ಪುಟ:ಕೆಳದಿನೃಪವಿಜಯಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ೦೬ ೦೩ ಕೆಳದಿನೃಪವಿಜಯಂ ದಂತದ ಸೂನಗೆ ಸೊಂಡಿಲೊ ೪ಂತಸಿ ಮೈಗಮರ್ದ ಜಿಲ್ಲೆಯ 1 ಬಕತರ ಚೂಡಾ | ಲಿಂ ತೊಳಪನೆಯನೇರ್ದಿದಿ ರಾಂತಂ ಧುರಕಾಬರೀದದ ವನಾಧೀಶಂ || ಮತ್ತಮಾವೇಳಯೊಳ್ ||. ಭರಿಕೆಗಳೂಳಾಂತಸಿ ಬಕ ತರ ದಂತಂಗಳೊಳಮರ್ದ ಸೂನಗೆಯೆಸೆಯ೮ | ಕರಸದವೆಗೆದೆಡೆಯಾಡುವ ಗಿರಿಕುಲಮನೆ ಕವಿದುವಾನೆವಿಂಡೆಣೆಸೆಯೋಳೆ | ov ಕುಂತಚಲನ್ನಹಾನಿವರಕಾರ್ಮುಕಸಾಯಕವೃಂದಮಂ ದಲಂ ದಾಂತು ಕರಂಗಳ್ಳಿ ಲಸದಿಮರುಚಾರುತನುತ್ರನೊಪ್ಪೆ ಕ | ಊಾಂತಸಮುತ್ತ ಮೇಘಚಯದಂತಿರೆ ರಾವ್ರತರಾಜೆಯಶ್ವಜಾ ಅಂ ತವೆ ಸುತ್ತಲುಂ ಕವಿದುವಾಲಯವಾರ್ಧಿಯ ವೀಚಿಯಂದದಿಂ || ೦೯ ಪೊಸಮಸೆವೆತ್ತ ಸರಳಿ ಝಳ ಪಿಸುವತಿ ಗಲ್ಲಿಸುವ ಕುಂತಮುಗಿದೊರೆಯಿಂ ಚ | ರಿಸುವ ಕಠಾರಿಕುಲಂ ಕರ ಮೆಸೆಯಲ್ಕು ಸುಕಿದುದು ಪತ್ತಿಚಯಮೆಣ್ಸೆಯೋಳೆ | ಆ ಸದಾಶಿವನರೇಂದ್ರನ ಸಾಸವನೇನೆಂಬೆನಿಂತು ಮುಸುಕಿದ ರಿಪುಸೇ | ನಾಸಮುದಯವೆಂಬಟವೀ ದೇಶವನುರೆ ಸವರತೊಡಗಿದಂ ಖತಿಯಿಂದಂ || ဂ ಕುರಿವಿಂಡಿನ ಮಧ್ಯದೆ ಪೊ ಕುರುಬುವ ಪೆರ್ಬುಲಿಯೊಲಾ ಸದಾಶಿವರಾಯಂ || 1 ಕಿಲೆಯ ಕ ಬ ೩೦