ಪುಟ:ಕೋಹಿನೂರು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೋಹಿಸುರು “ ನಾಳೆ ಬೆಳಿಗ್ಗೆ ನವಾಬರ ಶಿಬಿರಕ್ಕೆ ತಲಪುವೆವು. ನಿನ್ನ ಗೆಳತಿಯನ್ನು ನಬಾಬರಿಗೊಪ್ಪಿಸಿ ಬಳಿಕ ನಿನ್ನನ್ನು ಮಸಜಿದಿಗೆ ಕರೆದುಕೊಂಡು ಹೋಗಿ ಪರಾ (ಮದುವೆಯಾಗುವ ಮಂತ್ರ) ವನ್ನು ಓದಿಸುವೆನು, ೨ “ ನಬಾಬರ ಶಿಬಿರವಿರುವುದೆಲ್ಲಿ ? ಎಷ್ಟು ಹೊತ್ತಿಗೆ ಅಲ್ಲಿಗೆ ಹೋಗ ಬಹುದು? 99 “ ಬಹಳ ದೂರವಿಲ್ಲ. ಇಲ್ಲಿಗೆ ಉತ್ತರದಲ್ಲಿ ಪಾಳಿ ಎಂಬ ಗ್ರಾಮವಿರು ವುದು, ನವಾಬರು ಆ ಗ್ರಾಮದಲ್ಲಿ ದ್ದಾರೆ. ೨೨

  • ದುರ್ಗದ ಸೈನ್ಯದವರು ಬಂದು ಹಾದಿ ಯಲ್ಲಿ ನಮ್ಮನ್ನು ಅಡ್ಡಹಾಕಿ ನಿಮ್ಮ ಕೈಯಿಂದ ಬಿಡಿಸಿಕೊಂಡು ಹೋದರೆ ಮಾಡುವುದೇನು ? 99
  • ಪ್ರಾಣಾಧಿಕೆ ! ಆ ಭಯ ರೇನೂ ಇಲ್ಲ. ದುರ್ಗದ ಸೈನಿಕರು ಬಂದು ಅಡ್ಡಹಾಕುವರೆಂದು ತಿಳಿದು ಆ ಭಯದಿಂದ ನೀರಾದ ವರ್ಗವನ್ನು ಬಿಟ್ಟು ಸೈನಿಕರನ್ನೆಲ್ಲಾ ಆ ಹಾದಿಯಲ್ಲಿ ಕಳುಹಿಸಿ ನಿಮ್ಮನ್ನು ಈ ಬೆಟ್ಟಗುಡ್ಡಗಳಲ್ಲಿ ರವ ಕಾಡುಹಾದಿಯಲ್ಲಿ ಕರೆ ತಂದೆನು, ೨

ಬರ ಹೆಸರೇನು ? 9? * ನಬಾಬ ಅಫಜುಲಖಾನ್ 29 ಅಕಸ್ಮಾತ್ತಾಗಿ ವಿಲಾಸಕುಮಾರಿಯ ಮುಖಮಂಡಲವು ಕೆಂಪಾಯಿತು. ಅವಳು ಸ್ವಲ್ಪ ಹೊತ್ತು ಯೋಚಿಸಿ, ಬಳಿಕ, (( ಬಾನ್ ಸಾಹೇಬ ! ನನಗೆ ನೀರು ದಗೆಯಾಗಿದೆ. ಇಲ್ಲೆಲ್ಲಾದರೂ ನೀರು ಸಿಕ್ಕುವುದೇ? ೨೨ ಎಂದಳು. (“ ನೀರಡಿಕೆಯಾಗಿದ್ದರೆ ಈಗಲೇ ನೀರು ತಂದುಕೊಡುತ್ತೇನೆ ತಿನ್ನು ವುದಕ್ಕೆ ತಿಂಡಿ ಬೇಕಾದರೂ ಇದೆ, ಸ್ವಲ್ಪ ಹುರಿದ ಮಾಂಸವೂ ಇದೆ. ೨೨ “ ರಾಮ ! ರಾಮ ! ಬೇಕೆಂದು ಹುಡುಗಾಟಕ್ಕೆ ಕೇಳಿದರೋ ? ೨೨ ಪೀರಭಕ್ಷ-(ಸ್ವಲ್ಪ ಸಂದೇಹಪಟ್ಟು )-ಆಗಕೂಡದೇಕೆ ? ನನ್ನ ನ್ನು ಮದುವೆಯಾಗುವುದಕ್ಕೆ ಸಂದೇಹವೇನು ? “ ನನಗೂ ನಿಮಗೂ ಇನ್ನೂ ಮದುವೆಯಾಗಿಲ್ಲವಲ್ಲವೆ ? ನಿಕಾಕ್ಕೆ ಮೊದಲು ಕಂಡವರ ಕೈನೀರನ್ನು ಹೇಗೆ ಕುಡಿಯಲಿ-ನಾಳೆ ಮದುವೆಯಾದ ಬಳಿಕ ಏನುಬೇಕಾದರೂ ಮಾಡಬಹುದು ಆದರೆ-೨ - 11 ಪಾಣಾಧಿಕೆ ! ಬಿಡು -ನಾನು ಮರೆತು ಹೇಳಿದೆ. ಇಲ್ಲಿಗೆ ಹಿಂದು ಗಳಾರೂ ಬಂದಿಲ್ಲ. ನಿನಗೆ ನೀರನ್ನು ತಂದುಕೊಡುವವರಾರು ? ೨೨