ಪುಟ:ಕೋಹಿನೂರು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಕೊಹಿನೂರು ಮಧ್ಯೆ ವಿಸ್ತೀರ್ಣವಾದ ಸಭಾಮಂಟಪದಲ್ಲಿ ಅಸಂಖ್ಯ ದಾನವ ದಳದವರು ಕಿವಿ ಗಳನ್ನು ಗವಡುಮಾಡುವ ಭಯಂಕರವಾದ ಅಟ್ಟಹಾಸದಿಂದ ಗಗನವನ್ನು ಬೆಲೆ ಕೊಡುವಹಾಗೆ ಮಾಡುತಿದ್ದಾಗೂ ಆ ಅಟ್ಟಹಾಸದೊಂದಿಗೆ ನಾಲ್ಕು ಕಡೆ ಯಿಂದಲೂ ಬರುತಿದ್ದ ಅಸಂಖ್ಯಾತ ಜನರ ಹಾಹಾಕಾರಶಬ್ದವು ಸೇರುತಿದ್ದ ಹಾಗೂ ರಾಜಧಾನಿಗೆ ನಾಲ್ಕು ದಿಕ್ಕುಗಳಲ್ಲಿಯೂ ಕೆಂಪು ಅಲೆಗಳಿಂದ ಸೇರಿದ ರಕ್ತದ ನದಿಯ ಪ್ರವಾಹವು ವೇಗದಿಂದ ಹರಿಯುತಿದೆ ಹಾಗೂ ಆ ರಕ್ತದ ತರಂಗ ಗಳಲ್ಲಿ ಶತಸಹಸ್ಯ ನರನಾರಿಯರ ದೇಹಗಳೂ, ಖಂಡ ಖಂಡವಾಗಿ ಕತ್ತರಿಸ ಲ್ಪಟ್ಟಿದ್ದ ಬ್ರಾಹ್ಮಣರ ದೇಹಗಳೂ, ಕ್ಷತ್ರಿಯ ವೀರರ ಕ್ಷತವಾದ ಭುಜಗಳೂ, ಅರ್ಧಕಡಿದಿದ್ದ ಕುತ್ತಿಗೆಯುಳ್ಳ ಕಮನೀಯ ಕಾುಸಿಯರ ವದನಗಳೂ ಮುಳಿಗೇ ಇುತ್ತ ತೇಲಿಹೋಗುತಿದ್ದ ಹಾಗೂ ಮತ್ತೆ ಆ ದಾನವ ಸಭೆಗೆ ಮೇಲುಭಾಗದಲ್ಲಿ ಅಂಒರತಲದಲ್ಲಿ ಅಂತರಿಕ್ಷದಲ್ಲಿ ಅಗಣ್ಯ ದೇವತೆಯರು ನಿರಾತನಯನರಾಗಿ ಕೈಮುಗಿದುಕೊಂಡು ನಿಂತಿದ್ದ ಹಾಗೂ, ಕಂಬಿ ಹೋದ ಮುಖವುಳ್ಳ ಆ ಅಮರರ ಮುಚ್ಚಿದ್ದ ಕಣ್ಣುಗಳನ್ನು ಭೇದಿಸಿಕೊಂಡು ಅಸ್ತ್ರ ಅಶ್ರಒಲವು ವರ್ಷಾಕಾಲದ ಜಾರಿಧಾರೆಯಖಾಗೆ ಸರಿದು ರಕ್ಕನದಿಯ ತರಂಗದೊಂದಿಗೆ ಸೇರಿಹೋಗತಿದ್ದ ಹಾಗೂ, ರಮಣಿಯು, ತಲೆಯೆತ್ತಿ ಮತ್ತಷ್ಟು ಮೇಲೆ ನೋಡೆಂದು ಹೇಳಿದಪ್ಪ ಕಾರ ಯುವಕನು ನೋಡಲಾಗಿ, ನೀಲಗಗನದಲ್ಲಿ ರತ್ನ ರಾಶಿಯಿಂದ ಖಚಿತವಾದ ಸುವರ್ಣನಿರ್ಮಿತ ಪರ್ವತ ಖಂಡ ವೊಂದು ಕಂಡಹಾಗೂ, ಪರ್ವತದ ಪಾದಮ ಲದಲ್ಲಿ ಶ್ವೇತಸಲಿಲವುಳ್ಳ ಕನಕ ಕಮಲದಿಂದ ಶೋಭಿತವಾದ ಆಕಾಶಗಂಗೆಯು ಮೃದುಮಧುರ ಶಬ್ದದಿಂದ ಪ್ರವಹಿಸುತ್ತಿದ್ದ ಹಾಗೂ, ಪರ್ವತವಕ್ಷದಲ್ಲಿ ಪುಲ್ಲಪಾ ರಿಚಾತ ಪುಷ್ಪದಳದ ಮೇಲೆ ಜೋತಿರ್ಮ ಯವಾದ ಅತಿವಿಚಿತ್ರ ಸಿಂಹಾಸನ, ಆ ಸಿಂಹಾಸನವು ಚಂದ್ರಕಿರಣಗಳಿಂದಲೂ ಪುಷ್ಪ ಸೌರಭದಿಂದಲೂ ನಿರ್ಮಿತವಾಗಿ ಆಹಾಗೂ, ಸಿಂಹಾಸನವನ್ನು ಸ ತ್ತಿಕೊಂಡು ಸ್ವರ್ಗದ ಅಸಂಖ್ಯ ರಮಣಿಯರು ಲಲಿತವಾದ ಸುತ್ತಿ ಗಾನದಿಂದ ಅಮರ ಪ್ರದೇಶವನ್ನು ಪ್ರತಿಧ್ವನಿ ಮಾಡಿಸುತಿದ್ದ ಹಾಗೂ, ಮತ್ತೆ ಇದೇನು ? ಕೃಷಿಕ ಯುವಕನು ವುಲುಕಿತಪ್ರಾಣದಿಂದ ನಿಷ್ಪಂದ ಸಯನನಾಗಿ ವಿಸ್ಮಿತ ಹೃದಯದಿಂದಲೂ ರೋಮಾಂಚಿತ ದೇಹದಿಂದಲೂ ನೋ ಡುತಿದ್ದ ಹಾಗೆ ಆ ರತ್ನ ಗಿರಿಯ ಮೇಲೆ ಆ ಕನಕ ಕಮಲಮಾಲಾಮಯವಾದ ಮಂದಾಕಿನಿಯ ತೀರದಲ್ಲಿ ಆ ಸುಧಾಂಶು ರಶ್ನಿಯಿಂದ ನಿರ್ಮಿತವಾಗಿದ್ದ ಸಿಂಹಾ