ಪುಟ:ಕೆಳದಿನೃಪವಿಜಯಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ಕೆಳದಿನೃಪವಿಜಯಂ ಇಂತಾ ಸಂಕಣನಾಯಕಂ ಸಾಳುವತಿಮ್ಮನಂ ನಿಗ್ರಹಿಸಿ ಸಂಗ್ರಾ ಮಮುಖದೊಳ ತಾಳುವಪಡೆಯನೆಲ್ಲಮಂ ಸಂಹರಿಸಿ ಸರಾಪ್ಪ, ದೊ ೪ ಪ್ರಂಟಕತಮಂ ರಚಿಸಿ ಸಮಸ್ತ ರಾಜರಾಷ್ಟ್ರ ಪ್ರಜೆಪರಿವಾರಮಂ ಪರಿಪಾಲಿಸುತ್ತುಂ ಪರಮಪ್ರಖ್ಯಾತಿಯಂ ಪಡೆದು ವಿರಾಜಿಸುತ್ತುಮಿರ್ದ ನಂತುಮಲ್ಲದೆಯುಂ | ೯೧ ಬಗೆಬಗೆಯ ದಾನಧರ್ಮಾ ದಿಗಳಂ ಶಾಸ್ಕೋ ಕಮಾರ್ಗದಿ ವಿರಚಿಸಿ ಮ || ಜಗದ ಪೊಗಳ ತನ್ನ ಪ ನಗಣತಸದ್ದರ್ಮದಿಂದಮಿಳಯಂ ಪೊರೆದಂ || ೯೦. - ಈ ದೊಡ್ಡ ಸಂಕಣನಾಯಕಂ ತನಗೆ ರಾಜಪಟ್ಟವಾದ ವಿಶ್ವಾವಸು ನಾನು ಸಂವತ್ಸರದ ವೈಕಖ ಶುದ್ಧ ೫ ಲಾಗಭೂ ಕಾಳಯುಕ್ತ ಸಂವತ್ಸರದ ಆಶ್ವಯುಜ ಶುದ್ಧ ೪ ಯಲ್ಲಿಗೆ ವರುಷ ೧೩ ತಿಂಗಳು ೫ ಪರತಂ ಸದ್ಧರ್ಮದಿ: ರಾಜ್ಯಪರಿ ಪಾಪಿನಂಗೈದಂ || * ತೃತೀಯಾಶ್ವಾಸಂ ಸಂಪೂರ್ಣ೦.

  • ಈ ದೊಡ್ಡ ಸಂಕಣನಾಯಕರಿಗೆ ಇಕ್ಕೇರಿದರಮನೆಯ ಕೊಪ್ಪಲಸ್ಥಳ ದಲ್ಲಾ ಸಮಾಧಿಯಾಯಿತು, ಇವರ ಕಾಲದಲ್ಲಿ ಬದುಕುಗಳ ಮಾಡಿದವರು :- ಪುಧಾನಿ ಆರಗದ ಕಳಸಪ್ಪಯ್ಯ, ಕರಣಿಕ ಅಣ್ಣಾಜಯ್ಯ, ಬಾಳಗಾರ ತಮ್ಮರ ಸಯ್ಯ, ರಾಯಸದ ಯಲ್ಲಪ್ಪಯ್ಯ, ನಾರಣಪ್ಪಯ್ಯ, ದಳವಾಯಿ ಕಲ್ಲಪ್ಪ, ()