವನೀವಿರೂ ಸಾಕ್ಷದೇವರ್ಗೆ ಧಾರೆಯನೆರೆದನೆಂದು ಸ್ಥಳದವಸೆ ೪೮ ಆ ಮಾತು ಕೇಳಾ ವಿದ್ಯಾರಣ್ಯರ ಸರಿಪರಬಕ್ಕರಂ' ಕರೆದು ಈರಾಜಕಲ್ಲಂ ವಿರೂಪಾಕಸಾ ವಿಯ ಕರ್ತಂ, ನೀಂ ಆ ದೇವರ ಭಕ ರಾಗಿ ವರ್ತಿಸುತ್ತಂ ಶ್ರೀ ವಿರೂಪಾಕ್ಷನೆಂದೊಪ್ಪವಂ ಹಾಕಿ ನಡೆಕೊಂಡು ಸದ್ದ ರ್ಮ ದಿಂ ರಾಜವನಾಳಿಕೊಂಡಿರ್ಪುದೆಂದು ಕಟ್ಟಳಯಂ ರಚಿಸಿ ಆ ಹರಿ ಹರಗೆ ಹರಿಹರರಾಯನೆಂದು ಹೆಸರಿಟ್ಟು ವಿದ್ಯಾನಗರವೆಂಬ ಪಟ್ಟಣವಂ ನಿರಾಣಂವಾಡಿಸುವ ಕಾಲದಲ್ಲಿಯಾಪಟ್ಟಣದ ಕೆಸರ್ಗಲ್ಲಮುಹೂರ್ತ ಕಾಲದಲ್ಲಿ ವಿಧಿವಶದಿಂದೊರ್ವ ದಾಸನೂದಿದ ಶಂಖಧ್ವನಿಯಿಂ ವಿದ್ಯಾರ ಇಸ ನಿಯಾಮಕಂಗೈದ ಲಗ್ನ ವ್ಯತ್ಯಾಸವಾಗಲಾಗಿ ಈ ಪಟ್ಟಣಂ ಕೆಲವು ವರ್ಷದ ಮೇಲೆ ತುರುಪ್ಯಾಧೀನವಾದೀತೆಂದು ವಿದ್ಯಾರಣ್ಯಾತ್ಮಕ ಕಾಲಜ್ಞಾನವೆಂದು ಕೆಲವು ಕಾಲಜ್ಞಾನಗಂಥವಂ ಬರೆಸಿ, ಆವಿದ್ಯಾರಣ್ಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನಶಕ ೧-೦೫ರ್vನೆಯ ಸಂವ ತೃರದಲ್ಲಿ ಆ ವಿದ್ಯಾನಗರೀಂತ್ರ್ಯ ಸಿಕ್ಕಾಸನದಲ್ಲಿ ಹರಿಹರರಾಯಂಗೆ ಪಟ್ಟಮಂ ಕಟ್ಟಿ ನಿಲಿಸಿದರೆ; ಹೀಗಿರಲಾಗಿ ಕೆಲವು ದಿವಸದ ಮೇಲೆ ರೇವಣಸಿದ್ದನೆಂ ಬೊಬ್ಬ ಜಂಗಮಸ್ವರೂಪಗಣಾಧೀಶ್ವರಂ ಒಂದು ದಿವ್ಯಲಿಂಗಮಂ ವಿದ್ಯಾ ರರ ವಶಕ್ಕೆ ತಂದುಕೊಟ್ಟು ಈ ಲಿಂಗಂ ಚಂದವಳೇಶ್ವರಂ ಈ ಲಿಂಗಮಂ ನಿತ್ಯಂ ಪೂಜೆಗೈವುದೆಂದುಸಿರ್ದಂತರ್ಧಾನನಾಗಿ ಪೋಗಿ ಡನಾ ವಿದ್ಯಾರಣ್ಯಕ ಶೃಂಗಪುರಕ್ಕೆ ತಂದು ಶೃಂಗೇರೀಮೂಲಸಂಸ್ಥಾನದ ಮಠದಲ್ಲಿ ಆ ಚಂದ್ರವಳೀಶ್ವರನ ಪೂಜೆಯಂ ಮಾಡಿಕೊಂಡಿರ್ದು ಶಿಪ್‌ ಪರಂಪರೆಯಲ್ಲಿಯುಂ ನಡೆಕೊಂಡುಬಾಹಂತುಕಟ್ಟಲೆಯಂ ಮಾಡಿಸಿದರೆ. ಶೃಂಗಪುರದ ಸಂಸ್ಥಾನದೊಳವರಂತು ವರ್ತಿಸುತ್ತುವಿರಲಿತ್ತಂ ವಿದ್ಯಾನ