ಪುಟ:ಕೆಳದಿನೃಪವಿಜಯಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಕೆಳದಿನೃಪವಿಜಯಂ ೧೦೧ ಕರವಿಲಸಮಭಯಚಮರಂ ಸರನೇಜವೆನಿಪ್ಪ ಬಿರುದುಗಳನೆಸೆದಿತ್ಯಗೆ || - ಇಂತಪ್ಪ ರಾಜಲಾಂಛನೋಪಯುಕ್ತವಾದ ಬಿರುದುಗಳಮ ನಿತ್ತು ಮನ್ನಿಸಿ ತದಾರಮ್ಮ ಕೆಳದಿ ಸಂಸ್ಥಾನದ ಮನ್ನೆ ಯ ಚೌಡ ಸ್ಪನಾಯಕನೆಂದು ಕರೆವುದೆಂದು ನಿಯಾಮಿಸಿ ಪ್ರಖ್ಯಾತಮಸ್ಸಂತು ನಾ ಡೆಯೊಳಿರ್ಪ ಮನ್ನೆ ಯರ್ಗo ರಾಯಸಮಂ ಬರೆಸಿ ಸಂಗಡಮುಚಿತ ಮಪ್ಪ ಗುರಿಮಾನಿಸರಂ ಪಯಾಣವನೊಡರ್ಚಿಸಿ ನೀವು ನಿಮ್ಮ ಮ ಲಸಂಸ್ಕಾನಮಂ ಸರ್ದೆ೦ಟುಮಾರ್ಗತೆಯ ಪ್ರಜೆಪರಿವಾರವು ಕಾಣಿಸಿ ಕೊಂಡು ರಾಜಮುದ್ರಾಧಿಕಾರದ ಬಿಣುಗುಂದದಂತಾಣೆ ಘೋಷಣೆಯಂ ಕೆಂಕೆನಾರಾಯಸಮುಂತಾದುವಂ ನಡೆಸಿಕೊಂಡೆಮಗುಂಟಾದೆ ಮೃಕಾರ್ಯಂಗಳಲ್ಲಂ ನಿಮ್ಮ ಕಾರ್ಯಂಗಳ ಸರಿಯೆಂದು ಬಗೆದೀಪ್ರಕಾರ ದೊಳೆ ನಿರ್ಣಿದವಾಗಿ ವರ್ತಿಸುತ್ತುಂ ಸುಖಮಿರ್ಪುದೆಂದೊರೆದವರಿರ್ವ ರ್ಗಮುಚಿತಮಪ್ಪ ದಿವ್ಯತರನವರತ್ನ ಖಚಿತಸ್ಮರ್ಶಾಭರಣಾಂಬರತಾಂ ಬೂಲಂಗಳನಿತ್ತಾದರಿಸಿ ತೆರಳ ಅತ್ಯಂತ 1 ಹರ್ಷಿತರಾಗಿ ತೆರಳ್ ತಂದು ಕೆಳದಿಪುರವರಮಂ ಸಾರ್ದೊಡನೆ ತತ್ಕಾಲೋಚಿತವಾದರಮನೆಯಂ ನಿ ರ್ಮಾಣಂಗೈನಿ ಕುಟುಂಬಸಹಿತಮಲ್ಲಿರ್ದಾಪುರದ ತೆಂಕಮುಖದೊಳೆ 2 ಹೂಡೆ ನುಂ ಬಲಿಯಿಸಿ ಕಾಯು ಕಟ್ಟಲೆಗಳಂ ರಿಚಿಯಿಸಿ, ಶಕವರ್ಷ ೧೪೦.೦ನೆಯ ಸಿರಾರ್ಥಿ ಸಂವತ್ಸರದ ಮಾಘ ಶುದ್ಧ ೩ಯಲ್ಲಿ ಈ ಚೌಡ ಪ್ರನಾಯಕರ್ಗಾಕಳದಿಪುರದರಮನೆಯೊಳೆ ರಾಜಪಟ್ಟಮಾಗಳೊಡನೆ ಕೆಳದಿ ಇಕ್ಕೆಲಮೊದಲಾದದ್ಮನಾಗಣಿಗಳ ಪ್ರಜೆಪರಿವಾರನೆರೆಸಾಮಂ ತರಿಂಕಾನ್ನೆಗೊಂಡು ಸಂದರ್ಶನಂಗಳಸಿ,ವರ್ಗಳಲ ಬೀಳ್ಕೊಟ್ಟನಂ ತರಂ ನಾಡೆಯಮನ್ನೆಯರ್ಗo ರಾಯಸಮಲ ಬರೆಸಿ ತದುಚಿತವಾದು ಡುಗೊರೆಗಳಲ ಕಳಪಿ ರಾಜ್ಯಭಾರವಿಚಾರತತ್ಪರನಾಗಿ ವರ್ತಿ ಸುತ್ತುಪಿ ರ್ದು ತತ್ಪುರೀರಾಮೋತ್ಸರದೇವರ ಗರ್ಭಗೃಹವುಂ ಶಿಲಾವತಿಯವನಾtಸಿ 1 ಅತ್ಯಂತವಿಭವಹರ್ಪಿತರಾಗಿ (ಅ) - ಹೊಡೆಯುವಂ ಬಲಿಯಿಸಿ () 3 ದೇವರಗೃಹಮಂ (ಒ)

  • ಟ'