ಪುಟ:ಕೆಳದಿನೃಪವಿಜಯಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಕೆಳದಿನೃಪವಿಜಯಂ ನುಜ ಚಿಕ್ಕಸಂಕಣನಾಯಕಂಗೆ ನಿಯಾವಿಸಿ ಕುಟುಂಬಸಹಿತಮಾ ದೊಡ್ಡ ಸಂಕಣನಾಯಕಂ ತೆರಳಲ್ಲಿ ವಿದ್ಯಾನಗರಿಗೋದಿ ರಾಮರಾಯರಂ ಸಂಧಿಸಲೆ ಜಂಬೂರುಡುಗುಣಿಗಳನಾ ವಿರುಪಣವೊಡೆಯರಿಂಗಿತ್ತು ನೀಂ ಹುಜೂರೊಳಿರ್ಪುದೆಂದು ನಿಯಾಮೀಸಲಿಂತು ರಾಯರ ಸಮೀಪದೊಳೆ ತದ್ರಾಸಕಾರಾನುಕೂಲಿಯಾಗಿ ಕತಿಪಯುವತ್ವರಂ ವರ್ತಿಸುತ್ತುಮಿರಲಾ ಪ್ರಸ್ತಾವದೆಳೆ | ಮೆರೆವಾಸಂಕಣಭೂಮಿ ಶರಗಿರ್ವಶಿ ಪುತ್ರರೊಗೆದರವರೊಳ್ಳಿರಿಯಂ || ಧುರಧೀರರಾಮರಾಜಂ ಕಿರಿಯರ ವೆಂಕಟನ್ನ ಪಾಲಿನರಿಕುಲಕಾಲಂ | ಇಂತೊಗೆದ ಸತ್ಪುತ್ರರಿರ್ವದಿನ್ ನದಿನಂಗಳಳಭಿವರ್ಧಿಸಿ ಮನೋ ಹರಾಕಾರಯುಕ್ತರಾಗಿ ಭೂಮಂಡಲಕ್ಕವತರಿಸಿದ ರವಿಚಂದ್ರರೆಂಬಿನಂ ವಿರಾಜಿಸುತ್ತಂ ಬಾಲಲೀಲೆಯಂ ನಟಿಸುತ್ತುಮಿರಲಾ ಪುತ್ರರಿರ್ವರಂ ರಾಯರ್ಗೆ ಕಾಣಿಸಲವಗಳ ರೂಪರೇಖಾವಿಶೇಷಂಗಳಂ ನಿಟ್ಟಿನಿ ಮುಂತೀಬಾಲಕರ ಮಹಾವರ್ಧಿಷ್ಟು ಗಳಪ್ಪರೆಂದತ್ಯಂತ ಹರ್ಷಿತನಾಗಿ ನಿಂತ ಸಂಸ್ಥಾನದ ರಾಜಕಾರ್ಯಗಳಳತಿಸಾಹಸಂಗೈದು ಜಯ ಕಜ್ಜಂಗಳನಾಗಿಸಿದ ಸದಾಶಿವರಾಯನಾಯಕನ ಮೊಮ್ಮದಿರೆಂಬ ವಾತ್ಸಲ್ಯ ದಿಂದಾಕುಮಾರರ್ಗೆ ಘಾಲ್ಲೆಣ್ಣೆಯುಂಬಳಿಗೆಂದು ನಿಯಾಮಿಸಿ | ೫. ಬ M ಮಾಸೂರಂ ಮಲ್ಲೂರಲ ಭಾಸುರಮೆನಿಸಿರ್ಪ ಸೊಳಯಸೊನ್ನೂರಂ ಭೂ | ವಾಸವ ಸಂಕಣಭೂಪಂ ಗಾಸಮಯದೊಳಿತ್ತು ಪೆರ್ಮೆಯಿಂ ಮನ್ನಿಸಿದಂ || * ಮತ್ತವಾ ಬಾಲರಿಂಗ ಭೂಪ್ರಣಾಂಬರಗಳನೋ ?