ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಭಾಂತಿವಿಲಾಸ

  1. & V/yyyn, Y WWy 1f fVYYYYYYYYYYYVVVy

ಮಾನನೀಯರಾಗಿಯೂ ಶ್ಲಾಪ್ಯುಗುಣಿಗಳಾಗಿಯೂ ಇರುತ್ತೀರಿ, ಆದರೆ ಅನೇಕರು ನಿಮ್ಮ ಕೀರ್ತಿಪ್ರತಿಷ್ಠೆಗಳನ್ನು ಕೇಳಿ ನಿಮ್ಮಂತೆ ತಾವು ಒಳ್ಳೆಯ ಸ್ಥಿತಿಯಲ್ಲಿರತಕ್ಕವರಾದರೂ ತಮಗಾಸ್ಥಿತಿಯು ಬರಲಿಲ್ಲವೆಂಬ ಸಂಕಟ ದಿಂದ ಅಸೂಯೆಯುಳ್ಳವರಾಗಿರುವರಲ್ಲದೆ ನೀವು ಒಂದು ಒಳ್ಳೆಯ ಕೆಲಸ ವನ್ನು ಮಾಡಲೆತ್ನಿಸಿದರೆ ಅದು ನಡಿಯದಹಾಗೆ ಬಹು ವಿಸ್ಮುಗಳು ಫುಟಿಸು ವಂತೆ ಮಾಡುವರು, ಮತ್ತು ನೀವು ಮಾಡಿದ ಶ್ಲಾನ್ಯವಾದ ಕಾರ್ಯಗಳ (ಾರಾದರೂ ಪ್ರಶಂಸಿಸುತ್ತಿದ್ದರೆ ಅದನ್ನು ಕೇಳುವುದಕ್ಕೂ ಇಷ್ಟವಿಲ್ಲದೆ, ಆ ಸ್ಥಳವನ್ನೇ ಬಿಟ್ಟುಹೋಗುವ ಅಸೂಯಾಳುಗಳನೇಕರನ್ನು ನೋಡಿರು ವೆನು ಅದಲ್ಲದೆ ಪರಾರ್ಥವಾಗಿ ನೀವು ಶ್ರಮಿಸಿ ಮಾಡಿದ ಕಾರ್ಯಗಳು ಸ್ವಾರ್ಥವೆಂದು ಅಪಲಪಿಸುತ್ತಾ ಲಾಭುವದಿಂ ಮಾತಾಡುವರು. ಅಂತೂ ನಿರ್ಮಲವಾದ ನಿಮ್ಮ ಚರಿತ್ರೆಯಲ್ಲೊಂದು ದೋಷವನ್ನು ಕಲ್ಪಿಸಿ ಅದಂ ಪ್ರಕ ಟನಿ ರಸಾಭಾಸ ಮಾಡುವರು. ಹೀಗಿರುವಲ್ಲಿ ಸ್ವಲ್ಪ ಕಾರಣವು ಸಿಕ್ಕರೆ ಆ ಪುಣ್ಯಾತ್ಮರ ಆನಂದಕ್ಕೆ ಪಾರವೇ ಇರದು. ತಮ್ಮನ್ನೊಂಮಿಂದೊಮ್ಮೆ ನರಕಕ್ಕೆ ತಳ್ಳಿಬಿಡುವರು. ನಾನು ತಮ್ಮ ಮಡದಿಯನ್ನು ಚೆನ್ನಾಗಿ ಬಲ್ಲೆನು. ಆಕೆ ಪರಿಶುದ್ಧಳು, ಪ್ರಕೃತ ನೀವು ಮನೆಯೊಳಗೆ ಹೋಗದಂತೆ ಬಾಗಿಲ ಹಾಕಿಕೊಂಡಿರುವುದಕ್ಕೆ ವಿಶೇಷ ಕಾರಣವಿರಬೇಕು, ಆ ಕಾರಣವು ನಿಮ ಗೀಗ ಗೋಚರವಾಗುವಂತಿಲ್ಲ, ಪ್ರತ್ಯಕ್ಷ ನೋಡಿದಬಳಿಕ ಎಲ್ಲವೂ ವಿಶ ದವಾಗುವುವು ಆದುದರಿಂದ ನನ್ನ ಮಾತನ್ನಾ ಲೈನಿ, ಇಲ್ಲಿ ನಿಂತು ಗಲಭೆ ಮಾಡದಿರುವುದು ಮೇಲು. ಮತ್ತೆಲ್ಲಾದರೂ ಭೋಜನವನ್ನು ತೀರಿಸಿ ಕೊಂಡು, ಬಳಿಕ ತಾವು ಒಬ್ಬ ಏಟಿಗರಾಗಿ ಹೋಗಿ ಒಳಸಂದರ್ಭಗಳನ್ನು ತಿಳಿದುಕೊಳ್ಳಬಹುದು ” ಎಂದನು. ಚಿರಂಜೀವಿಯು ರತ್ನದತ್ತನ ಮಾತುಗಳನ್ನು ಕೇಳಿ ಸ್ವಲ್ಪ ಹೊತ್ತು ಸುಮ್ಮನಿದ್ದು ಅನಂತರ ಆತನನ್ನು ಕುರಿತು, “ ನೀವು ಹೇಳುವುದು ಒಳ್ಳೆಯ ಬುದ್ದಿವಾದಗಳು, ಇಲ್ಲಿಂದೀಗ ಹೊರಟು ಹೋಗುವುದೇ ಶ್ರೇಯಸ್ಸು ತಾವು ತಿಳಿಸಿದಂತೆ ನನ್ನ ಪ್ರಿಯೆಯು ಮೂಢಿಯಲ್ಲ ; ಬಹಳ ಬುದ್ದಿಮತಿ, ಪತಿವ್ರತೆ--ಆದರೆ ಅವಳಲ್ಲಿರುವ ದುರ್ಗುಣವೇನೆಂದರೆ, ನಾನು ಮನೆಗೆ ಬರುವುದಕ್ಕೆ ಸ್ವಲ್ಪ ಹೊತ್ತು ಸಾವಕಾಶವಾದರೆ ಮನದಲ್ಲಿ ವಿಧವಿಧವಾಗಿ