ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಶ್ರೀ || 9/ ಶ್ರಯ್ಯನಮಃ. ಚಾy ೦ ತಿ ಏ ಶಾ ಸ . ಮೊದಲನೆಯ ಪರಿಚ್ಛೇದ. ಸ•ಳ ಭೂಮಂಡಲದಲ್ಲಿ ಪೂರ್ವಕಾಲದೋಳ್, ಪ್ರೇಮ ಕೂಟವೆಂತಲೂ ಜಯಸ್ಥಲವೆಂತಲೂ ಅತ್ಯಂತ ರಮಣೀಯವಾದ ಎರಡು ಪ್ರಸಿದ್ಧ ರಾಜ್ಯಗಳಿ ದ್ದುವು. ಅವುಗಳೊಳಗೆ ವಿಜಯವಲ್ಲಭರಾಯ ನೆಂತಲೂ, ಹಂಸಧಜನೆಂತಲೂ ಇಬ್ಬರರಸರು ರಾಜ್ಯವಾಳುತಿದ್ದರು. ಅವರುಗಳಲ್ಲಿ ಪರಸ್ಪರ ವಿರೋಧವುಂಟಾದುದರಿಂದ ಎರಡನೆಯದಾದ ಜಯಸ್ಥ ಲದ ಭೂಪಾಳಕನು, ಹೇಮಕೂಟದ ನಿವಾಸಿಗಳಾದ ಜನರು ವ್ಯಾಪಾರಾರ್ಥವಾಗಲಿ, ಇತರಕಾ ರ್ಯಾರ್ಥವಾಗಲಿ, ತನ್ನ ದೇಶದ ಎಲ್ಲೆಯೊಳು ಪ್ರವೇಶಿಸಿದರೆ, ಅವರು ಐದು ಸಾವಿರ ರೂಪಾಯಿಗಳ ಅರ್ಥದಂಡವನ್ನು ಕೊಡಬೇಕೆಂತಲೂ, ಅರ್ಥ