ಪುಟ:ಕೆಳದಿನೃಪವಿಜಯಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

55 ತೃತೀಯಾಶ್ವಾಸಂ ನೆರ್ದೆದಾಣಕ್ಕೆ ಮುಟ್ಟಿಸಲಾಗಳ್ಳ ಟಿಯಿಂದಂ ಮೇಗಣ ತುಂಡು ಖಂಡಿ ಸಿದ ದಿಂಡಿನಂತೆ ನೆಲಕ್ಕುರುಳಲಾಗಿ, ಬಳಿಕ್ಕೆ ದನಾಡಿ ಆತ್ಮರನುಂ ಇತೃಭೆ ಸಹಿತಂ ಸರ್ವರುಂ ಕಂಡತ್ಯಂತಚೋದವಡಲೊಡನೆ ಡಿಮ್ಮರಂ ಸುಕಣನಾಯಕನೊಡನಿರ್ಪೂಳಿಗದವರಂ ಸಮೀಪಕ್ಕೆ ಬರಸಿಕೊಂಡೀತ ನಾರೆಂಬುದಂ ನಿಶ್ಚಯವಾಗಿ ಹೇಳದೆಂದೆಡವಡಿಸಲಾಗಳ ನರೀತನ ವೃತ್ತಾಂತಮ್ಮೆಲ್ಲಮ ಬಿತ್ತರಿಸಿ ಪೇಳಲೆ, ಕೇಳು ಸದಾಶಿವರಾಯನಾ ಯಕನ ಕುಮಾರನೆಂಬುದ ತಿಳಿದು ಸಂತಸಂದಳದ ಸಂಕಣನಾಯ ಕನಂ ಕರೆದಾಲಿಂಗನಂಗೈದು ಸವಿಾಪದೊಳುಳ್ಳಿರಿಸಿಕೊಂಡಿಂತು ಕಪಟ ವೇಪಮಂ ತಾಳ ತಂದೆನೊಳ್ಳಿ ಜವನುಸಿರದಿಂತು ಮರೆಮಾಚಲಹುದೆ ಯೆಂದು ಸಭೆ ಕೇಳ್ತಂತು ಸದಾಶಿವರಾಯ ನಾಯಕನ ಭುಜಬಲಪ್ರತಾ ಪಮಂ ವಿವರಿಸಿ ತತ್ಸುತನಾದ ಬಳಿಕಂ ನಿನ್ನ ಪರಾಕ್ರಮಾತಿಶಯವಂ ಪೇಳದೇನೆಂದತ್ಯಂತ ಸಂತೋಷದಿಂ ಸಂಕಣನಾಯಕಂಗಂ 1 ಸದ ರ್ಬೊಕ್ಕಸೀಸಂ ಬಿಟ್ಟು ಹಸುರು ನಿಶಾನಿಯ ಬಿರುದುವಂ ಮತ್ತಮ ನರ್ಥ್ಯರತ್ನಾ ಭರಣಾಂ ಬರತಾಂಬೂಲಂಗಳುಮನಿತ್ತು ಪಿರಿದು ಮನ್ನಿಸ ಲೀಠರಾನುಗ್ರಹದಿಂದೆನಗೀ ಬಗೆಯ ಬಿರುದು ಬಾವುಲಿ ರಾಜ್ಯ ರಪ್ಪಾ ದಿಸ್‌'ಭಾಗ್ಯಂಗಳ೪ಾವುದರಲ್ಲಿಯಂ ಕೊರತೆಯಿಲ್ಲವೆನ್ನ ಮನೋರಥಂ ಬೇಲಿರ್ಪುದದಂ ಶಾಶ್ವತವಾಗಿ ನಡೆಸಿಕೊಡುವುದು ನಿಮ್ಮ ಯುವರಾರೊಡು ಸರ್ವೆ ನೆನಞ್ಞಮ್ಪಿಂಗಪ್ಪ ಕಜ್ಮೇನುಂಟಾದೊಡದಂ ದೃಢವಾಗಿ ನಡೆಸಿಕೊಟ್ಟ ಪೆನನಲಂತಾದೊಡಾಂ ಮುಂತಕಾಶೀಕ್ಷೇತ್ರಕ್ಕೆ ದಿಯಾತಾಣ ದೊಳೆ ಶಿವಸಂಗವಧರ್ಮಾರ್ಥವಾಗಿ ಮಠಮಂ ಕಟ್ಟಿನಿ ಯದಕ್ಕೆ ತಕ್ಕೆ ಭೂಸ್ವಾಸ್ಥೆಯಂ ಬಿಡಿಸಿ ದಾನಧರ್ಮಂಗಳನಾಗಿಸಿ ವಿಚ್ಛೇದನ ಪೂಜೆಯು ರಚಿಸಿ ಮತ್ತು ನಿನ್ನ ರಾಸ್ಕ ದೊಳ್ ಸಿದ್ಧವಾದ ಸ್ಥಳ೦ ಗಳ್ಳಿ ಶಿವಜಂಗಧರ್ಮ ಕೌಸುಗಂ ಮಠಮಾನ್ಯಂಗಳನಾಗಿಸಿ ಬಳಿಕೆನ್ನ ಸಂಸ್ಥಾನಕ್ಕೇರುವೆನೆಂದು ಸಂಕಲ್ಪಮಂ ರಚಿಸಿರ್ಪೆ- ನೀಸಂಕಲ್ಪ ಸಿದ್ದಿ ಯಂ ಪೂರ್ಣವನ.ಗಿಸಿಳ್ಳೆಂರುಸಿರಲಿಂತಾಗಲೆಂದು ಮನಂದಂ 1 ಸದರ್ಬೊಕ ಸಂಬಟ್ಟು (*)