ಪುಟ:ಕೆಳದಿನೃಪವಿಜಯಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

45 ೩ ↑ ೪ 6. ತೃತೀಯಾಶ್ವಾಸಂ ಅತ್ಯಣಗರನೀಕ್ಷಿಸಿಪೊರೆ ಯುತ್ತಿಹುದೆಂದೊರೆದು ಕೂರ್ಮೆಯಿಂ ಬೀಳ್ಕೊಟ್ಟಂ || ಇಂತು ರಾಜಯೋಗ್ಯವಾದಡುಗೊರೆಗಳನಿತ್ತು ಬೀಳ್ಕೊಡಲಿ ಸಂಕಣನಾಯಕು ಸಂತಸದಳದು ನಿಜಾವಾಸನುಂ ಸಾರ್ದು ಸುಖ ವಿರುತ್ತು ಮಿರರೊಂದವಸರದೊಳೆ ರಾಮರಾಯರೋಲಗದೋಳ್ಳು ೪ ರ್ದೆಲ್ಲಾ ದುರ್ಗ೦ಗಳ ಮೃಧೀನವಾದವವಿದ್ದ ಕರ್ಣರಾಳುತ್ತಿರ್ಪ ಗೋ ವೆಗಡವೊಂದೇನಾದೊಡಂಸಾಧ್ಯವಾದುತಿಲ್ಲಂತಾದೊಡಮಾಗಡವಂ ಸಾಧ್ವಂಗೆಯ್ಯಿಳ್ಳಂದು ನಿಜನಿಯೋಗಿಜನರೊಳಾಳೋಚಿಸಿ ಪಿಂತೆಮ್ಮ ಸಂಸ್ಥಾನಕ್ಟೋದವಿದ ರಾಜಕಾರಂಗಳೊಳತಿಸಾಹಸಂಗೆಯು ಜಯಕ ಸ್ಟಂಗಳನಾಗಿಸಿ ಪರಮಪ್ರಖ್ಯಾತಿಯಂಪಡೆದ ಸದಾಶಿವನಾಯಕನಾತ್ಮಜ ನಪ್ಪಸಂಕಣನಾಯಕನ್ನೆತಂದಿರ್ಪನೀತನಮುಖದಿಂದಾದೊಡಮಾಕಾರ ಮಂಸಾಧಿಸಿಳ್ಳಂದು ಮೆನಂದಂದು ನಿಜಾನುಜನಸ್ಸ ವಿಲರಾಯ ನನಾರಣಮುಖದ ಕಾರಕ್ಕೆ ಪ್ರಯಾಣವನೊಡರ್ಚಿಸಿ ಸಂಕಣನಾಯ ಕನಕರೆಸಿ ಸಮನೋಭಿಸದವನುಸಿರ್ದು 1 ಬೇಗದಿಂ ನಡೆದೆಮ್ಮ ಕಜಮಂ ಶೇಖರಂಗೆುದೆಂದೊರೆದು ಸನಾಸಮೂಹವುಂ ಕೈವ ರ್ತಿಸಿಬಿಡಲೊಡನಾಪ್ರಸ್ತಾವದೊಳೆ | ಶ್ರೀ ವಿಟ್ಠಲರಾಯರ ಕೂ ಡಾವಿಭವರನ್ನೆದಿ ದಾಳಿವರಿದಂಬುಧಿವು | ಧ್ಯಾವಂಭನವೆನಿಸಿದ | ಗೋವೆಯ ಗಡಮಂ ಸಮೀಕದೊಳ್ಳಾಧಿಸಿದಂ || ಇಂತು ಗೋವೆಯ ಗಡವಂ ಕೊಂಡು ಮರಳಡನಾ ಸಂಕಣ ನಾಯಕಂ ರಾಯರು ಕಾಣಲತ್ಯಂತಪ್ರಮುದಿತಮಾನಸರಾಗಿ ಮಾಳೇನ ಹಳ್ಳಿ ಹೋಬಳಿಯನುಚಿತವಾಗಿತ್ತನಘFರತ್ನಾ ಭರಣಾಂಬರತಾಂಬೂ ಲಮಂ ಭುಜಕೀರ್ತಿ ಮುಂತಾದಬಿರುದುಗಳುಮಂ ತತ್ಪುತ್ರರ್ಗುಚಿತ 1 ಬೀಗಿಯಂ, (ಒ, ಕ) 0 0