ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 A A****** MMA Ahhhhhh shh A ለም እን¢ ኢ / ታ ታ ታ ታስታ A ለA ► ಮೊದಲನೆಯ ಪರಿಚ್ಛೇದ ಏಕೆಂದರೆ, ಈಗ್ಗೆ ಏಳು ಸಂವತ್ಸರಗಳಿಗೆ ಮೊದಲು ನನ್ನ ಪ್ರದೇಶವಾದ ಹೇಮಕೂಟವನ್ನು ಬಿಟ್ಟು ದೇಶಾಟನಮಾಡುತ್ತಾ ಕಡೆಗೆ ಈ ಜಯಸ್ಥಳ ಕೈ ಬಂದೆನು, ನಾನು ಹೇಮಕೂಟವನ್ನು ಬಿಟ್ಟಾಗ ಈ ಎರಡು ದೇಶಗಳ ಅರಸರುಗಳಿಗೂ ಪರಸ್ಪರ ಸ್ನೇಹಭಾವವಿದ್ದಿತು. ಈಗ ವಿರೋಧವುಂಟಾಗಿ ಇಂತಹ ಉಗ್ರವಾದ ನಿಯಮವು ಹುಟ್ಟಿರುವುದನ್ನು ನಾನು ತಿಳಿದವನಲ್ಲ ; ಹಾಗೆ ತಿಳಿದು ತಮ್ಮ ಶಾಸನವನ್ನು ಮಾರಿದ್ದರೆ ನಾನು ಅವಶ್ಯಕವಾಗಿ ಅಪ ರಾಧಿಯೇ ಅಹುದು.” ಎಂದನು. - ವಿಜಯವಲ್ಲಭರಾಯನಾ ಮಾತುಗಳಂ ಕೇಳಿ, ೯ ಎಲೈ ಸೋಮ ಗುಪ್ತನೆ? ಜಯಸ್ಥ ಲದಲ್ಲಿ ಹೇಮಕೂಟದವರಿಗೆ ಸಲವಾಗಿ ಏರ್ಪಟ್ಟಿರುವ ನಿಯಮವನ್ನು ಸರ್ವಪಕಾರದಿಂದಲೂ ವ್ಯತ್ಯಾಸವಾಗದಂತೆ ನಡೆಯಿಸುವೆ ನೆಂದು ಪ್ರತಿಜ್ಞೆಯಂ ಗೈದು, ಈಅಧಿರಾಜಪದವಿಯಲ್ಲಿ ನೆಲೆಗೊಂಡಿರುತ್ತೆನೆ. ಆದುದರಿಂದ ಹೇಮಕೂಟದವರಿಗೆ ಸಲವಾಗಿ ಏರ್ಪಟ್ಟಿರುವ ನಿಯಮಕ್ಕೆ ನನ್ನ ಪ್ರಾಣಾಂತ್ಯದಲ್ಲಿಯೂ ಅನ್ಯಥಾ ನಡೆಯಲಾರೆನು, ಮತ್ತು ಕೆಲವುದಿನಗ ೪ಗೆ ಮುಂಚಿತವಾಗಿ ನಮ್ಯಾ ಜಯಸ್ಥಳದ ಕೆಲವುಮಂದಿ ಹಡಗಿನ ವ್ಯಾಪಾ ರಗಾರರು ನಿನ್ನಂತೆ ಶಾಸನವನ್ನರಿಯದೆ ಹೇಮಕೂಟಕ್ಕೆ ಹೋದಕಾಲದಲ್ಲಿ ಅಲ್ಲಿನ ಭೂಮಾಲಕನವರಿಗೆ ಐದು ಸಹಸ್ರ ಮುದಾ ದಂಡವನ್ನು ವಿಧಿಸಲು ಅವರಾ ದ ವ್ಯವನ್ನು ತೆರುವುದಕ್ಕೆ ಸಮರ್ಥರಾಗದುದರಿಂದ ಅವರನ್ನು ಪ) ೧ಣದಂಡನೆಗೆ ಗುರಿಮಾಡಿದನು. ಆ ಕರದಂಡನೆಯು ಜಯಸ್ಥಲದ ನಿವಾಸಿ ಗಳ ಹೃದಯದಲ್ಲಿ ಗಲೂ ಹೊಸದಾಗಿಯೇ ಇರುತ್ತಿರಲಾಗಿ, ನಾನು ದಯಾ ಬದ್ದನಾಗಿ ನಿನ್ನ ಅಪರಾಧವನ್ನು ಮನ್ನಿಸಲಾದೀತೆ ? ಆದುದರಿಂದ ಕ್ಷಿಪ) ವಾಗಿ ದಂಡದ ದ ವ್ಯವನ್ನು ಸಿದ್ಧಪಡಿಸಿದರೆ ಕೊರತೆಯಿಲ್ಲದೆ ಶರೀರದೊಡನೆ ನಿನ್ನ ಸ್ಪದೇಶವನ್ನು ಹೊಂದುವೆ. ಆದರೆ ತತ್ಕಾಲದಲ್ಲಿ ನಿನ್ನ ಸ್ಥಿತಿಯನ್ನು ನೋಡಿದರೆ ದಂಡನಾವುವ್ಯವನ್ನು ಕೊಡುವ ನಂಬುಗೆ ತೋರುವುದಿಲ್ಲವು. ಏಕೆಂದರೆ, ನಿನ್ನಲ್ಲಿರುವ ಪದಾರ್ಥಗಳಿಗೆಲ್ಲಾ ಹೆಚ್ಚು ಬೆಲೆಯನ್ನು ಕಟ್ಟಿದರೂ, ಇನ್ನೂರು ಮುದ್ರೆಗಳಿಗಿಂತ ಅಧಿಕವಾಗಿ ಹುಟ್ಟುವಂತೆ ತೋರುವುದಿಲ್ಲವು. ಆದುದರಿಂದ ನಿನ್ನಪ್ರಾಣವಧೆಯು ನಿಷ್ಕರ್ಷಿಸಲ್ಪಟ್ಟಿದೆ' ಎನಲಾಗಿ, ಸೋಮಗು ಪನು ಮನಗುಂದದೆ, ಎಲೈ ಪ್ರಭುವೆ? ನಾನು ಅನೇಕ ಪ್ರಕಾರವಾಗಿ ದುಃ