ಪುಟ:ಕೆಳದಿನೃಪವಿಜಯಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 ಕೆಳದಿನ ಸಖಜಯ By ರ್೪ ತಪ್ಪಲ್ಲಯುದ್ಧದೊಳಿ೦ ತಪ್ಪದಟನ ಕಂಡುದಿಲ್ಲವೆಂದಾ ಪೊಯ್ದು || ತಪ್ಪಿಸಿ ಕೆಸಿಡಿದೀ ಪ್ರೊ ಯೌಪ್ಪವ ನೋಡೆಂದು ಪೊದ್ದು ನಾ ಪ್ರತಿಭಟನಂ ಅಣಮಾ ಪೊದ್ದಂ ಖಡ್ಡದಿ ನಣೆದಂಕುಶಖಾನನಾರ್ದು ತನ್ನ ಸಚೂಡಾ | ಮಣಿಯಂ ಪೊಗಳಿಜೋಯ್ಲಿನ ಭಣಿತೆಯನೋಡೆಂದು ಪೊಟ್ಟವಂ ಲಾಗಿನಿದಂ || ಒಡನಾ ಪೊಯಂ ಖಡದೆ | ತಡೆದು ಮಗುಳೇದಗುವನಿತರೊಳJರಸಿಯಿಂ | ನಡುವ೦ ಖಂಡಿಸಿ ಕಣೆ ವೆ ಮಿಡುಕದೆ ಬಾಳ್ಳರಸು ಬರೆದ ಬೊಂಬೆಯೊಲೆಸೆದಂ | ವಿಗೆನಿಲ್ಯಂಕುಶಖಾನನ ಬಗೆಯಂ ನಿಟ್ಟಿನಿ ತುರುಸ್ಸಸತಿ ಪೋಇರ್ದರೆ ಕಾ | ಇಗದೊಳ ೪೭ ನೆಂದೇ ಬಗೆದೊಡನಾ ಸಂಕಣೀಂದ್ರನಂ ನಿಟ್ಟಿಸಿದಂ || ೫೦ ಇಂತಾ ಪಾತುಶಾಹಂ ಸಂಕಣನಾಯಕನಂ ನಿಟ್ಟಿಸಿ ಯುದ್ಧಮಂ ಮಾಣ್ಣು ಮೈಮರೆದೇಕೆ ನಿಂದಿರ್ದಪೆ ಯೆಂದು ಬೆಸಗೊಳ ಲಾನಿಂನಾ ರೋಳ್ಳಾದುವೆನೆಂದು ಪೇಳಲಿ ಪ್ರತಿಭಟಂ ನಿನ್ನ ನಿಟ್ಟಿದಿರೋಳ ಟಿಮಣಿಯಂ ಸಾಧಿಸುತ್ತುಂ ನಿಂದಿಸFo ನೀಂ ಕೈಗೆಯ ದಿಂತು ಸುಮ್ಮನೇಕೆ ನಿಂದಿರ್ದಪೆ ಯುದ್ಧಮಂ ಬಗೆಹರಿಪುದೆಂದುಸಿರಲಾ ರ್ವ ) ಸಂಕಣನಾಯಕಂ ಕೇಳು ನಸುನಗುತ್ತು೦, ಹೆಣನ ಕೂಡೆತ್ತಣಕಾಳಗವೆಂದುಸಿರಲಿದೆ ಇಮಾತು! ಸಚೇವನಾಗಿ ಯುದ್ಧಕ್ಕೆ ನಿಂತಿರ್ದವನಂ ಸೆಣನೆಂದುಸಿರ ಲಹುದೇ? ಎನಲಂತಾದೊಡವಂ 'ಮೃತಿವೆತ್ತುದಹುದೋ ಅಲ್ಲವೊ ಯೆಂ ಬುದಂ ಚನ್ನಾಗಿ ನಿಟ್ಟಿಪುದೆಂದು ತಾಂ ಕೈಯೊಳ್ಳಿಡಿದಿರ್ದಸಿಯಗ್ರವನವ - ಬ ೧