ಪುಟ:ಕೆಳದಿನೃಪವಿಜಯಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

21. ಚ V೧ ಪ್ರಥಮಾಶ್ವಾಸಂ ೪ಾಗಿ ಬಡವರಾಗಿರ್ದುದನನಂತರದೊಳೆ ಕಂಡ ಸ್ನಾಭಿಪ್ರಾಯಮಂ ಕಪಿಲಗೋಚರಿತ್ರಮಂ, ತದನಂತರದೊಳೆ ಶ್ರೀಮತೇಳದಿಪುರೀರಾಮೇ ಶರಲಿಂಗಂ ಪ್ರಸನ್ನ ಮಾದುದಂ, ತತ್ತ್ವಪಾಕಟಾಕ್ಷಮಲದಿಂದಿತ್ತಲಿ ತಾಂ ಬಲ್ಲಿದರಾದ ವೃತ್ತಾಂತಮ್ಮೆಲ್ಲಮಂ ಬಿತ್ತರಿಸಲೆ ಕೇಳ್ಳು ಚೋ ದೂಂಬಟ್ಟವರ ಭದಾ ಕಾರಸ ಸನ್ನ ಮುಖಮಂಡಲತೇಜೋವಾಟು ತಂಗಳುಮನೆರ್ದೆಗೊಂಡು ಸಂತಸಂದಳದಿವಾಶಿವಾಂತೀಭೂತರಪ್ಪ ಕಾರಣಪುರುಷರಹುದೆಂದು ನಿಶ್ಚಯಂಗೈದು ತನ್ನೊಳಿಂತೆಂದಂ || vo ಖಳರುಕ್ತಿಮೂಲದಿಂ ದೆಸೆ ವಳರಹ ಧನಿಕರನಸೂಯೆಯಿಲ ನೋಯಿಸದು | ಜ್ಞSಳಘನಕಾರಂಗಳನವ ರ್ಗಳ ಮುಖದಿಂ ಕೊಂಡು ಪೊರೆವುದರಸರ್ಗುಚಿತಂ || - ಇಂತೆಂದು ಬಗೆದಾ ಚಡಪಭದ್ರಪರಂ ಹತ್ತೆಕರೆದು ನೀಂ ಶಿವಾಂ ಶೀಭೂತರಸ್ಸ ಕಾರಣಪುರುಷರಹುದೆಮ್ಮ ಸೀಸಮಯದೊಳವಿದ್ದ ಕರ್ಣ ರುಂ ಶಬರರುಂ ಮತ್ತಂ ಕೆಲಂಬರ ತುಂಡುಮನ್ನೆ ಯರ್ಕಳಂ*ಕಂಡು ನಡೆಯದೆ ಬಲವದ್ವಿರೋಧಿಗಳಾಗಿ 1 ಕಪದ್ರವಂಗಳನೆಸಗುತಿ ರ್ಪಕೆ: ಆವುದರಲ್ಲಿಯುಂ ನೀವೆಮ್ಮ ಕಣ್ಣಂಗಳಿಗನುಕೂಲಿಗಳಾಗಿ ಸವಿಾ ಪದೊಳಿರಲ್ಕೆಳ್ಳಂದೊಡವಡಿಸಿ ತುರಗಾಂದೋಳಿಕಾ ಛತ್ರಚಾಮರಾದಿ ವಿಭವಂಗಳುಮನುಚಿತವಾದುಡುಗೊರೆ ತೊಡವ್ರತಾಂಬೂಲಂಗಳನಿತ್ತು ಮನ್ಸಿ ನಿಕೆಲವಶಪದಾತಿಗಳಧೀನದೊಳಿರ್ದುಸಂಗಡ ಇವೆಡೆಯಾಡಲೆಂದು ನಿಯಾಮೀಸಲಂತಾಗಲೆಂದೊಡಲಬಟ್ಟವರ್ಗಳೆ ರೂಡಿವೆತ್ತು ಕತಿಪಯದಿವ ಸಮಾರಾಯರ ಸವಿಾಸದೊಳತಿಪ್ರೀತಿಪಾತ್ರರೆನಿಸಿ ವರ್ತಿಸುತ್ತುವಿರಲಾ ಕಾಲದೊಳಡದಿಕ್ಕಿನೊಳ ಶಬರರುಂ ಮತ್ತೆಂಕೆಲಂಬಕೆ ತುಂಡು ಮನ್ನೆಯರುಮೊಂದಾಗಿ ಪುಂಡೆದ್ದು 1 ವಾ೪ವರಿದಾರುಮಂ ಬಗೆಯದೆ 1 ದುರಾಳೆಹನೆಯಂರಚಿಸಿದ್ದು....(ಕ) . ಅನಿಚ್ಚಂಹವಾಲೆಯೊಳ್ಳಂಗಡನೆಡೆಯಾಡಲೆಂದು (6) 1 ಮಾರ್ಮಲೆತು ಪುಂಡೆದ್ದು ()

- === "

- * - ===