ಪುಟ:ಕೆಳದಿನೃಪವಿಜಯಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಕೆಳದಿನೃಪವಿಜಯಂ ಬರೀದಸಾತುಶಾಹನುಮಂ ಕೈಸೆರೆತಂದು ರಾಯರ್ಗೊಶ್ನಿಸಿ ಕೃಷ್ಣ ರಾಯನಭಿವೀಕ್ಷಿಸಿ ಮಹಾಗರ್ವಿತನಾಗಿ ರತ್ನಾಭ 1ರಣತ್ತಾಂಬೂಲಗಳ ವಿತ್ತಾದರಿಸಿ ತತ್ಸದಾಶಿವನಾಯಕಂಗಮರಿದಲೆ ಮೇಘಡಂಬರ ದಿವಾಪ್ರ ದೀಪ ಮುಂತಾದ ಬಿರುದುಗಳನಿತ್ತು ಬರೀದಸತುಶಾಹನ ಮುದ್ರಾಂಗು ಲೀಯಕವಂ ಸದಾಶಿವನಾಯಕನ ಕಿರುವೆರಲಿಂಗಿಕ್ಕಿ ಸದರ್ಬೋಕ್ಕಸೀ ಸಂ ಬಿಟ್ಟು ತವಾರಬ್ಧಂ ಬರೀದಸಾಂಗಹರಣಸದಾಶಿವರಾಯನಾಯಕ ನೆಂಬ ಬಿಂಕದ ಬಿರುದಿನಭಿಧಾನವನಿತ್ತು ಪಿರಿದು ಮನ್ನಿಸಿ ಮನ್ನಣೆ ಯನಾಂತು ಸಂತಸಂದಳೆದು ತತ್ವಮಾಸದೊಳತಿಪ್ರೀತಿಪಾತ್ರನೆನಿಸಿ ವರ್ತಿ ಸುತ್ತುವಿರ್ದನಂತುವಲ್ಲದೆಯುಂ || ೪ಣ ೫೧ ಆ ರಾಯರನೆಣಿಸದಹಂ ಕಾರದೆ ವಿಜಯಾಪುರಾಧಿಪನ ಬಲದಿಂ ಕೈ | ದೋರಿದ ಶಾಲೆಯನೆಂಬ ವ ಜೀರನನಂಕದೊಳೆ ಮುರಿದನಾನೃಪತಿಲಕಂ || ೫° ಮತ್ಯಮದಲ್ಲದೊಂದವಸರದೊಳೆ | ಮಿಗೆ ಗರ್ವೋಿಕದೆ ಸಂ ಯುಗದೊಳ್ಳಾಯರ್ಗಿ ದಿರ್ಚಿ ಕೈಗೆಯ್ದ ಮದಾ | ನಗರದ ನಿಜಾಮಶಾಹನ ಮೊಗಮಿಕ್ಕದ ತೆರದೆ ಧುರದೆ ಮುರಿದೋಡಿಸಿದಂ || ೫೦ ಇಂತಮರ್ದ ರಣಾಂಕದೊಳಮದಾನಗರದ ನಿಜಾಮಶಾಹನ ಮದೋದ್ರೇಕಮಂ ಮುರಿದು ಪಲಾಯನಂಗೊಳಿಸಲಿ ಕೃಷ್ಣರಾಯಂ ಪ್ರಮುದಿತಮಾನಸನಾಗಿ ಸದಾಶಿವಾಯನಾಯಕಂಗೀಕಾಂಗವೀರನೆಂಬ ಬಿಂಕದ ಬಿರುದಿನಭಿಧಾನವನಿತ್ತು ಮತ್ತಂ ಜಿಂಜೆಯು ಕೃಷ್ಣಪ್ಪನಾಯ 1 ಮನೋಹರದಿವ್ಯತರನವರತ್ನಾಭರಣಾಂಬರತಾಂಬೂಲಂ (ಕ) 2 ಸದರ್ಬೊಕಸಿಂಗಂ ಬಿಟ್ಟು (6) - 44 =