ಪುಟ:ಕೆಳದಿನೃಪವಿಜಯಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚ ತು ಥಾ ೯ ಶ್ಲಾ ಸ೦ . =outdoo-- ಆ ದೊಡ್ಡ ಸ.ಕಣನಾಯಕರ ತರುವಾಯ ಸ್ವಸ್ತಿ ಶ್ರೀ ವಿಜಯಾಭದಯ ಶಾಲಿವಾಹನಶಕ ವರ್ಷ ೧೪v೧ನೆಯ ಕಾಳಯುಕ್ತ ಸಂವತ್ಸರದ ಆಶ್ವಯುಜ ಶುದ್ಧ ೫ ಯಲ್ಲಿ * ಚಿಕ್ಕಸಕಣನಾಯಕರಿಗೆ ಇಕ್ಕೇರಿಯರಮನೆಯಲ್ಲಿ ರಜಪಟ್ಟ? ವರಸಂಕಣಾವನೀಶನ ತರುವಾಯಿಯೊಳೆಸೆವ ತನ್ನಹೀಶ್ವರನ ಸಹೋ | ದರನೆನಿಪ ಚಿಕ್ಕಸಂಕಣ ಧರಣೀಶ್ವರನಾಳನೊಪ್ಪುವವನಿತಳ ಮಂ || ಇಂತಾ ಚಿಕ್ಕಸಂಕಣನಾಯಕ ತನ್ನ ಗ್ರಹಹಿರಿಯಸಕಣನಾ ಯಕನ ಪುತ್ರರಾದ ರಾಮರಾಜನಾಯಕ ವೆಂಕಟಪ್ಪನಾಯಕರ್ನೆರಸು ಸುಖದಿಂ ರಾಜೃಂಗೆಯುತ್ತಿರಲ್ಕತಿಪಯುವತ್ಸರಂಗಳ್ಳಗಲೊಡನೆ || ಕರಮೆಸೆವ ಚಿಕ್ಕಸಂಕಣ | ಧರಣೀಶಂಗಂ ಕನಿಷ್ಠ ಪತ್ನಿಯ ಬಸಿರೊಳೆ | ಮೆರೆವ ಸುಲಗ್ನ ದೊgತಿಬಂ ಧುರತರಶುಭರೂಸನಪ್ಪ ಸುತನುದಯಿಸಿದಂ || ಶುದ್ದಯಿಸಿದುರುಸುವರ್ಣದ ಮುದ್ದೆ ಯೆನಲೈಸೆವ ತತ್ತು ಮಾರಂಗೊಲವಿಂ | ಸಿದ್ದಪನಾಯಕನೆನುತು ಮುದ್ದಿನ ಹೆಸರಿಟ್ಟು ಮೋಹದಿಂ ಪೋಷಿಸಿದಂ ||

  • ಸದಾಶಿವನಯಕರ ಕನಿಷ್ಠ ಪುತ್ರನಾದ ದೊಡ್ಡ ಸಂಕಣನಾಯಕರ ಸಹೋದರರಾದ ಚಿಕ್ಕಸಂಕ....)

K. N. VIJAYA.