ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ Ann hr 1\ n An+ \ #\ 1 # n f # # # hhhh f Anr /\ n n 1 1 1 \ \ * * * \ \ 12 # n 1 r 1 # \ * * * * 1 m ಫ್ರಾಂತಿವಿಲಾಸ ಎನಲು ; ಚಂದ್ರಪ್ರಭೆಯು ' ಎಲೈ ರಾಜದೂತನೆ ? ಈಗ ನಡೆದುದನ್ನೆಲ್ಲ ಕಂಡು ಕೇಳಿದಿಯಷ್ಟೆ ? ಆದರೂ ಅವರನ್ನು ಕರೆದುಕೊಂಡುಹೋಗು ವುದಕ್ಕೆ ಹೇಗೆ ಅಡ್ಡಿ ಮಾಡುವೆ ? ಅವರನ್ನಿ' ಅವಸ್ಥೆಯಲ್ಲಿ ನೋಡುವು ದಕ್ಕೆ ನಿನಗಿಷ್ಟವಿರುವಂತೆ ಕಾಣುತ್ತದೆ' ಎಂದು ಹೇಳ೩ ; ರಾಜದೂತನು ನೀವು ಅನ್ಯಾಯವಾಗಿ ನನ್ನ ಮೇಲೆ ಕೋಪಗೊಳ್ಳುವಿರಿ, ಅವರನ್ನು ನಾನು ಬಿಟ್ಟರೆ, ಐನೂರು ರೂಪಾಯಿಗಳನ್ನು ಕೈಯಿಂದ ತೆರಬೇಕಾಗುವುದು ? ಎಂದನು. ಚಂದದಧೆ-ಅವರನ್ನು ಕರೆದುಕೊಂಡುಹೋಗಲಿ, ಬಿಟ್ಟುಬಿಡು. ನಾನವರಿಗೆ ಹೊಣೆಯಾಗುವೆನು. ಅವರ ಸಾಲವನ್ನು ತೀರಿಸಿದ ಹೊರತು ನಿನ್ನ ಬಳಿಯಿಂದ ನಾನಾಚೆಗೆ ಕದಲುವುದಿಲ್ಲವೆಂದು ಪ್ರಮಾಣಪರಸ್ಪರವಾಗಿ ಹೇಳುವೆನು. ಅವರ ಸಾಲಗಾರನಾವನೋ ಅವನನ್ನು ತೊ ರು. ಅವದಕ್ಕೆ ಸಲವಾಗಿ ಸಾಲಗೊಂಡಿರುವರೋ ಅದನ್ನು ವಿಚಾರಿಸಿ ಕೂಡಲೆ ಹಣವನ್ನು ಕೊಡುವೆನು ' ಎಂದು ಹೇಳಿ, ಸಮಿಾಪದಲ್ಲಿ ವಿದ್ಯಾಧರನನ್ನು ಕುರಿತು, “ ನೀವು ಉಪಾಯದಿಂದವರನ್ನು ಮನೆಗೆ ಕರೆದುಕೊಂಡುಹೋಗಿರಿ ಎಂದು ಹೇಳಿ, ವಿಲಾಸಿನಿಯನ್ನು ತನ್ನೊಂದಿಗೆ ಕರೆದುಕೊಂಡು ಪ್ರನಃ ವಿದ್ಯಾಧರನನ್ನು ಕುರಿತು, “ ಏಕೆ ತಳುಕುವಿರಿ ? ಬೇಗನೆ ಹೊರಡಿ ; ಅವರು ಬಂಧನದಿಂದ ತಪ್ಪಿಸಿಕೊಂಡು ಹೋಗದಂತೆ ಜೋಪಾನದಿಂದಿರಿ ” ಎಂದು ಹೇಳಿದ ಕೂಡಲೆ ವಿದ್ಯಾಧರನು ಕಟ್ಟಲ್ಪಟ್ಟಿದ್ದ ಚಿರಂಜೀವಿಯನ್ನೂ ಕಿಂಕರನನ್ನೂ ಮನೆ ಕಡೆಗೆ ಕರೆದುಕೊಂಡುಹೋದನು. ಅವರು ಕಣ್ಣು ಮರೆಯಾದ ಬಳಿಕ ಚಂದ್ರಪ್ರಭೆಯು ರಾಜದೂತನನ್ನು ಕುರಿತು, : ಎಲೈ ರಾಜದೂತ , ಅರಸಾಲಕ್ಕಾಗಿ ಅವರನ್ನು ತಡೆಮಾಡಿದೆ? ೨ ಎಂದು ಕೇಳಲು; ರಾಜದೂತನು, ಅಮ್ಮಾ : ವಸುವಿಯನೆಂಬ ಅಕ್ಕಸಾ ಲಿಗನನ್ನು ತಾವು ಬಲ್ಲರಷ್ಟೆ. ಅವನಿಗೆ ಕೊಡಬೇಕಾಗಿದ್ದ ಸಾಲಕ್ಕೆ” ಎಂದನು, ಚಂದ ಸಭೆಯು, “ ಅಹುದು, ನಾನವನನ್ನು ಬಲ್ಲೆನು ; ಅವರೆಷ್ಟು ಹಣವನ್ನು ಅವನಿಗೇಕೆಕೊಡಬೇಕು ? ನಿನಗೆ ತಿಳಿಯುವುದೆ ? " ಎಂದಳು. ರಾಜದೂತ-ಆ ಅಕ್ಕಸಾಲಿಗನು ನಿಮ್ಮ ಯಜಮಾನರಿಗೊಂದು ಹಾರವನ್ನು ಮಾಡಿಕೊಟ್ಟಿದ್ದನಂತೆ ; ಅದರ ಬೆಲೆಯು ಐನೂರುಪಾಯಿ ಗಳನ್ನು ಕೊಡಬೇಕು.