ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\nannAAAAAAAAA AAAAAAAP APh/೧೧PMrybr ನಾಲ್ಕನೆಯ ಪರಿಚ್ಛೇದ ಹೀಗೆ ಅವರಿಬ್ಬರೂ ಮಾತಾಡುತ್ತಿದ್ದುದಂ ಅವರ ಬಳಿ ನಿಂತಿದ್ದ ವರ್ತ ಕನು ಕೇಳಿ ಚಿರಂಜೀವಿಯಂ ಕುರಿತು, * ನಿಮ್ಮ ವಾಕಾ ತುರ್ಯಗಳು ಸರಿ ಯಾಗಿಲ್ಲ, ನೀವು ಹಣವನ್ನು ಕೊಡುವಿರೋ ಅಥವಾ ಇಲ್ಲವೊ ? ಖಂಡಿತ ಹೇಳಿರಿ, ನೀವು ಕೊಡುವುದಿಲ್ಲವೆಂದು ಹೇಳಿದರೆ ವಸುಪ್ರಿಯನನ್ನೀಗ ಈ ರಾಜದೂತನ ವಶಮಾಡಿ ಹೋಗುವೆನು. ತಾವು ಖಂಡಿತವಾಗಿ ಹೇಳಿ ? ಎಂದನು. “ ಅಷ್ಟೊಂದು ಖಂಡಿತವಾಗಿ ಮಾತಾಡುವುದಕ್ಕೆ ನಿಮಗೂ ನನಗೂ ಇರುವ ಸಂಬಂಧವೇನು ? ೨ ವಸುಪ್ರಿಯ-ಹಾರದ ವಿಷಯದಲ್ಲಿ ನೀವೆನಗೆ ಸಾಲಗಾರರಾಗಿರುವು ದರಿಂದ ಆತನು ನಿಮ್ಮನ್ನು ಹಾಗೆ ಕೇಳಬೇಕಾಯಿತಲ್ಲದೆ ಬೇರೆಯಿಲ್ಲ. ಹಣವನ್ನೀಗಲೇ ಕೊಡುವಿರಾ, ಅಥವಾ ಇಲ್ಲವೆ ? ಚಿರಂಜೀವಿ-ನೀನು ಹಾರವನ್ನು ಕೊಟ್ಟ ಹೊರ್ತು ನಾನೊಂದು ಕಾಸನ್ನೂ ನಿನಗೆ ಕೊಡಬೇಕಾದವನಾಗುವುದಿಲ್ಲ. ವಸುಪ್ರಿಯ-ಇದೇನು ? ಅರ್ಧಘಂಟೆಗೆ ಮುಂಚೆ ಹಾರವನ್ನು ನಿಮ್ಮ ಕೈಯಲ್ಲಿ ಕೊಟ್ಟಿದ್ದೆನಲ್ಲ ! ಚಿರಂಜೀವಿ-ನನ್ನ ಕೈಯಲ್ಲಾವಾಗಲೂ ನೀನು ಕೊಟ್ಟಿಲ್ಲ-ಹೀಗೆ ಸುಳ್ಳಾಡುವುದು ಯುಕ್ತವಲ್ಲ.

  • ವಸುಪಿ ಯ-ನಾನು ನಿಮಗೆ ಹಾರವನ್ನು ಕೊಡಲಿಲ್ಲವೆಂಬ ನಿಮ್ಮ ಸುಳ್ಳು ಮಾತುಗಳೇ ನನಗೆ ಬಾಧಕಗಳಾಗಿವೆ. ಚೆನ್ನಾಯಿತು? ಈ ಸಂದರ್ಭ ವು ಅನೇಕ ದಿನಗಳ ಪರ್ಯಂತ ಮರೆತುಹೋಗಲಾರದು.

ಹೀಗೆಂದುಹೇಳಿ ಸುಮ್ಮನಾದನು. ಅಷ್ಟರಲ್ಲಿ ವರ್ತಕನು ವಸು ಪ್ರಿಯನಿಂದ ಹಣವು ಬೇಗನೆ ಬರಲಾರದೆಂದೆಣಿಸಿ ಅವನಂ ನ್ಯಾಯಸ್ಥಾನ ಕ್ಟೋಯುವಂತೆ ರಾಜದೂತನ ವಶಮಾಡಲವನದೇ ಮೇರೆಗೆ ವಸುವಿಯನಂ ನಿರ್ಬಂಧಿಸಿದನು. ಬಳಿಕ ಅವನು ಚಿರಂಜೀವಿಯನ್ನು ಕುರಿತು, “ಏನಯ್ಯಾ ! ನಿಮ್ಮ ದೆಸೆಯಿಂದಲ್ಲವೆ, ನನ್ನ ಮಾನವು ಹೋಯಿತು. ಈಗಲೇ ಹಣವನ್ನು ಕೊಡಬೇಕು, ಇಲ್ಲದಿದ್ದರೆ ನೀವೂ ನನ್ನಂತೆ ನಿರ್ಬಂಧಕ್ಕೊಳಗಾಗಬೇಕು? ಎಂದುದಂ ಕೋ೪ ಹೆರಂಬೇವಿಯು, ಕೊಪಾವೆಶದಿಂದ, ' ಎಲೆ: ಮಂದ