ಪುಟ:ಕೋಹಿನೂರು.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪಕ್ರಮಣಿಕೆ AAAAAAAAAAAA 44A ܕ ܒܢܝ AA++++ * \ ಹುಡುಗನು, “ ನಿನ್ನ ಹೂವನ್ನು ತೆಗೆದುಕೊ-ನಾನು ಈಗಲೇ ಹೋಗಿ ಹಕ್ಕಿ ಗಳನ್ನು ಪುನಃ ಹಿಡಿದುಕೊಂಡು ಬರುವೆನು, ನೀನು ಸ್ವಲ್ಪ ಹೊತ್ತು ಇಲ್ಲಿಯೇ ನಿಂತಿರು ” ಎಂದು ಹೇಳಿ ಬಂಡೆಯಮೇಲೆ ಹತ್ತಿ ಓಡಿಹೋದನು. ಎಷ್ಟು ಮಂದಿರದ ಮಹಾದ್ವಾರದಲ್ಲಿ ಪೂಜೆಮಾಡುತ್ತ ನಿಂತಿದ್ದ ಗಂಡನಿ ಲ್ಲದ ಯುವತಿಯು ತಾನು ಮಾಡುತಿದ್ದ ಸೇವೆಯನ್ನು ಪೂರೈಸಿಕೊಂಡು ಹುಡು ಗಿಯು ನಿಂತಿದ್ದ ಸ್ಥಳಕ್ಕೆ ಬಂದು ಅವಳ ಮುಖವನ್ನು ಮುದ್ದಿಟ್ಟುಕೊಂಡು “ ಹೋಗೋಣ ಬಾ-ಮಗು ! ಹೊತ್ತು ಮುಳಿಗಿತು-ರಾಣಾ ಹಿಂದಿರುಗಿ ಬರುವ ಹೊತ್ತಾಯಿತು ೨೨ ಎಂದು ಹೇಳುತ್ತ ಹುಡುಗಿಯನ್ನೆತ್ತಿಕೊಂಡು ಹೊರಟುಹೋದಳು. ಸ್ವಲ್ಪ ದೂರ ಹೋಗಿ, 64 ಇದೇನೆ ? ನಗು ! ಬಾರಿ ಬಾರಿಗೂ ಗುಡ್ಡದಕಡೆ ತಿರಿಗಿನೋಡುತ್ತೀ ? ೨೨ ಎಂದಳು. ಹುಡುಗಿಯು ಕಣ್ಣೀರು ತುಂಬಿದವಳಾಗಿ, “ ಅದೇಕೆ ? ಅನ್ನು ! ಅವನು ಹಿಂದಿರುಗಿ ಬರಲಿಲ್ಲ ೨೨ ಎಂದು ಹೇಳಿದಳು. ಟ