ಪುಟ:ಕೆಳದಿನೃಪವಿಜಯಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

67 ಚತುರ್ಥಾ ಸ್ವಾಸಂ ಮಾನಹೇತುಪಂಥಮಂ ಪುಟ್ಟನಿ ಮಂತ್ರಂ ಭಿನ್ನಿ ಸದಂತು ಸ್ವಜಾತೃಭೆ ಮಾನದೇವತಾಸಾಕ್ಷಿಪೂರ್ವ ಕವಾಗಿ ಖಡ್ಗಮಂ ಮುಟ್ಟಿಸಿ ಕ್ರಿಯಾ ಪೂರ್ವಕವಾಗಿ ತಪ್ಪದಂತು ಭಾಷೆಯಂ ತೆಗೆದುಕೊಂಡೀಪ್ರಕಾರದಿಂ ಅಲ್ಲಿ 1 ಅದುಲಶಾಹನನೊಳಗುಮಾಡಿಕೊಂಡು " ಗೋಲುಕೊಂಡೆಯದ ಕುತುಬಶಾಹನುಂ ಅಮದಾನಗರದ ಭೈರಿನಿಜಾಮಶಾಹನುಂ ನಂಬುಗೆ ಯಾದೊಡೆ ಸಂಧಾನಮುಖದಿಂದೈತಂದು ಕಾವೆಂದು ಹುಸಿಯ ವರ್ತ ಮಾನವಂ ಪುಟ್ಟಸಿ ನಚು ಹಾಕಿ ರಾಯರಂ ಮೈಮರೆಸಿ ಸಮಯಸಾಧ ನೆಯಂ ರಚಿಸಿ ಬಳಿಕ್ಕ° ವಿಜಾಪುರದ ಅಲ್ಲಿ 1 ಅದುಲಶಾಹನ ಸಂಚಿನ ಮೇಲಾಹಾತುಶಾಹರೋಂದಾಗಿ ಮೋಸದ ಮೇಲೆ ಶಾಲಿವಾಹನಶಕ ವರ್ಷ ೧೪v೭ನೆಯ ರಕ್ಖಾಹಿ ಸಂವತ್ಸರದ ಮಾಘ ಬಹುಳದಲ್ಲಿ ರಕ್ಕ ಸದಂಗಡಿಯೆಂಬ ಸ್ಥಳದಲ್ಲಿ ರಾಮರಾಯರಂ ಪಿಡಿದು ಶಿರಚ್ಛೇದನಂಗೈದು ಆ ಶಿರಮಂ ಕಾಶಿಗೆ ಕಳುಹಿ ತತ್ತ್ಯಾನಂಗಳಿಗೆಲ್ಲಂ ತಾವೇ ಸ್ವತಂತ್ರಕ ರ್ತುಗಳಾಗಿರಲಿತ್ಯಂ ರಾಯಸಂಸ್ಥಾನಂ ವಿಸ್ಟಲಿತವಾಗಿ ವಿದ್ಯನಗರಂ ಪಾಳಾಗಲಾರಾಯರ ಮನೆವಾರ್ತೆ ಬೊಕ್ಕಸದ ಸೇನಬೋವ ಚಿನ್ನ ಭಂ ಡಾರದ ನಾರಣಪ್ಪಯ್ಯನೆಂಬಾತನಲ್ಲಿ ನಿತ್ತರಿಸಲಮ್ಮದೆ ಕುಟುಂಬಸ ಹಿತಂ ತೆರಳ್ತಂದು ಚಿಕ್ಕ ಸಂಕಣನಾಯಕರ ಪಾದಾರವಿಂದವನಾಶ್ರ ಯಿಸಲವರ್ಗೆ ಪರಮಾಧಿಕಾರಭಾಗೃಂಗಳನಿತ್ತು ಪೊ೩ನಿದನಂ ತುಮ್ಮಲ್ಲ ದಯುಂ, ನೆರಹುತಡವಲದ ಮನ್ನೆಯ ದೊರೆಗಳನಂಕದೊಳದಿಚಿ- ಕೈಗೆತ್ತು ದಟಂ || ಮೆರೆದಾ ಭೈರಾದೇವಿಯ ಗರುವಿಕೆಯಂ ಮುರಿದನಾನ್ನ ಪಾಲಕತಿಲಕಂ | ಇಂತಿದಿರಾಂತರ ದುರ್ಮದ ಮಂ ತವಿಸುತೆ ಚಿಕ್ಕಸಂಕಣ್‌ರ್ವೀಸತಿ ತಾಂ || 1 (5) ಪುಸ್ತಕದಲ್ಲಿ ( ಅಬ್ದುಲ್ಲ (ಾತು) ಶಾಹ " ನೆಂದಿದೆ. ನಿಜಕಳತ್ರಸಹೊದರರ್ವೆರಸು ಕುಟುಂಬಸಹಿತ... (ಕ) © ದಿ