ಪುಟ:ಕೆಳದಿನೃಪವಿಜಯಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મ ಪ್ರಥಮಾಶ್ವಾಸಂ ಕಂಗೆ ಬಲವಂತನೆಂಬ ಬಿರುದಿನಭಿಧಾನವಿರಲಿ ಬಿಡಿಸಿ ತತ್ಸದಾಶಿವ ರಾಯನಾಯಕಂಗಂ ಬಲವಂತನೆಂಬ ಬಿರುದಿನಭಿಧಾನಮುಮನನರ್ಷ್ಟ ರತ್ನಾ ಭರಣದಿವ್ಯಾಂಬರಂಮೊದಲಾದುಡುಗೊರೆವೀಳ್ಯಂಗಳನಿತ್ತು ಮನ್ನಿ ನಿಜಯೋತ್ಸವದೊಳ್ಳಕಲಸ್ಯೆಂವೆರಸು ನಿಜಪುರಪ್ರವೇಶಂಗೈದು ರತ್ನ ನಿಂಹಾಸನಾರೂಢನಾಗಿ ಸದ್ಧರ್ಮದಿಂ ರಾಷ್ಟ್ರಪ್ರತಿಪಾಲನಂಗೆಯ್ಯುತ್ತುಮಿ ರಲೆ ತತ್ಸಮೀಪದೊಳೆ ಸರಮವಿಖ್ಯಾತಿವಡೆದು 2 ವರ್ತಿಸುತ್ತುಮಿರ್ದ ದೊಂದವಸರದೊಳೆ | ಊಟವರಿದಾಂತ ರಿಪುಸೇ ನಾಟವಿರುಂ ನಿಜಕರಾನಿಯಿಂ ತರಿದು ಕರಂ || ಮೀಂಟಾದ ಚಂದ್ರಗುತ್ತಿಯು ಕೋಟೆಯನಾನೃಪತಿ ಲಗ್ಗೆ ಯೋಳ್ಳಾಧಿಸಿದಂ || ಬಗೆಯದೆ ರಾಯರಟ್ಟಿದ ನಿರೂಪವನದತಸ್ಯೆನಗೂಡಿ ಸಂ ಯುಗದೊಳಿರಿರ್ಚಿ ನಿಂದೆಸೆವ ಗುತ್ತಿಯ ಸಾಳುವನಾಯಕೇಂದ್ರನಂ || ಜಗುಳಸಿ ಯುದ್ದ ದೊಳ್ಳಿಡಿದು ರಾಯರಿಗೊಪ್ಪಿಸಿ ಮನ್ನೆ ಯರ್ಕಳ ಇಗಿಲೆನೆ ಸಾಸಮಂ ಮೆರವನೈದೆ ಸದಾಶಿವರಾಯನಾಯಕಂ | ೫೬ ಮತ್ತಮದಲ್ಲದೊಂದವಸರದೊಳಾ ಸದಾಶಿವರಾಯನಾಯಕಂ ||{೬ ಧರೆಗಧಿಕನೆನಿಪ 2 ಬಂಕಾ ಪುರದುರುಮಾದಣವೊಡೆಯರುಮಂ ಶಿಕ್ಷಿಸಿ ರಾ || ಯರಿನಷ್ಟಾದಶಕಂಪಣ ವೆರೆದಾಗರದವನಿಯ ವರಮಂ ನೆರೆ ಪಡೆದಂ || ಮತ್ತವದಲ್ಲದಾ ಸದಾಶಿವರಾಯನಾಯಕಂ ರಾಯರನುಮತಿಯಿಂ ಬಂಕಾಪುರದ ಮಾದಣವೊಡೆದುರಮುಖದಿಂ ಮದಗದ ಕೆಲಸಮಂ ಸಂ ೫೪ મ. 1 ನಭಿಮಾನ (6) 2 ವರ್ತಿಸುತ್ತುಮಿರ್ದನಂತಲ್ಲದೊಂದವಸರದೊಳೆ (5)