ಪುಟ:ಕೆಳದಿನೃಪವಿಜಯಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಥನಕ್ರಾಸಂ ನರದಹಿತರ ನೆರವಿಗಳ ೪ುರಗವನೆಣ್ಣೆಸೆಯೊಳ್ಳದೆ ದುವ್ವಾಳಿಸುತುಂ | ಶರಕುಂತಖಡ್ಡ ದಂಡದೆ ತರಿದಿರಿದರಿದರೆದು ಕಬರರಂ ಬರಿಕೈದಂ | * ಅರಿವೊಡಾ ರಾಯರಿಂ ಗೆಲ ಅರಿದೆನಿಸಿರ್ಪರಿನಿಕಾಯುಮಂ ಕೂರಸಿಯಿಂ | ದರಿದರಿದು ಚಡಪಂ ಜವ ನರಿತದ ದೂತರ್ಕಳಿಂಗೆ ಕೈವರ್ತಿಸಿದಂ ! ಇಂತಪ್ಪ ಚೌಡಪನದಟನಾಂಪೊಡಶಕವಾಗಿ ಅತುಲಭುಜಬಲಪರಾಕ್ರವು ಯಂತರರ್ಥವನಿತ್ತು ಕಂಡರರಿನೃಪವನಿತಾ || ತತಿವೈಧವ್ಯದಿ ದೀಕ್ಷೆಯ ನಾಂತುರುತಜ್ಞ ಡಧೀರನನಿಗಳದರಾರಿ | - ಮತ್ತಮದಲ್ಲದೆ ಕಡುಹಿಂ ರಾಯರನೆಣಿಸದೆ ನಡೆವದಟರ್ಕಳನೆ ಸಿಡಿದು ನಿಗಳವನಡಿಯೋ | ಯೂಡರಿಸಿ ಕೆಂಬರಂ ಹೆದ ಗುಡಿಗೊಳಗಾಗಿಸಿ ಮರಳ್ಳನಾ ಚೌಡೇಂದ್ರಂ || ಇಂತಾ ಚಡಪನಹಿತಕ್ಷ ತಾಂತಂ ಕರಮೆಸೆವ ಭದ್ರಮನುಜಸಹಿತಂ | ಸಂತಸದೆ ಮರಳು ಸೇನಾ ಸಂತತಿವೆರಸೆದಿ ರಾಯರಂ ಮಿಗೆ ಕಂಡಂ ||

  • ಇಲ್ಲಿ ಕವಿಯು ಗಣನಿಯಮವನ್ನು ವಿಾರಿದ್ದಾನೆ, (ಈವಿಚಾರವಾಗಿ ಉಪೋ ದ್ವಾ ತದಲ್ಲಿ ಬರೆದಿರುವುದನ್ನು ನೋಡಿ) ಮುಂದೆ ಹೀಗೆ ಗಣನಿಯಮವನ್ನು ವಿಾರಿದ ಪದ್ಯಗಳನ್ನು ನಕ್ಷತಚಿಹ್ನೆಯಿದ ಗುರುತು ಮಾಡಿದ್ದೇವೆ.

2 ... ... ೯೩