ಪುಟ:ಕೆಳದಿನೃಪವಿಜಯಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

47 ೧೪ ೧೫ Ob ೧೩ ತೃತಿಯಾಜ್ಞಾನ * ಕ್ರಮದೆ ಮನ್ನಾ ರಪುರುಷೋ ತಮ ನವಪಪಣಮೆಂಬಿವಂ ಮಿಗೆಸಾರ್ದo || ಬೇತಾಳ ಪಟ್ಟಣವನಾ ಭೂತಲಪತಿ ಪೊರ್ದಿ ಸಾರ್ಮ ರಾಮೇಶ್ವರನು | ಸೇತು ಮಹೋದಧಿ ಸುಕೃತ | ದೈತನ ರಕ್ಷಾ ಕರಂಗಳಂ ನಿಟ್ಟಿಸಿದಂ || ಇಂತು ಸೇತುದರ್ಶನಂಗೈದನಂತರವಾ ಸಂಕಣನಾಯಕಂ ರಾಮೇಶ್ವರದಿಂ ತೆರಳುತ್ರದಿಶಾಭಿಮುಖನಾಗೈದುತ್ತುಂ ೧೬ ಬಗೆಬಗೆಯ ದೇಶಕೋಶಾ ದಿಗಳಂ ನಿಟ್ಟಿಸುತೆ ವಿಜಯಪುರವಂ ಭಾಗಾ । ನಗರಮುಮಂ ಕಳ ದಮದಾ ನಗರವನುಳಿದೆಸೆವ ಡಿಳ್ಳಿಯಂ ನೆರೆ ಪೊಕ್ಕಂ || ಪರಿಶೋಭಿಸುವಾ ಪೊಳಲ್ಕೆ ಸಿರಿಯಂ ನೆರೆನೋಡಿ ನೋಡಿ ಸಂತಸವಡತುಂ | ಕರವೆಸೆವಾ ಡಿಶರ | ನುರಾಜಾರನಿಕಟಮಂ ಮಿಗೆ ಸಾರ್ವಂ || ಎಸೆವಾ ಪೆರ್ವಾಗಿಲ ಮುಂ ದೆಸೆಯೋಳ್ಳಿ ಜಬಿರುದುವೆರಸು 1 ಕಟ್ಟದ ಕಡುಕ | ರನಿಯಂ ತನ್ನ ಪವರನೀ | ಹಿಸಿ ಶಿರ ಮುಂ ತೂಗಿ ತೂಗಿ ಸೈವೆರಗಾದಂ || ಇಂತಾ ರಾಜದ್ವಾರದೊಳ್ಳಿ ರುದುವೆರಸು ಕಟ್ಟಿರ್ದ ಕೂರಸಿಯಂ ಸಂಕಣನಾಯಕನಭಿವೀಕ್ಷಿಸಿಬೆರಗಾಗುತ್ತುಂ ದ್ವಾರಪಾಲಕರಂ ಕೆರೆದಿಂ ತು ರಾಜದ್ವಾರದೊಳ್ಳಿ ರುದುವೆರಸು ಖಡ್ಡ ಮಂ ಕಟ್ಟಿರ್ಪ ಕಾರಣಮೇ ನೆಂದು ಬೆಸೆಗೊಳಲವರ್ಕಳಿಂತೆಂದರೆ || -೧೦ *ಕುವುದೆನನ್ನು ರಪರಮೋ (ಕ, ಒ.) 1 ವೆರಸಿ, (ಕ, ಬ.) ಟ ೧ಣ