ಪುಟ:ಕೆಳದಿನೃಪವಿಜಯಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ೧೦ ಕೆಳದಿನೃಪವಿಜಯಂ ಮಾದುಡುಗೊರೆವೀಳ್ಯ೦ಗಳುಮ ನಿತ್ತಾದರಿಸಿ ಬೀಳ್ಕೊಡಲಪ್ಪಣೆಗೊಂಡ ತಂತಹರ್ಷದಿಂ ಸ್ವಕುಟುಂಬಸಹಿತಂ ವಿದ್ಯಾನಗರಿಯಿಂ ತೆರಳ್ ತಂದಿ ಕ್ಷೌರಿಪುರವರಮಂ ಸಾದನಂತರಂ (ಪುತ್ರರಪ್ಪ ರಾಮರಾಜನಾಯಕ ವೆಂಕಟಪ್ಪನಾಯಕರ್ಗಮತ್ಯಂತಮನೋಹರಾಕಾರಯುಕ್ತರಾದ ಕನ್ಯಾ ರಂಗಳಂ ಪರಮಸಂಭ್ರಮದಿಂ ವಿವಾಹವುಂ ರಚಿಸಿ ಸುಖಸಂಕಥಾ ವಿನೋದದಿಂ ರಾಜೃವನಾಳುತ್ತಿರ್ದು ವಿದ್ದನ್ನು ಖದಿಂ ಸಮಸ್ತ ಶಾಸ್ತ್ರ | ಗಳನಾರೈದು ತಿಳಿದು ಭುವನಕೋಶಾದಿಪಿ ವರಣಂಗಳಂ ಕೇಳು ದೇಶಾಟ ನಂಮಾಡಿಳ್ಳಂದು ಮನದಂದು ನಿಜರಾಜೃಭಾರಮಂ ತನ್ನ ನುಜನಹ ಚಿಕ್ಕಸಂಕಣನಾದುಕಂಗೆ ಕೈವರ್ತಿಸಿ (ಪುತ್ರರನಾತನ ಸಮೀಪದೊ ೪ರಿಸಿಸಂಗಡಂ ನಾಲ್ವರೂಳಿಗದವರ್ವೆ ರಸು | * ಭಸಿತರುದ್ಯಾಹವಾಲಾ ಪ್ರಸರಂಗಳನಾಂತು ಕಾವಿಕಾಷಾಯಾಂಬರ | ಮೆಸೆಯಲೆ ನಾಗರಮರಿಯೆಂ. ಬಸಿಯಂಕೊಂಡಧಿಕಹರುಷದಿಂ ಫೆ ಇಂತತೀತಜಂಗಮವೇಪಮಂ ತಾಳು ಪೊರಮಟ್ಟು ತೆಂಕಲಭಿ ಮುಖನಾಗಿ ನಡೆಯುತ್ತಲ ಪ್ರದೇಶಮಂ ಕಳದು ಗ್ರಾಮೈಕರಾತ್ರಿನಿವಾ ನಿಯಾಗಿರುತ್ತುಂ ತದ್ದೇಶಂಗಳೂಳುಳ್ಳ ಪುಣ್ಯಕ್ಷೇತ್ರತೀರ್ಥಲಿಂಗದೇವ ತಾವಿಕೇಷಭೇದಾದಿಗಳುಮಂ ತತ್ರದಿಸಯಜನಂಗಳ ನಡೆ ನುಡಿ ಯುಡು ಗೆ ತೊಡುಗೆ ಮುಂತಾದ ನಾನಾವಿಧ ವಿಚಿತ್ರತರ ರಚನಾ ಢಿಗಳನಾ ಲೋಕನಂಗೆಯ್ಯುತ್ತುಂ ತೆರಳು || ೧೦ ಮೆರೆವ ಶಿವಗಂಗೆಯಂ ತ ನೈರಪತಿ ನಿಟ್ಟಿಸುತೆ ಕಂಚಿಯಂ ಪೊರ್ದಿ ಚಿದಂ || ಬರಮಂ ಶ್ರೀಮುಪ್ಪವನುಳಿ ದುರುತರಗೌರೀಮರಮಂ ನೆರೆ ಸಾರ್ದ | ಅಮಲಿನ ಮಧ್ಯಾರ್ಜನ ಸ ತಮಲಾಲಯ ಕುಂಭಕೋಣೆ ವರಸಂಚನದಂ | ೧೧ ೧೩