ಪುಟ:ಕೆಳದಿನೃಪವಿಜಯಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ܩ ܩ ಕೆಳದಿನೃಪವಿಜಯಂ ಅಂಕುಶಖಾನ ನೆಂಬತಿಸಾಕ್ರಮಶಾಲಿ ವಜೀರವರ್ಯನಾ ರುಂ ಕರಮೊಂಟಗಳ್ಳಿಯ ಸಮೀಕದೊಳನ್ನೊಳಿದಿರ್ಚಿ ನಿರಿ | ಅಂಕದೊಳಾಂತು ನಿಲ್ಪದಟನುಳ್ಳಡೆ ಬಾಳನಿದಂ ಕಳಲ್ಲಲೆಂ. ದಂಕಿತಗೈದು ಕಟ್ಟಿಹನೆನು ಡಿದು ನಗುತಾ ನರಾಧಿಪಂ || ೦೧ ಅಂತಸ್ಸಧಿಕಪರಾಕ್ರಮ ವಂತನೆ ನುಡಿದಾ ವಜೀರನೆನಗುದೀಭೂ | ಕಾಂತನಿಳಯೊಳಗವನ ಬಿರು ದಂ ತಡವದಟರ್ಕಳಿಲ್ಲವೆಂದವರುಸಿರ್ದಕೆ || ಭೂಕಾಂತಂ ದ್ವಾರದೆ ಬಿಗಿ ದೀಕಳ್ಳಿಯನೀಳ್ಳು ತದ್ಬಬೇರನ ದರ್ಭೆ | ಪ್ರೇಕವನಂಕದೆ ಮಗ್ಗಿ ಸ ಭೀಕರಭಟರಿಲ್ಲವೆಂದು ಚಿಂತಿಸುತಿಸo || ೦೩ ಇತೆಂದನಿರ್ದ ಪಡಿವಳರುಕ್ತಿಯನಾ ಸಂಕಣನಾಯಕಂ ಕೇಳ ವನಂತಪರಾಕ್ರಮಶಾಲಿಯಾದೊಡೆನ್ನೊಳಿ ಕಾಳಗಕ್ಕಿದಿರ್ಟೆ ನಿಲಲೆಂ ದುನಿರ್ದೊಡನಿರ್ಪೂಳಿಗದವರ್ಕಳಿಂದಾಕಳ್ಳಿಯಂ ಕಳಲ್ಲಿ ಸಿ ತೆಗೆಸಲನಿತ ರೋಳಿವೃತ್ಯಾಂತಮಂ ಸಡಿಯರ ಮುಖದಿಂ ಪಾತುಶಾಹ ಕೇಳು ಬೆರ ಗುವೆತ್ತು ಸಂಕಣನಾಯಕನಂ ಸಮೀಪಕ್ಕೆ ಬರಿಸಿ ನೀನಾರ್ನೀನಿರ್ಪದೇಶ ಮಾವುದೆತ್ತಣಿಂದೆಳ್ತಂದೆ ಯೆಂದು ಬೆಸಗೊಳಲತಿಥಿಗಳಾಗಿ ಗ್ರಾಮೈಕರಾ ತಿ ಸಂಚಾರಶೀಲರಾಗಿವೆ-ಮಗೆಲ್ಲದೇಶಂಗಳಮ್ಮ ದೇಶಂಗಳಾಗಿರ್ಪುವೆನ ಅಂತಾದೊಡೋಂಟಗಳ್ಳಿಯ ಕಾಳಗದೊಳವಂಗಿದಿರ್ಚಿ ನಿಲಲಾಸೆಯಾ ಯೇಂ ದು ಬೆಸಗೊಳ೮, ಬಹೂಕ್ತಿಗಳಿಂದೇನಾವಜೀರನಂ ಬರಿಸಲೆ ಯುದ್ಧ ರಂ ಗದೊಳಗಲಹುದೆನಲೀಮಾತಂ ಪಾತುಶಾಹಂ ಕೇಳ್ತಾ ಸಂಕಣನಾಯ ಕನ ಮುಖಮಂಡಲತೇಜೋವಾಕ್ಕುಟಂಗಳಂ ಬಲ್ಕುಮನೆರ್ದೆ ಗೊಂ ಡಿವಂ ಸಾಧಾರಣಪುರುಷನಿನ್ನ ರಾಜದಾನದೊಳ್ಳಟ್ಟದ - ಬಿರುದಿನ ಜಂಜಡವನೀತನ ಮುಖದಿಂದಾದೊಡಂಕಳದಪೆನೆಂದು ನಿಶಯಂ ಗೈದು ಸ ಕ ಟ 'ವ