ಪುಟ:ಕೆಳದಿನೃಪವಿಜಯಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಕೆಳದಿನೃಪವಿಜಯಂ ಇಂತು ವಿರಾಜಿಸುತಿರ್ಪ ಸತ್ಪುತ್ರಂ ಪ್ರತಿದಿನದೊಳಭಿವರ್ಧಿಸಿ ಬಾಲಲೀಲೆಯಂ ನಟಿಸುತ್ತಿರನ್ನಿಟ್ಟಿನಿ ಸಂತಸಂದಳಯುತ್ತುಂ ರಾಜೃಂಗೆ ಯುತಿರಲಾ ಪ್ರಸ್ತಾವದೊಳೆ | ಗರುವಿಕೆಯೊಳೊದೆಯ ಹಿರಿ | ಯರಸಪ ನಾಯಕ ಸಮೇತಮೈದಿದ ವಿಜಯಾ | ಪುರದ ಸಲಾಬಿತ ಖಾನನ ವರಸ್ಯವನಾಜಿರಂಗದೊಳ್ಳಗಿ ನಿದಂ || ಮತ್ತತಿಚಲದಿಂದಿಭಹಯ ಪಚಯಂವೆರಸು ಸರ್ವಸನ್ನಾ ಹದೆ ದಂ |

  • ಡೆತ್ತಿ ಬಂದಾತುರುಷ್ಕರ ಮೊತ್ತವನಂಕದೊಳ ಮುರಿದನಾ ನೃಸತಿಲಕಂ ||

ವತ್ರಮದಲ್ಲದೆ ಖೆಡೆಯೆಡೆಗೆಂದು ದಾಳಿವರಿಯುತಿರ್ದವಿದ್ದ ಕರ್ಣಕ್ರಳದಟಂ ಮುರಿದು ಭುಜಬಲಪ್ರತಾಪದಿಂ ರಾಜ್ಯಂಗೆಯ್ಯುತ್ತು ಮಿರಲಾಕಾಲದೊಳೆ, ರಾಮರಾಯರ್ವಿದ್ಯಾನಗರಿಯಿಂ ತೆರಳು, ತುರು ವ್ಯರ ಮೇಲೆ ದಂಡೆತ್ತಿ ಪೋಗಿರಲಿ ತದ್ರಕ್ಕಾಕ್ಷಸಂವತ್ಸರದ ಮಾಘ ಮಾಸದೊಳೆ ತುರುಸೈನ್ಯಕ್ಕ° ರಾಯಸ್ಸನ್ಮಕ್ಕಂ ಮಹಾದ್ಭುತ ಮಾದ ಯುದ್ಧಂ ಪಗ್ಗೆ ರಾಯಸೈನ್ಯದಿರ್ಚಿ ನಿಲಲಶಕ್ಯವಾಗಿ ಯುವನ ಸೈನೇಂ ಮುರಿದು ಹರಿಹಂಚಾಗಲಿ, ಬಳಿಕ್ಕಂ ಗೋಲುಕೊಂಡೆಯದ ಕುತುಬಶಾಸನುಂ ಆಮದಾನಗರದ ಫೈರಿಪಾತುಶಾಹನೆನಿಪ ನಿಜಾಮಶಾ ಹನುಂ ಇವರಿರ್ವ ರುಂ ಯುದ್ಧ ರಂಗದೊಳ್ಯಗೆಯ್ದು ನಿಂದು ನಿತ್ತರಿಸ ಅಮ್ಮದೆ ಪಲಾಯನಂಬಡೆದಿತಿತು ರಾಯಸೈನ್ಸಮಂ ಮುರಿವುದಸಾಧ್ಯ ಮಂದಿರ್ವಪರ್»ತುಶಾಹರೋಂದಾಗಿ ಮಂತ್ರಾಲೋಚನೆಯಂ ರಚಿಸಿ ಮಾಯಾತಂತ್ರದಿಂ ಪೊರತು ಗೆಲ್ಯುದಸಾಧ್ಯವೆಂದು ನಿಶ್ಚಯಂಗೆಯ್ಯು ರಾಯರ ಸವಿಾಪದೊಳೆ ಮುಖ್ಯಸೇವಕನಾಗಿ ವರ್ತಿಸುತಿರ್ದ ವಿಜಾ ಪುರದ ಅಲ್ಲಿ 1 ಅದುಲಸ ತುಶಾಹಂಗೆ ಸಂಧಾನವನೊಡರ್ಚಿಸಿ ಜಾತ್ಯಧಿ (ಕ) ಪುಸ್ತಕದಲ್ಲಿ ( ಅಬ್ದು- (ಪಾತ) ಶಾಹ ' ನೆಂದಿದೆ,