ಪುಟ:ಕೋಹಿನೂರು.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪರಿಚ್ಛೇದ MMwwwmmmmmmmmmmmmmmmpm ದಿ ಕಾಲಾಳುಗಳೂ ಹೋಗುತಿದ್ದರು, ಕುದುರೆ ಸವಾರಸು ಪಾಠಕರಿಗೆ ಚಿತನಾದ ಪೀರಬಕ್ಷ-ಮೇನೆಯಲ್ಲಿ ವಿಲಾಸಕುಮಾರಿ ಮತ್ತು ಅಂಬಾಲಿಕೆತ್ರಿ ಬಹಳ ಹೊತ್ತಾಗಿರಲಿಲ್ಲ, ಕೃಷ್ಣ ಪಕ್ಷದ ಸಪ್ತಮಾ ಚಂದ್ರನು ಆಗತಾನೇ ತಯನಾಗುತಿದ್ದನು. ವಿಲಾಸಕುಮಾರಿಯು ಮೇನೆಯ ಬಾಗಿಲನ್ನು ತೆರೆದು ರಬಕ್ಷನನ್ನು ಕರೆದು, ಹೇಳಿದಳು, “ ಖಾನ್ ಸಾಹೇಬರೆ ! ನೀವು ಕರೆದ ಡಲೇ ಮನಃ ಪೂರ್ವಕವಾಗಿ ನಾನು ನಿಮ್ಮ ಜತೆಯಲ್ಲಿ ಬಂದಿರುವುದರಿಂದ ಮನದಲ್ಲಿ ವಿಧವಿಧವಾದ ಭಾವನೆಗಳು ಹುಟ್ಟಿರಬಹುದು. ನಿಮಗೆ ಬಹಳ ವಾದ ಸಂದೇಹವೂ ಉಂಟಾಗಿರಬಹುದು, ನಮ್ಮ ಮನಸ್ಸಿನಲ್ಲಿ ಏನೋ ರವಿಪಾಯವಿರುವುದೆಂದಾಗಲೀ ಅಥವಾ ನಾವು ದುರ್ನಡತೆಯವರೆಂದಾ , ಅದುಸಲುವಾಗಿಯೇ ಕುಲವನ್ನು ಬಿಟ್ಟು ಬಂದವರೆಂದಾಗಲೇ ನೀವು ನೀಚಿಸಿಕೊಂಡಿರಬಹುದಲ್ಲವೆ ? ಆದರೆ ನಾರಿಯರ ಹೃದಯದಲ್ಲಿ ನಾಟಿರುವ ಮವು ಅತಿ ಬಲವಾದುದು, ಅದು ಕಾರಣ ಹೆಂಗಸರು ಪ್ರೀತಿಸವವನಿಗೊ 3 ಪ್ರಾಣವನ್ನಾದರೂ ಒಪ್ಪಿಸುವರು. ನಿಮಗಿದು ಮೊದಲು ಗೊತ್ತಿರಲಿಲ್ಲ ದು ತೋರುತ್ತದೆ. 99 ಸೀರಬಕ್ಷ-(ಗದ್ದದ ಸ್ವರದಿಂದ)-ಪ್ರಾಣಾಧಿಕೆ ! ನಾರಿಯರ ಪ್ರೇಮ ನಾನು ಚೆನ್ನಾಗಿ ಬಲ್ಲೆನು, ಅದಕ್ಕೆ ನಮ್ಮ ಕೊರಾನಿನಲ್ಲಿ 16 ಇಷ್ ? ದು ಹೇಳಿದೆ. ನನ್ನ ಮೊದಲಲ್ಲಿ ಯೂ ಪ್ರಾಣದೊಳಗೂ ಮಳೆ ಮಳೆ ಲ್ಲಿಯೂ ಆ * ಇಸ್ಥಿ ನ ?” (ಪ್ರೇಮದ) ಬ್ಯಾಲೆಯು ಹತ್ತಿ ಉರಿ ಬತ್ತದೆ. « ಖಾನಸಾಹೇಬ ! ನಿಮಗೆ ಎಷ್ಟು ಮಂದಿ ಹೆಂಡಿರು ? ೨೨ " K ಒಟ್ಟಿಗೆ ಮೂರುಮಂದಿಗೆ ಹೆಚ್ಚಾಗಿಲ್ಲ. ಅದರಿಂದ ನೀನೇನೂ ಚನೆ ಮಾಡಕೆಲಸವಿಲ್ಲ. ಅವರೆಲ್ಲರೂ ನಿಸಗೆ ದಾಸಿಯಾಗಿರುವರು, ನಿನ್ನ ದಸೇವೆ ಮಾಡುವರು. ಒಬ್ಬಳು ಹೆರಳುಹಾಕುವಳು. ಒಬ್ಬಳು ಅರಿಸಿನ ತುವಳು. ಬೇಕಾದ ಕೆಲಸವನ್ನೆಲ್ಲಾ ಮಾಡಿ ನಿನ್ನ ಪಾದಸೇವಕರಾಗಿರು , 39 - 11 ಅವರು ಮಾಂಸವನ್ನು ತಿನ್ನು ತ್ತಾರೆ. ಬೆಳ್ಳುಳ್ಳಿಯನ್ನು ತಿನ್ನು ತ್ತಾರೆ. »ನವರ ಸಂಗಡ ಇರುವದು ಹೇಗೆ ? ನನ್ನ ಕೈಲಾದೀತೆ ? ಆದರೆ ನಿಮ್ಮ ತಃಕರಣವಿದ್ದರೆ ನನಗೇನೂ ಭಯವಿಲ್ಲ. ಹಾಗಾದರೆ ನನ್ನನ್ನು ಯಾವಾಗೆ. (ಮದುವೆ) ಮಾಡಿಕೊಳ್ಳುವಿರಿ ? 39