ಪುಟ:ಕೆಳದಿನೃಪವಿಜಯಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ಕೆಳದಿನೃಪವಿಜಯಂ ಶವನಡಿಗಡಿಗೆ ಮೇಲ್ಪಾಯ್ತಿ ತನ್ನ ಹಾಗಜದಂಗೋಪಾಂಗಂಗಳ ಡರ್ಚಿದ ಮಿಳಿ ಪೊರಜೆ ಹೊತ್ತಗಂಗಳುಮಂ ನಿಲುನಿಲಾಂಕಿ ಪೊಯೊ ಯು ಕತ್ತರಿಸಿ ರೆಂಚಯಂ ಸಡಲ್ಲಿ ಸಿ ಚಾಕರಮಂ ಪತನಂಗೈನಿ ತುಂ ಜರವನಾತ್ಮವತಂಗೈವನಿತರೊಳೆ,ಬರೀದದಾತುಶಾಹಂ ಸಾಧನಚಮತ್ಯ ತಿಯಿಂ ಸಮೀಪದೊಳಿರ್ಪ ಮಗುಳೊಂದಾನೆಯಂ ಬೆಂಗೆವಾಯು ಹರಿ ಹುಕಾದ ಸೈನ್ಯವನೊಂದುಗೂಡಿಸಿ ಹುರಿಗಟ್ಟಿಸಿ ಮಗುಳ್ಳು ಕೋಪ ಟೋಪದಿಂ ರ್ಮಲೆತು ರಣರಂಗಕ್ಕಿದಿರ್ಚಿ ನಿಂದು ಕೈಗೆಯುತ್ತು ಮಿರಲಾ ಪ್ರಸ್ತಾವದೊಳಿ || ೩v ಭಾಸುರೇಭವಾವಾಹಿನೀಸಮೇತನಾಗಿ ತಾಂ ಸಾಸದಿಂದಿರ್ಚಿದಾ ಬರೀದಪಾತುಶಾಹನಂ | ಗಾಸಿಮಾಡಿ ಗೆಲ್ಲು ಯುದ್ಧರಂಗದೊಳ್ತಾರುಖ್ಯಸೇ ನಾಸಮುದ್ರಮಂ ಕಳ೦ಕಿದಂ ಸದಾಶಿವೋರ್ವಿಸಂ || ಅದೆಂತೆಂದೊಡೆ | ಕೆಲಬರನುಗ್ರಕುಂತಹತಿಯಿಂ ಕೆಲರಂ ನಿಜಖಡ್ಡ ಧಾರೆಯಿಂ ಕೆಲಬರನೊಳ್ಳಠಾರಿಯುರುತೀವ್ರಮುಖಾಭಿವಿಘಾತಿಯಿಂ ಕರಂ || ಕೆಂಬರನಾಶಿಲೀಮುಖಸಮಹಮಖಾದ್ದು ತಮ್ಮ ವತದಿಂ ಕೆಲಬರುವಂ ನಿಜಾಶ್‌ಖುರಘಾತಿಗಳಿ೦ ಪುಡಿಗೈದನಾತೃಸಂ | ೪೧ ಅರಿದಿರಿದು ಕೊರೆದು ತತ್ತರ ದರಿದಿರದನಿಯರೆದು ಪೊಯ್ದು ಸದೆಬಡಿದುರೆ ನಿ | ವೈರಸಿ ಸದಾಶಿವನ್ನಪನೀ ಪರಿಯಿಂದೆ ಬರೀದಸೈನ್ಯವು ಬರಿಕೈದಂ | ೪೦ ಇಂತು ಕೈಗೆಟ್ಟ ಸದಾಶಿವನಾಯಕನ ಘಾರಾಘಾರಿಗಿದಿರ್ಚಿ ನಿಲ ಲಾಂಫೋಡಶಕ್ಕಮಾಗಿ ಪಟುತರಪರಾಕ್ರಮಶಾಲಿಗಟ್ಟಲಾಯನಂಬಡೆದು || ನುತಪುಂಡರೀಕಮಧ್ಯ ಸ್ಥಿತರಾರ್ದಮ್ಮನಂತೆ ಹರಿಯಂತೆ ಸಮು |

  • *