ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ \41/1/\ \ \/w\ \ \# V &/ » # \ \ \ \ \ \# \ # /\ \\ \ VV & V # «VY \ YVVy /VV \\nhnhhhhh ನಾಲ್ಕನೆಯ ಪರಿಚ್ಛೇದ ಚಂದ್ರಪ್ರಭೆಯು, “ ನನಗೋಸ್ಕರವೇ ಬಂದು ಹಾರವನ್ನು ಮಾಡಿ ನಿರುವುದಾಗಿ ಕೇಳಿದ್ದೆನು ; ಆದರದನ್ನು ನಾನಾವಾಗಲೂ ನೋಡಿಲ್ಲ? ವೆಂದು ಹೇಳಲು ; ಕೂಡಲೆ ಸವಿಾಪದಲ್ಲಿದ್ದ ಅಪರಾಜಿತೆಯು, ೯ ಇಂದು ಮಧ್ಯಾಹ್ನ ನನ್ನ ಮನೆಯಲ್ಲಿ ಊಟವ ಮಾಡಿ, ನನ್ನ ಕೈಯಲ್ಲಿದ್ದು, ಗುರವನ್ನು ಬಲಾತ್ಕಾರದಿಂದ ಕಸುಗೊಂಡು ಓಡಿಹೋದ ಸ್ವಲ್ಪ ಹೊತ್ತಿನಲ್ಲಿ ನಾನವರನ್ನು ನೋಡಿದ್ದೆನು. ಆಗವರ ಕಂಠದಲ್ಲೊಂದು ಹೊಸದಾದ ಹಾರವನ್ನು ಕಂಡೆನು ” ಎಂದಳು. ಚಂದ್ರಪ್ರಭೆಯು, ನೀನು ಹೇಳುವುದು ಸುಳ್ಳು, ಹಾಗಿರದು, ಇದ್ದರೆ ನಾನದನ್ನಾವಾಗಲಾದರೂ ನೋಡದಿರೆನು. ಅದು ಹಾಗಿರಲಿ, ಅಯ್ಯಾ, ರಾಜದೂತನೆ ? ನೀನೆನ್ನನ್ನು ಬೇಗನೆ ಅಕ್ಕಸಾಲಿಗನ ಮನೆಗೆ ಕರೆದುಕೊಂಡು ಹೋಗು, ನನಗಾವದೂ ಸ್ಪಷ್ಟವಾಗಿ ತಿಳಿಯುವು ದಿಲ್ಲ ” ಎಂದಳು ಇತ್ತಲಾಗಿ ಹೇಮಕೂಟದ ಚಿರಂಜೀವಿಯು ಅಪರಾಜಿತೆಯಮೇಲೆ ಕೋಪಗೊಂಡು ಅವಳನ್ನು ತಿರಸ್ಕರಿಸಿ, ಕಿಂಕರನನ್ನು ಕರೆದುಕೊಂಡಾವ ಬೀದಿಯಲ್ಲಿ ಹೋಗುತಿದ್ದನೋ ಅದೇ ಬಿ೦ದಿಯಲ್ಲಿ ಚಂದ್ರಪ್ರಭೆ ಮೊದಲಾ ದವರು ಹೋಗುತಿದ್ದುದನ್ನು ವಿಲಾಸಿನಿಯು ದೂರದಿಂದ ನೋಡಿ, ವ್ಯಾಕುಲ ಚಿತ್ರವುಳ್ಳವಳಾಗಿ ಚಂದ್ರಪ್ರಭೆಯನ್ನು ಕುರಿತು, ೯ ಅಕ್ಕಾ : ಇದೇನೋ ಆಪತ್ಕಾಲಿವುಪ್ರಾಪ್ತವಾದಂತಿದೆ, ಅಲ್ಲಿ ನೋಡು, ಭಾವನವರು ಬಂಧನವನ್ನು ಬಿಡಿಸಿಕೊಂಡು ಕಿಂಕರನೊಡನೆ ಯಥಾಪ್ರಕಾರ ಓಡಿ ಬರುತಿದ್ದಾರೆ, ನಾವೇ ನನ್ನು ಮಾಡೋಣ ! ೨ ಎಂದಳು. ಚಂದ್ರಪ್ರಭೆಯು ದುಃ೨ರಾವೇಶದಿಂದ, ಬೀದಿ ಯಲ್ಲಿ ಹೋಗುತಿದ್ದವರನ್ನೂ ರಾಜದೂತನನ್ನೂ ಕುರಿತು, “ ನೀವು ಹೇಗಾ ದರೂ ಮಾಡಿ ಅವರನ್ನು ಬಂಧಿಸಿ ನನ್ನಲ್ಲಿಗೆ ಸೆಳದುಕೊಂಡು ಬನ್ನಿ ೨ ರೆಂದು ಹೇಳಿದಳು. ಅದನ್ನು ನೋಡುವುದಕ್ಕೋಸ್ಕರ ಜನರ ಗುಂಪುಗೂಡಿ ಗದ್ದಲ ವಾಯಿತು, ಹೇಮಕೂಟದ ಚಿರಂಜೀವಿಯು ಆಗದ್ದಲವನ್ನು ನೋಡಿ, ತನ್ನ ನೃತ್ಯನನ್ನು ಕುರಿತು, “ ಆ ಮಾಯಾವಿನಿಯೇ ಇಂದು ಮಧ್ಯಾಹ್ನ ಮನೆಗೆ ಕರೆದುಕೊಂದು ಹೋದವಳು, ಈಗವಳು ತನ್ನ ತಂಗಿಯನ್ನೂ ರಾಜದೂತ ನನ್ನೂ ಕರೆದುಕೊಂಡು ಬರುತಿದ್ದಾಳೆ ” ಎಂದು ಹೇಳಿ, ತಮ್ಮಿಬ್ಬರನ್ನೂ ಹಿಡಿದು ಕಟ್ಟಿ ಸೆಳ ಕೊಂಡು ಹೋಗುವರೆಂದು ಭಯಪಟ್ಟು ತಮ್ಮ ಕೈಯ