ಪುಟ:ಕೋಹಿನೂರು.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಳ ಕೋಹಿತರು ವೇನೋ ! ಕೇಳು, ಆ ಸಂಗೀತದ ನುಡಿಗಳು ನನ್ನ ನೆ ಕುರಿತು ಮೂಡಿದವು ಗಳಾಗಿವೆ. ಇಲ್ಲೇ ನಿಂತು ಸ್ವಲ್ಪ ಕೇಳಬಾರದೆ ? ಇನ್ನೂ ಬಹಳ ಹಾಸ್ಯ ಮಾಡಿರಬೇಕು, ರಾಜಮಹಿಡಿ ಯು ಕೃಷಿಕನಿಗೆ ಜಯಮಾಲೆಯನ್ನು ಹಾಕ ಬೇಕೆಂದು ಅಪ್ಪಣೆ ಮಾಡಿದ ಮೊದಲೆ ನಿಂತು ನನ್ನ ಸ್ನೇ ಕುರಿತು ಹಾಸ್ಯ ಪರಿ ಹಾಸ್ಯಗಳು ನಡೆಯುತ್ತಿವೆ ೨೨ ಎಂದಳು. “ ನೀನು ಅದಕ್ಕೆಲ್ಲಾ ಕಿವಿಕೊಡಬೇಕಾದ ಆವಶ್ಯಕವೇನು ? ನಡೆ, ನಾವೂ ಅಲ್ಲಿಗೇ ಹೋಗೋಣ, 99 ಬೇಡ ! ನನ್ನಾಣೆ ! ಇನ್ನೂ ಸ್ವಲ್ಪ ನಿಂತು ಕೇಳು ! ೨೨ ಕೊಠಡಿಯಲ್ಲಿದ್ದ ಹುಡುಗಿಯ ಹೆಂಗಸರು ಗದರಿಸಿಕೊಂಡ ಕೂಡಲೇ ಹಾಡುವುದನ್ನು ನಿಲ್ಲಿಸಿದಳು, ಆದರೂ ಹೆಂಗಸರು ಮಾತಾಡುವುದು ನಿಲ್ಲಲಿಲ್ಲ. ಅವರಲ್ಲೊಬ್ಬಳು “ ಒಳ್ಳೇದ ಕಾ ! ಅವಳು ಹುಡುಗಿಯಾಗಿದ್ದುದರಿಂದ ಅವಳ ಬಾಯಿಯನ್ನು ಮುಚ್ಚಿದೆ. ಆದರೆ ಊರವರೆಲ್ಲರ ಬಾಯಿಯನ್ನು ಮುಚ್ಚು ಬಲ್ಲೆಯಾ ? !” ಎಂದು ಹೇಳಿದಳು. ಮತ್ತೊಬ್ಬಳು-ಅದೇನು, ಸುಳಲ್ಲ. ಸಮಾಚಾರವು ಎಲ್ಲೆಲ್ಲಿಯೂ ಹರಡಿಕೊಂಡಿದೆ. ಮತ್ತೊಬ್ಬಳು-ಯಾರ ವಿಚಾರವೆ ? ನಾನೇಸೂ ಕೇಳಿಲ್ಲವಲ್ಲ ? ೯೯ ಅಂಬಾಲಿಕೆಯ ಪ್ರೇಮದ ವಿಚಾರದ ಮಾತುಕಣೆ ! ೨೨ “ ಪ್ರೀತಿಸುವುದಾರ ? 99 ( ಇನಿ ನುಡಿ ನುಡಿಯುವಾ ಇಂಪಾದ ಕಣ್ಣುಗಳುಳ್ಳ ಚಿಕ್ಕಣದ ಬಣ್ಣದ ಒಕ್ಕಲಿಗರ ಚಿಕ್ಕ ಹುಡುಗನನ್ನ ! ೨೨ - ಹೆಂಗಸರೆಲ್ಲರೂ ಘಟ್ಟಿಯಾಗಿ ನಗಲಾರಂಬಿಸಿದರು. ಇದರಿಂದ ಅಲ್ಲಿದ್ದ ಹುಡುಗಿಯು ಉತ್ಸಾಹವನ್ನು ಹೊಂದಿ ಪುನಃ ಹಾಡುವುದಕ್ಕೆ ಪ್ರಾರಂಭಿ ಸಿದಳು :- ರಾಗ-ಶಂಕರಾಭರಣ-ಆದಿತಾಳ ಲಭ್ಯಮಾನ ಕುಲಗಳಿಂದ ಕಚ್ಚವೇನು || ಪ | ಪ್ರೇಮ ಬಲಧಿ ಕುಣಬಿಮಣಿಯು | ಭೂಮಿಯಳಳ ಕಸವನುಣುವ 11, ಭೀಮ ಪೂರ್ವ ಪುಣ್ಯದಿಂದ | ಮೋಮಮುಖಿಗೆ ದೊರೆತನಿಂದು 1 ೧ |