ಪುಟ:ಕೆಳದಿನೃಪವಿಜಯಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ೩೭ 0 ಕೆಳದಿನೃಪವಿಜಯಂ ಎಲ್ಲಿದದಾನವಸುರರೆರ್ದೆ ದಲ್ಲಣನಹ ವೀರಭದ್ರಮೂರ್ತಿ ಯುನೆಸವಂ | ತಲ್ಲಿ ನೆಲೆಗೊಳಿಸಿ ತತ್ಸದ ಪಲ್ಲವಮಂ ಭಜಿಸಿ ಪಡೆದನತ್ಯುಚ್ಚ ಯಮಂ | ಇಂತಾಗಮೋಕವಿಧಾನದಿಂ ವೀರಭದ್ರಮಾರ್ತಿಯಂ ಪ್ರತಿಷ್ಠೆ ಯಂ ರಚಿಸಿ ಶಿಲಾಮಯವಾದ ಗರ್ಭಗೃಹವ ಕಟ್ಟಿಸಿ ತದ್ದೆವತೆ ಪೂಜಾರ್ಥಮತಿಮನೋಹರಮಪ್ಪ ಭೂರಿಭೂಸಾಸೆಯಂ ಬಿಡಿಸಿ ಬಳಿಕಂ ಪೈಠಣದೇಶದೊಳಿ ಕಾಗದದೊಳೆ ಚಿತ್ರಿಸಿ ನಿಮಾಸಿಮಿಯಂ ಬರೆದು ತಂದಘೋರವರ್ತಿಯಾಕಾರದಿಂ ಶಿಲಾಮಯವಾದಘೋರ ಮೂರ್ತಿಯಂ ರಚನೆಗೈನಿಯನ ತಂರದೊಳಾಗಮೋಕ್ತ ವಿಧಾನದಿಂ || ೬v ಚಾರುಭುಜಬಲವಿದಾರಿತ ಭೂರಿರಿಪುವಾತಸಂಕಣೋವಿ ಪನೆಸೆವಿ | ಕ್ಷೌರಿಪುರವರದೊಳೊಪ್ಪುವ ಘೋರೇಶ್ವರನಂ ಪ್ರತಿಷ್ಠೆ ಯಂ ವಿರಚಿಸಿದಂ | ಇಂತಘೋರೇಶ್ವರನಂ ಪ್ರತಿಷ್ಠೆಯಂ ರಚಿಸಿ ತತ್ತೂಜಾರ್ಥಮಪ ರಿಮಿತಭೂಸ್ಥಿಯಂ ಧಾರೆಯನೆರೆದ ಮಹಾದ್ಯುತನಾದ ಶಿಲಾಮಯ ದೇವಸ್ಥಾನಮುಂ ನಿರ್ಮಾಣಂಗೈಸಿ ತಟಾಕಾರಾಮಪುಷ್ಪವಾಟಗಳಂ ರಚನೆಗೈಸಿ | ರಾಜಿಸುವಘೋರವರ್ತಿಯ ಪೂಜೆಯನತ್ಯಂತವಿಭವದಿಂ ವಿರಚಿಸುತುಂ | * ರಾಜಧರ್ಮದೊಳ ಸಂಕಣ ರಾಜಂ ಸಂತಸದೆ ರಾಷ್ಪಮಂ ರಕ್ಷಿಸಿದಂ 11 ಮತ್ತಮವಲ್ಲದಾ ಸಂಕಣನಾಯಕಂ, !! # ರಾಮರಾಯರ್ಗೆ ಮಲೆತತಿ | ತಾಮಸರ ತುರುಷ್ಕರದಟನುಡುಗಿಸಿ ಘನಸಂ। ರ್೭ yo v