ಪುಟ:ಕೆಳದಿನೃಪವಿಜಯಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ 98 ಪ್ರಥಮಾಶ್ವಾಸಂ ಶರಕುಂತಗಡ ಹತಿಯಿಂ ತರುಬಿದ ತೌರುಮ್ಮಸೈನೈಮಂ ಬರಿಕೈದಂ || ಇಂತೊಳಪೊಕ್ಕು ಕೈಗೆಯ ಸದಾಶಿವರಾಯನದಟನಾಂಪೊಡಶಕ್ಕೆ ಮಾಗಿ ನಿತ್ತರಿಸಲಮ್ಮದೆ || ೩೩ * ನೊಂದು ನುಗ್ಗಾಗಿ ಭಂಗಕೆ ಬಂದುರೆ ಕೈದುಗಳನಿಕ್ಕಿ ಕೈಮುಗಿದು ಪೊಗ | * ಈುಂದಿ ಪಾಡಳಿದು ಮಡಮುರಿ ದಂದಿರದೆಣೈಸೆಗೆ ಪರಿದುದರಿಬಲವದಟ | ಮುರಿವಡೆದಾತ್ಮಸೈನ್ಯವನಭೀಕ್ಷಿಸಿ ಪಲ್ಲೊರೆದಾಬರೀದನ ತುರತರಕೊಪದಿಂದುಳಿದಿಭಾಶಪದಾತಿಸಮೇತನಾಗಿ ಸಂi ಗರದೊಳಿದಿರ್ಚಿ ನಿಂದುರೆ ಸದಾಶಿವಾಯನ ಸಂಮುಖಕ್ಕೆ ಭಾ ಸುರಮದದಂತಿಯಂ ಭರದೆ ನೂಂಕುತೆ ತುಳ್ಳಿದನಂಬಿನಲ್ಲಿ ಯಂ | ೩೫ ಮದದಂತಿಯೆಂಬ ಬೆಟ್ಟದ ತುದಿಯೊಳಗಿರ್ದಾ ಬರೀದನೆನಿಸುವ ವಿಲಯಾಂ | ಎದಮಂಬಿನ ಮಳಯಂ ಕರೆ ದುದು ಧರೆಯೊಳೆ ಶೋಣಿತಾಂಬು ನೆರೆ ಪರಿವಿನೆಗಂ | ಇಸುವಂಬಿನುರುಬೆಯಂ ಸೈ ರಿಸುತತ್ತ್ವವನ್ನೆದೆ ಮೀಂಟ ಕರಸಿಯಿಂ ಚ | ರಿಸುತೊಳಪೊಕ್ಕುರುಬುವ ಯವ | ನಸಮೂಹಾ ಶನುರುಬೆಗಂದಿದಿರಾಂತಂ | ೩೭ - ಇಂತಾ ಬರೀದಸಾತುಶಾಹಂಗಿದಿರ್ಚಿ ನಿಂದಿರಕ್ಕಂಗಳು ರುಬಿ ತರುಬಿ ಮುಸುಂಕಿ ಕೈಗೆಯ್ಯದಟರ್ಕಳನಾತ್ಮ ಕರಾನಿಕುಂತಯಮ ದಂಪ್ರಾ ನಿಶಾತಸಾಯಕಮುಖವಿಘಾತಿಯಿಂ ನಿಂದೆಗೆಸಿ ಬರೀದಪಾತುಶಾ ಹನಡರ್ದ ಮದೇಳದ ಸಮ್ಮುಖಕ್ಕಂ ತದೂರ್ಧ್ವಮುಖಕ್ಕಂ ತಾನೇರ್ದ ೩೬