ಪುಟ:ಕೆಳದಿನೃಪವಿಜಯಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಕೆಳದಿನೃಪವಿಜಯಂ ರ್ಥಮತಿಮನೋಹರವಾದ ಭೂಸ್ವಾಸ್ಥೆಯಂ ಧಾರೆಯನೆರೆದು ಶಾಶ್ವತ ಮಾದ ಸುಕ್ಷತಧರ್ಮಕೀರ್ತಿಗಳುಮಂ ಸಂಪಾದಿಸಿದನಂತುವಲ್ಲದೆಯುಂ &V ರ್೬ ೭೦ ಭೀಮಂ ಸಂಗರದೊಳು ತಾಮಂ ಭೋಗದೊಳ ಶಾಂತಿಗುಣದೊಳೊಮಂ | ರಾಮಂ ನನ್ನಿ ಯೋಳಂದೀ ಭೂಮಿಜನಂ ಪೊಗಳ ಬಾಳ್‌ ನಾನರನಾಥಂ | ಮತ್ತವಲ್ಲದೆ, ಅಪರಿಮಿತಗಣಗಣಾಲಯ ನುಪಮಾತೀತಪ್ರತಾಪನೆಂದೆನಿಸಿ ಧರಾ | ಧಿಪರತ್ನನಾಸದಾಶಿವ ನೃಪನತಿಸದ್ದ ರ್ಮದಿಂದಮಿಳಯಂ ಪೊರೆದಂ || ೭೧ ಈ ಸದಾಶಿವನಾಯಕರ ತಮಗೆ ರಾಜಪಟ್ಟವಾದ ಕ್ರಿಮುಖ ಸಂವತ್ಸರದ ಶ್ರಾವಣ ಕದ್ದ ೩ ಆರಭ್ಯ ವಿಶವಸು ಸಂವತ್ಸರದ ವೈಶಾಖ ಶುದ್ದ 8ನೆಲೆಗೆ ವರ್ಷ೦ ೩೧ ತಿಂಗಳ ೯ರ ಸರ್ಯತಂ ಸದ್ಧರ್ವದಿಂ ರಾಜ್ಯಸುತಿಸಲನಗೈದರೆ * ದ್ವಿತೀಯಾಶ್ವಾಸಂ ಸಂಪೂರ್ಣ,

  • ಈ ಸದಾಶಿವನಾಯಕರಿಗೆ ರಾಯರ ರ ಸ್ಥಳದಲ್ಲಿ ದೇಹಾಯಾಸತೊಡಗಿ ಐಕ್ಯವಾದಲ್ಲಿ ಆ ಸ್ಥಳದಲ್ಲಿಯೇ ಸಮಾಧಿ ಯಾಯ್ತು (ಕ).