ಪುಟ:ಕೋಹಿನೂರು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 ಕೊಹಿನುರು ವಿಲಾಸಕುಮಾರಿ-(ನಕ್ಕು )-ಆದುದರಿಂದಲೇ ನಾನು ಹೇಳುವುದೆ? ಪರೆ ; ರಾಧಾನಾಥನು ನಿನ್ನ ಹೃದಯದಲ್ಲಿ ಅರ್ಧವನ್ನು ಮಾತ್ರ ತೆಗೆದುಕೊ' ಇಷ್ಟಪಡನು. ನಿನ್ನ ಅಲ್ಪವಾದ ಹೃದಯದಲ್ಲಿ ಅರ್ಧವನ್ನು ಆ ಕೃಷಿಕನ ಪಾ ಬಿಟ್ಟು ಉಳಿದ ಅರ್ಧವನ್ನು ತನ್ನ ಪಾಲಿಗೆ ಇಟ್ಟು ಕೊಳ್ಳುವುದಕ್ಕೆ ರಾಧಾನಾ। ಸಮ್ಮತಿಸುವುದಿಲ್ಲ, ಅದಕ್ಕೆ ಸಾಕ್ಷಿಯಾಗಿ ವಿಜಯಪಾಲಸು ಉದಯಪುರದಿ ಬರೆದಿರುವ ಕಾಗದವನ್ನೋದಿನೋಡು. ವಿಕಾಸಕುಮಾರಿಯು ವಿಜಯಪಾಲನ ಕಾಗದವನ್ನೊದುತ್ತಾಳೆ :- ೧೯ ಮಿವಾರದ ಮಹಾರಾಣನು ನಾನು ಮಾಡಿದ ಪ್ರಸ್ತಾಪಕ್ಕೆ ದ್ದಾನೆ ಅವನ ಮಗ ಅಮರಸಿಂಹನಿಗೆ ಹೊಸಸನ್ಯಾಸಿನಿಯಾದ ಅ೦೭ ರಾಜಕುಮಾರಿಯನ್ನು ಕೊಟ್ಟು ವಿವಾಹವಾಗಬಹುದೆಂದು ಹೇಳಿದನು. ಳನ್ನು ಕರೆತರುವುದಕ್ಕೆ ಜಾಗ್ರತೆಯಾಗಿ ವರನ ಕಡೆಯವರು ವರನನ್ನು ಸಂ ಕರೆದುಕೊಂಡು ನಾಧಾರಕ್ಕೆ ಬರುವರು, ಅವರ ಸಂಗಡ ನಾನೂ ಮ ಸಮಾರಂಭದಿಂದ ಅನೇಕರನ್ನು ಕರೆದುಕೊಂಡು ಬರುವೆನು. ರಾಜಕುಮಾರಿಗೆ ಅವಳಾ ಕೃಷಿಕನನ್ನೂ ಕರೆತರುವೆನೆಂದು ಹೇಳಬೇ ರಾಜಕುಮಾರಿಯು ಅವನಿಗೂ ಒಂದು ಹೂಮಾಲೆಯನ್ನು ಸಿದ್ದಪಡಿಸಿ ಕೊಂಡಿರಲಿ 16 ಕಾಳಗುಡ್ಡ ಉರವ ವಿಜಯಪಾಲ, ೨೨ ಅಂಬಾಲಿಕೆಯು ಕಣ್ಣೀರು ತುಂಬಿದವಳಾಗಿ ರಾಧಾನಾಥನ ಮಂ ವನ್ನು ನೋಡುತ್ತ, " ಸಪಿ! ನೀನೇ ನೋಡುವೆ, ತ್ರಿದಿವಧಾಮಕ್ಕೆ ಅಧೀ ನಾದ ರಾಧಾನಾಧನ ದಾಸಿಯನ್ನು ಮರ್ತ್ಯಲೋಕದ ಯಾವ ರಾಜನಾ ತಾನೇ ಮುಟ್ಟಬಲ್ಲನು ? 99 ಎಂದಳು. ವಿಲಾಸಕುಮಾರಿ- (ನಗುತ್ತ) -ನೋಡದೆ ಹೋಗುತ್ತೇವೆಯೋ ? ಬ ದಿನವಿಲ್ಲ. ಅದು ಹೇಗಾದರೂ ಆಗಲಿ, ರಾಜನಂದಿನಿ ! ಒಂದು ತಡವೆ ಅ: ಕೂಡು-ಆ ಗೀತಗೋವಿಂದನ ಸಂಗೀತವನ್ನು ಮತ್ತೊಂದುಸಲ ಹಾಡುತ್ತ ಕೇಳು :- CC ಮನ್ನಿಸು, ಸಖಿ : ಇಲ್ಲಿಗೆ ಬಂದಾರಭ್ಯ ನಿನ್ನ ಗೀತಗೋವಿಂ. ಸಂಗೀತದಿಂದ ನನಗೆ ಮೈಯೆಲ್ಲಾ ಉರಿಯುತ್ತದೆ. 99 ವಿಲಾಸಕುಮಾರಿಯು ನಗುಮೊಗೆಯಾಗಿ ಹಾಡಿದಳು :- ( ಸಖಿಹೆ ಕೇಶೀಮಥಸಮುದಾರಂ_99 ಅಂಬಾಲಿಕೆಯು ಕೋಪಗೊಂಡು ಅಲ್ಲಿಂದೆದ್ದು ಮಂದಿರದೊ ಹೊರಟು ಹೋದಳು. ದಯ