ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩

  1. + \ \ \ \ V \

\ \ \ \ \ / v 1 # \ \ / \ } \# + + / \ \\\ \h A # ನಾಲ್ಕನೆಯ ಪರಿಚ್ಛೇದ ನನಗೆ ಸಮ್ಮತ ! ಕೊಟ್ಟುದುದನ್ನು ಕೊಟ್ಟರೆ ಬಳಿಕ ಪ್ರಾಣವಿರುವತನಕ ತಮ್ಮೊಂದಿಗೆ ಮಾತಾಡೆನು ; ಹಾಗೂ ನನಗೆ ಪ್ರಾಣಹಾನಿಯುಂಟಾದರೂ ತಮ್ಮ ಸಂಪರ್ಕವನ್ನು ಮಾಡೆನು ' ಎಂದು ಹೇಳಿದಳು. ಹೇಮಕೂಟದ ಕಿಂಕರನಾ ಮಾತುಗಳನ್ನು ಕೇಳಿ, ಪಿಶಾಚಿಗಳು ತೊಲಗಿಹೋಗುವ ಕಾಲ ದಲ್ಲಿ ಪಾದರಕ್ಷಾದಿ ಪ್ರಯೋಗದಿಂದಲೇ ತೃಪ್ತವಾಗಿ ಹೋಗುತ್ತವೆ. ಈ ವಿಶಾಚಾಂಗನೆಯಾದರೋ ಹಾರ ಅಥವಾ ಉಂಗುರವನ್ನು ಕೊಟ್ಟ ಹೊರತು ಹೋಗುವುದಿಲ್ಲವೆನ್ನುತ್ತಾಳೆಂದು ಸೂಚಿಸಿ ಮತ್ತೂ ತನ್ನ ಯಜಮಾನನನ್ನು ಕುರಿತು, * ಸ್ವಾಮಿ : ನೀವು ಎಚ್ಚರವಾಗಿರಿ. ಅವಳಿಗಾವದನ್ನಾದರೂ ಕೊಡುವಿರಿ, ಕಂಡಿರಾ ? ಅದರಿಂದ ಬಹಳ ಅನರ್ಥಗಳುಂಟಾಗುವುವು ಎಂದ ಕಿಂಕರನ ಮಾತಿಗೆ ಉತ್ತರವನ್ನು ಕೊಡದೆ ಅಪರಾಜಿತೆಯು ಚಿರಂಜೀವಿ ಯನ್ನು ಕುರಿತು, “ ಸ್ವಾಮಿ ! ಹಾರವನ್ನಾಗಲಿ ಉಂಗುರವನ್ನಾಗಲಿ ಕೊಡ ಬೇಕು ; ಮೋಸಮಾಡಬೇಕೆಂಬ ಅಭಿಪ್ರಾಯವು ತಮಗಿರದೆಂದು ನಾನ. ನಂಬಿದ್ದೆನು ” ಎಂದಳು. ಅದಕ್ಕೆ ಚಿರಂಜೀವಿಯು ಕೋಪಗೊಂಡು, * ಎಲೈ ವಿಶಾಚಿದೆ : ರೂರತೋಲಗು ' ಎಂದು ಹೇಳಿ ಕಿಂಕರನಂ ಕರೆದು ಕೊಂಡು ಹೊರಟುಹೋದನು. ಅಪರಾಜಿತೆಯು ಚಿರಂಜೀವಿಯ ನಡತೆಯಂ ಕಂಡು ಕಳವಳ ಗೊಂಡು, ಸ್ವಲ್ಪ ಹೊತ್ತು ಏನೂ ತೋರದೆ ಸ್ತಂಭದಂತೆ ನಿಂತಿದ್ದು, ತರು ವಾಯ ತನ್ನೊಳು ತಾನೇ, “ ಚಿರಂಜೀವಿಗೆ ಬುದ್ದಿ ಭ್ರಂಶವುಂಟಾಗಿರುವು ದಕ್ಕೇನೂ ಸಂಶಯವಿಲ್ಲ ವು. ಹಾಗಿಲ್ಲದಿದ್ದರೆ ಅವನ ನಡತೆಯು ಹೀಗೆ ವಿರು ವೃವಾಗುವುದಕ್ಕೇನೂ ಕಾರಣವಿಲ್ಲ. ಆತನ ಪರಿಚಯವೆನಗೆ ಬಹುಕಾಲದಿಂ ದುಂಟು. ಅವನು ಒಳ್ಳೆಯ ಬುದ್ದಿಶಾಲಿ, ಶೀಲವಂತನು, ಕೃಪಾಳು, ಸತ್ಯವಂ ತನು, ಎಂದು ತಿಳಿದಿದ್ದೆನು. ಅವನು, ಕೋಪಗೊಂಡಿದ್ದುದನ್ನು ನಾನೆಂದೂ ನೋಡಿಲ್ಲವು. ಅಂತಹ ನಡತೆಗಳು ಇಂದು ವಿಪರ್ಯಸ್ಥವಾಗಿವೆ. ಆತನಿಗೆ ಹುಚ್ಚು ಹಿಡಿಯದಿದ್ದರೆ ಹೀಗೆಂದೂ ವಿರುದ್ಧವಾಗಿ ನಡೆಯನು. ಅದಲ್ಲದೆ ಮಧ್ಯಾಹ್ನ ನನ್ನ ಮನೆಯಲ್ಲಿ ಊಟ ಮಾಡುವಾಗ, ತನ್ನ ಹೆಂಡತಿಯು ತನ್ನನ್ನು ಮನೆಯೊಳಗೆ ಬರಗೊಳಿಸಲಿಲ್ಲವೆಂದು ಹೇಳಿದನು. ಆಗದರ ಕಾರ ವೆನಗೆ ತಿಳಿಯಲಿಲ್ಲವು. ಈಗ ಸ್ಪಷ್ಟವಾಯಿತು, ಮತಿಭ್ರಂಶವುಂಟಾದುದ