ಪುಟ:ಕೋಹಿನೂರು.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಹಿಸುಕು ಅಂಬಾಲಿಕೆಯು ಪುನಃ ಕಡಿವಾಣವನ್ನು ಬಲವಾಗಿ ಹಿಡಿದೆಳೆದಳು, ಕಾಟ ಮಹಿಷಿಯು ವತ್ಸೆ 1 ನಿನಗೇನು, ಈ ದಿನ ಜ್ಞಾನವೆಲ್ಲಿ ಹೋಯಿತೆಂದಳು. ಅಂಬಾಲಿಕೆ (ಕಣ್ಣೀರು ತುಂಬಿದವಳಾಗಿ ಘಟ್ಟಿಯಾಗಿ) ದೇವಿ ! ತಮಗೆ ಪ್ರಾಣದಮೇಳನ ಭಯವಿದ್ದರೆ ತಾವು ದುರ್ಗಾದಾಸನೊಂದಿಗೆ ಪಲಾಯನವಾಹ ಬಹುದು-ನಾನು ಈ ವೀರಬಾಲಕನ ಕತ್ತಿಗಳ ಘೋರವಾದ ಝಂಝನ ಶಬ್ದದಲ್ಲಿಯೂ ಶತ್ರುಗಳ ಹುಂಕಾರ ಶಬ್ದದಲ್ಲಿಯೂ ರಾಜಕುಮಾರಿಯ ಕಲಕಂಠವು ಅಣಗಿ ವಿಲೀನವಾಗಿ ಹೋಯಿತು. ನೋಡುತಿದ್ದ ಹಾಗೆ ಶತ್ರು ಸೈನ್ಯದವರ ಕತ್ತಿಗಳು ಕೃಷಿಕನೆತ್ತಿದ್ದ ಕತ್ತಿಯಮೇಲೆ ಬಿದ್ದು ಪ್ರತಿಹತವಾಗಲಾರಂಭವಾಯಿ ತು, ಅವಳು ಬೇರೆ ಯುದ್ಧ ಪ್ರಾಂಗಣಗಳಲ್ಲಿ ರಣೋನ್ಮತ್ತರಾದ ವೀರರ ಕಾಲಾಂತಕಮೂರ್ತಿಯನ್ನು ಅನೇಕತಡವೆ ನೋಡಿದ್ದಳು. ಆದರೆ ಒಬ್ಬೊಂಟಿಗ ಹುಡುಗನ ಒಂದು ಕತ್ತಿ ಗೆದುರಾಗಿ ಸಶಸ್ತ್ರರಾದ ಇನ್ನೂ ರುಮಂದಿ ಯೋದ್ದರು ನಿಂತೆದುರಿಸಿದುದನ್ನೂ ಅಂತಹ ಸುಂದರ ಸುಕುಮಾರ ಬಾಲಕನ ವಕ್ಷದಲ್ಲಿ ಒಂದೇ ಕಾಲದಲ್ಲಿ ಅಷ್ಟು ಕತ್ತಿಗಳ ಪೆಟ್ಟು ಬಿದ್ದುದನ್ನೂ ಅವಳು ಮತ್ತೆಲ್ಲಿ ಯೂ ನೋಡಿರಲಿಲ್ಲ : ಕೇಳಿಯ ಇರಲಿಲ್ಲ ; ರಾಜಕುಮಾರಿಯ ದರ್ಶನಶಕ್ತಿಯು ಲೋಪವಾಗಿ ಅವಳ ಚೇತನವು ಸಂಜ್ಞಾಹೀನವಾಗುತ್ತ ಬಂದಿತು-ಆಗವಳು, “ ಹಾ ! ನಿಷ್ಟುರನಾದ ದುರ್ಗಾ ದಾಸ ! ಇದೇ ನಿನ್ನ ವೀರಧರ್ಮ ? " ಎಂದು ಹೇಳಿಕೊಳ್ಳುತ್ತ, ರಾಣಿಯ ಭುಜದ ಮೇಲೆ ತಲೆಯಸಿಟ್ಟು ಮೂರ್ಛಿತೆಯಾದಳು. ರಾಜಮಹಿಷಿಯ ರಾಠೋರ ಸೇನಾಪತಿಯೂ ಸಹ ಕುದುರೆಗಳನ್ನು ಓಡಿಸುತ್ತ ಪರ್ವತಶೃಂಗ ವನ್ನು ದಾಟಿ ಹೊರಟುಹೋದರು. ಆ ರ ನ ಯ ಪರಿ ಟೈ ದ. ಪ್ರಭಾತದಲ್ಲಿ ಫಕೀರನ ಮಂದಿರದ ಬಾಗಿಲಲ್ಲಿ ಹೆಂಗಸೊಬ್ಬಳೊಂಟಿಗಿತ್ತಿ ಯಾಗಿ ನಿಂತಿದ್ದಳು.. ಫಕೀರನು ನೆಲದಮೇಲೆ ಮೊಣಕಾಲೂರಿ ವೀರಾಸನದಲ್ಲಿ ಕೂಳಿ) ಕೃಫಯದಲ್ಲಿ ಕೈಗಳನಿಟ್ಟು ಕಣ್ಣುಗಳನ್ನು ಮುಚ್ಚಿಕೊಂಡು ದೇವರನ್ನು