ಪುಟ:ಕೆಳದಿನೃಪವಿಜಯಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ಕೆಳದಿನೃಪ ವಿಜಯಂ ೬.b ೬೩ ೬೪ ತುರುದುರುಗಲಿನೆಸೆದುದು ಬಾಂ ದೊರೆ ವಿಚರನ್ಯಾಶ ರಪಚಯದಿಂ ರಯದಿಂ || ನಳನಳಿಸಿ ಬಳವ ನೀರ್ವೂಗಳ ಸೌರಭಕೆಳಸಿ ಬಳಸಿ ಬಂಡುಗಳಂ ಕೋ | ೪ಳಿಗಳ ಬಳಗಗಳಿಂ ಮಿಗೆ ಪೊಳದುದು ಮಂಡಳಿಸಿ ಚಳಿಪ ನೀವಕ್ಕಿಗಳಿಂ || ಮತ್ತಮದಲ್ಲದಾ ಮಂದಾಕಿನಿ ತಾನಧೋಗತಿಕಳಾಗಿಯುವತ್ತು ಚಸ್ಥಾನಮಾರ್ಗಸಹಾಯಿನಿಯುಂ,ಭಂಗವಿತಾನವಿಲಲಿತೆಯಾಗಿಯುವ ಭಂಗನಿತ್ಯಪದೈಕಸಹಕಾರಿಣಿಯುಂ, ಉತ್ಕೃಷ್ಟಪ್ರತಿಕೂಲೆಯಾಗಿಯು ಮಾನತಜನಾನುಕೂಲೆಯುಮೆನಿಸಿ ವಿರಾಜಿಸುತುಮಿರ್ವಳ೦ತುಮ್ಮಲ್ಲದೆ ಯುಂ || ಮಿಂದರೆ ಕಣ್ಣು ರಿಯಪ್ಪ ಕ ಚಂ ದಂಡೆಯಪ್ಪ ಕಂಠಮುರುಕಾಳಮಮ || ಸ್ಪಂದದೊಡಲ್ಕದಿಯುವ ಪ್ರೋಂದಿರವಹುದೇಂ ವಿಚಿತ್ರವೆ ಜಾಹ್ನ ಪಿಯೊಳೆ | ಕಳೆದುರುಪಮಂ ಸಲೆ ಪವಿತ್ರತನಾದವೆನೆಂದುಮೀಯ ಸೇ ರೆಲುದಲೆಮಾಲೆಯಂ ತಳದು ಪಂದೊವಲಂ ಪೊದೆದುಟ್ಟು ರುದ್ರಭೂ || ತಳದುರುಭಕ್ಕಮಂ ಧರಿಸಿ ವರ್ತಿಸ ದಂದುಗಬರ್ಪುದೆಂದೊಡಾ | ಪೊಳಯ ಮಹಾಮಹತ್ರದಿರವಂ ಮಿಗೆ ಬಣ್ಣಿ ಪನಾನನುರ್ಪಿಯೋಳೆ | ೬೬ - ಇಂತತ್ಯಂತ ಮಹಿಮಾಸ್ಪದೆಯಪ್ಪ ಗಂಗೆಯಂ ನಿಟ್ಟಿನಿ ನಲಿನಲಿದು ತಂಕಣೇಂದ್ರ ತದ್ವಾರಾಣಸಿಯೊಳ್ಳಜ್ಞನಂಗೈದನಂತರಂ ಮಣಿಕರ್ಣಿ ಕೆಯೊಳ್ಳಿಂದು ಬಹುವಿಧದಾನಧರ್ಮಂಗಳನಾಗಿಸಿ ವಿಶ್ವೇಶರನಡಿದಾವ ರಯಂ ಭಜಿಸಿ ಮತ್ತಂ ಕಾಶೀಕ್ಷೇತ್ರಮಹಿಮಾತಿಶಯಂಗಳಂ ಕೇಳು ಸಂತಸಂಬಡುತ್ತುಂ ತುಲ್ಲಿಂಗತೀರ್ಥ ೦ಗಳನವಲೋಕಿಸುತ್ತುಂ ಪಂ હમ